ದೇಶವನ್ನು ಏಕೀಕರಣ ಮಾಡಿದವರು ಸರ್ದಾರ್ ವಲ್ಲಭಭಾಯಿ ಪಟೇಲ್ : ಬಸವಣಪ್ಪ ಕಲಶೆಟ್ಟಿ
ಲಿಂಗಸಗೂರು : ಜ 27 ಬಾರತ ದೇಶ ಸ್ವಾತಂತ್ರ ಪಡೆದ ನಂತರದಲ್ಲಿ ರಾಜಕೀಯವಾಗಿ ಮಾತ್ರವಲ್ಲ, ಬೌಗೋಳಿಕವಾಗಿಯೂ ಚೂರು ಚೂರಾದ ಸ್ಥಿತಿಯಲ್ಲಿತ್ತು. 560ಕ್ಕೂ ಹೆಚ್ಚು ಸಂಸ್ಥಾನಗಳು, ಮತ್ತು ಸ್ವಾಯತ್ತತೆಯ ಆಕಾಂಕ್ಷೆಗಳು ದೇಶದ ಏಕತೆಗೆ ದೊಡ್ಡ ಸವಾಲಾಗಿ ನಿಂತಿದ್ದವು. ಇಂತಹ ಸಂಕಷ್ಟದ ಹೊತ್ತಿನಲ್ಲಿ ”ಭಾರತದ…
