ಪೋಲಿಯೋ ಲಸಿಕೆ ಡಿಸೆಂಬರ್ 21 ಭಾನುವಾರ ಪೋಲಿಯೊ ಎರಡು ಹನಿ ಹಾಕಿಸಿ ಅಂಗವಿಕಲ ತಡೆಗಟ್ಟಿ ಸರೋಜ.ಕೆ
ಇಂದು ರಾಯಚೂರು ತಾಲೂಕು ರಾಯಚೂರು ನಗರದ ಅರಬ್ ಮೋಹಲ್ಲಾದ ಅಂಗನವಾಡಿ ಕೇಂದ್ರದಲ್ಲಿ ಲಸಿಕಾ ಸತ್ರಕ್ಕೆ ಆಗಮಿಸಿದ ಫಲಾನುಭವಿಗಳಿಗೆ ಶ್ರೀಮತಿ ಸರೋಜ.ಕೆ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳು ಪೋಲಿಯೊ ರೋಗ ಅಂಗವಿಕಲತೆಯನ್ನು ತರುವಂತಹದ್ದು ಪೋಲಿಯೋ ರೋಗ ವಿರುದ್ದ ಹೋರಾಡುವ ಶಕ್ತಿ ಎರಡು ಹನಿ ಪೋಲಿಯೋ…
