ಮಾನ್ವಿ : ಇತ್ತೀಚೆಗೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಶಹಾಪುರ ದಲ್ಲಿ ಜರುಗಿದ ರಾಯಚೂರು ವಿಶ್ವವಿದ್ಯಾಲಯ ರಾಯಚೂರು. ವಾಲಿಬಾಲ್ ತಂಡದ ಆಯ್ಕೆ ಯಲ್ಲಿ ಮಾನವಿ ಪಟ್ಟಣದ ಕಲ್ಮಠದ ಪೂಜ್ಯ ಶ್ರೀ ಸಿದ್ದರಾಮ ಶಿವಾಚಾರ್ಯ ಪದವಿ ಮಹಾವಿದ್ಯಾಲಯದ ಬಿ. ಎ ಮೂರನೇ ಸೆಮಿಸ್ಟರ್ ವಿದ್ಯಾರ್ಥಿ ರವಿಚಂದ್ರ ತಂದೆ ದೊಡ್ಡ ಮುದುಕಪ್ಪ ರಾಯಚೂರು ವಿಶ್ವ ವಿದ್ಯಾಲಯ ತಂಡಕ್ಕೆ ಆಯ್ಕೆ ಆಗಿದ್ದು ವಿದ್ಯಾರ್ಥಿ ಸಾಧನೆಗೆ ಕಲ್ಮಠ ವಿದ್ಯಾ ಸಂಸ್ಥೆ ಅಧ್ಯಕ್ಷರಾದ ಷ. ಬ್ರ.ಶ್ರೀ ವಿರೂಪಾಕ್ಷ ಶಿವಾಚಾರ್ಯ ಸ್ವಾಮೀಜಿ. ಆಡಳಿತಧಿಕಾರಿ ಶ್ರೀ ಸಂಗಯ್ಯ ಸ್ವಾಮಿ. ಪ್ರಾಚಾರ್ಯರಾದ. ಶ್ರೀ.ಸಿದ್ಧಾನಗೌಡ ಪಾಟೀಲ್. ಧೈಹಿಕ ಶಿಕ್ಷಣ ನಿರ್ದೇಶಕ ಶ್ರೀ ವಿರುಪಣ್ಣ ಪಾಟೀಲ್. ಉಪನ್ಯಾಸಕರಾದ. ದೇವಪ್ಪ. ಖಾಲಿದ್ ಪಾಶ. ಆನಂದ್ ಕುಮಾರ್ ಉಪ್ಪಳ. ಅಭಿನಂದಿಸಿದ್ದಾರೆ

