ಬಳಗಾನೂರ : ಜ 10 ಪಟ್ಟಣದ ನಿವಾಸಿ. ಆರ್ಯವೈಶ್ಯ ಸಮಾಜದ ಹಿರಿಯರಾದ ಶಕುಂತಲಮ್ಮ ಶಕುಂತಲಮ್ಮ ಕೊಂಡ ಶನಿವಾರ ನಿಧನರಾದರು. ಮೃತರು. ಪತ್ರಕರ್ತ ಶ್ರೀಧರ ಕೊಂಡ ಸೇರಿ ನಾಲ್ಕು ಜನ ಪುತ್ರರು ಸೇರಿ ಅಪಾರ ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಸಿಂಧನೂರಿನ ಕಮ್ಮವಾರಿಯವರ ಮುಕ್ತಿಧಾಮ ದಲ್ಲಿ ಶನಿವಾರ ಸಾಯಂಕಾಲ ಜರಗಿತು. ಸಮುದಾಯದ ಮುಖಂಡರು ಗಣ್ಯರು ಸಂತಾಪ ಸೂಚಿಸಿದ್ದಾರೆ.
