ಮಾನ್ವಿ ತಾಲೂಕಿಗೆ ಸರಕಾರಿ ಬಿ.ಇಡಿ, ಕಾನೂನು ಪದವಿ ಮಹಾವಿದ್ಯಾಲಯಗಳನ್ನು ಜಾರಿಗೊಳಿಸಲು ಬಂಡೆಗುರು ಕರೇಗುಡ್ಡ ಮನವಿ
ಮಾನ್ವಿ : ಸರಕಾರಿ ಬಿ.ಇಡಿ ಮತ್ತು ಸರ್ಕಾರಿ ಕಾನೂನು ಪದವಿ ಮಹಾವಿದ್ಯಾಲಯಗಳನ್ನು ಮಾನ್ವಿ ತಾಲೂಕಿನಲ್ಲಿ ಜಾರಿಗೊಳಿಸಲು ದಲಿತ ವಿದ್ಯಾರ್ಥಿ ಪರಿಷತ್ ತಾಲೂಕು ಸಮಿತಿ ಮಾನ್ವಿ ನಗರವು ಎಲ್ಲಾ ರಂಗಗಳಲ್ಲೂ ಮುಂದುವರೆ ದಿರುವ ತಾಲೂಕು ಎನ್ನುವ ಹೆಗ್ಗಳಿಕೆಯನ್ನು ಹೊಂದಿದೆ. ಆದರೆ ಶೈಕ್ಷಣಿಕವಾಗಿ ಇನ್ನೂ…
