ರೈತರು ಮತ್ತು ದಲಿತರ ಬದುಕು ಹಸನಾಗಿಸಿದ ಬಾಬು ಜಗಜೀವನರಾಂ ಅವರ ಹಾದಿ ಎಲ್ಲರಿಗೂ ಮಾದರಿ
“ದೇಶದ ಬೆನ್ನೆಲುಬಾದ ರೈತರು ಹಾಗೂ ಶೋಷಿತ ವರ್ಗದವರಾದ ದಲಿತರ ಬದುಕಿನಲ್ಲಿ ಬೆಳಕು ತರಲು ಬಾಬು ಜಗಜೀವನರಾಂ ಅವರು ಪಟ್ಟ ಶ್ರಮ ಅಮೋಘವಾದುದು. ಅವರ ಜೀವನ ಮತ್ತು ಹೋರಾಟದ ಹಾದಿ ಇಂದಿನ ಯುವ ಪೀಳಿಗೆಗೆ ಅತ್ಯಂತ ದೊಡ್ಡ ಮಾದರಿ,” ಎಂದು ಕೊಪ್ಪಳ ವಿಶ್ವವಿದ್ಯಾಲಯದ…
