ನಮ್ಮ ಸರಕಾರಿ ಶಾಲೆಯ ಬಗ್ಗೆ ಅಪಪ್ರಚಾರ ಮಾಡಿರುವುದು ನಮ್ಮ ಮನಸಿಗೆ ನೋವುತಂದಿದೆ.ಮುಖ್ಯೋಪಾಧ್ಯಾಯನಿ ಮಹಾದೇವಮ್ಮ
ಬಳಗಾನೂರು,ಡಿ,3:- ನಿವೃತ್ತಿ ಅಂಚಿನಲ್ಲಿ ಮುಖ್ಯಗುರುಗಳು ಅಳಿವಿನಂಚಿನಲ್ಲಿ ಮಕ್ಕಳ ಭವಿಷ್ಯ ಎಂಬ ಶೀರ್ಷಿಕೆಯಡಿಯಲ್ಲಿ ದಿನಾಂಕ 29/11/2025 ರಂದು ಪ್ರಾದೇಶಿಕ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿ ನಮ್ಮ ಮನಸಿಗೆ ಬಹಳ ನೋವನ್ನುಂಟು ಮಾಡಿದೆ. ಎಂದು ಬಳಗಾನೂರಿನ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಮಹಾದೇವಮ್ಮರವರು ಮನದ ದುಖವನ್ನು ತೋಡಿಕೊಂಡರು.…
