ಸಿರವಾರದ ಜನಮನದ ನಾಯಕ ಕೃಷ್ಣನಾಯಕ ಕುಟುಂಬದ ದುರ್ಘಟನೆಗೆ ಕಂಬನಿ ಸಮಾಜಸೇವೆಯ ದೀಪ ನಂದಿತು: ಸಿರವಾರಕ್ಕೆ ಅಪೂರಣೀಯ ನಷ್ಟ
ಸಿರವಾರ: ಸರಳತೆ, ಸಜ್ಜನಿಕೆ ಹಾಗೂ ಜನಸೇವೆ ಎಂಬ ಮೂರು ಮೌಲ್ಯಗಳನ್ನು ಜೀವನದ ಧ್ಯೇಯವಾಗಿಸಿಕೊಂಡಿದ್ದ ಸಮಾಜಮುಖಿ ವ್ಯಕ್ತಿತ್ವ ಕೃಷ್ಣನಾಯಕ ಅವರ ಅಗಲಿಕೆಯ ಸುದ್ದಿ ಸಿರವಾರ ಪಟ್ಟಣದ ಜನರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಸುರಪುರ ತಾಲೂಕಿನ ಶಾಂತಪುರ ಸಮೀಪ ಸಂಭವಿಸಿದ ಕಾರು ಹಾಗೂ ವಿ…
