ಸಿಂಧನೂರು: ಸಮಾಜ ಸೇವಕರು,ಸಂಘಟನಾ ಚತುರರು,ಉತ್ಸಾಹಿ ಯುವಕರು, ಜಿಲ್ಲಾ ವಿಶ್ವಕರ್ಮ ಸಮಾಜದ ಮುಖಂಡರಾದ ಶ್ರೀ ರಾಮು ಕೆ ಗಾಣದಾಳ ಅವರನ್ನು ಜಿಲ್ಲಾ ವಿಶ್ವಕರ್ಮ ಸಮಾಜದ ಹಿರಿಯ,ಕಿರಿಯ ಮುಖಂಡರುಗಳು “ಜಿಲ್ಲಾ ವಿಶ್ವಕರ್ಮ ಸಮಾಜ (ರಿ).ರಾಯಚೂರು”ಸಂಘಕ್ಕೆ ನೂತನ “ಪ್ರಧಾನ ಕಾರ್ಯದರ್ಶಿ”ಯಾಗಿ ಸರ್ವನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಿರುತ್ತಾರೆ.ಶ್ರೀ ಯುತ ರಾಮು ಕೆ. ಗಾಣದಾಳ ಅವರಿಗೆ ತುಂಬು ಹೃದಯ ಪೂರ್ವಕ ಅಭಿನಂದನೆಗಳು ರಾಯಚೂರು ಜಿಲ್ಲೆಯಾದ್ಯಂತ ಇನ್ನಷ್ಟು ಸಂಘಟನೆಯನ್ನು ಬಲಪಡಿಸುವಂತಾಗಲಿ ಎಂದು ಆಶಿಸುತ್ತೇವೆ

