ಆಯುಕ್ತರಾದ ಶ್ರೀ ಬಿ. ವೆಂಕಟ ಸಿಂಗ್ ಅವರ ಕಲಬುರಗಿ ಮತ್ತು ರಾಯಚೂರು ಜಿಲ್ಲಾ ಪ್ರವಾಸ ಕಾರ್ಯಕ್ರಮ
ರಾಯಚೂರು: ಕಲಬುರಗಿ: ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮಾಹಿತಿ ಆಯುಕ್ತರಾದ (ಕಲಬುರಗಿ ಪೀಠ) ಶ್ರೀ ಬಿ. ವೆಂಕಟ ಸಿಂಗ್ ಅವರು ಫೆಬ್ರವರಿ 6 ಮತ್ತು 7, 2026 ರಂದು ರಾಯಚೂರು ಜಿಲ್ಲೆಯಲ್ಲಿ ಅಧಿಕೃತ ಪ್ರವಾಸ ಕೈಗೊಳ್ಳಲಿದ್ದಾರೆ. ಅವರ ಪ್ರವಾಸದ ವಿವರಗಳು ಈ…
