ಸಿಂಧನೂರು : ಸಮಾಜ ಸೇವಕರು,ಶಿಕ್ಷಣ ಪ್ರೇಮಿಗಳು, ಸಂಘಟನಾ ಚತುರರು,ಕ್ರಿಯಾಶೀಲ ಉತ್ಸಾಹಿ ಯುವಕರು,ವಿಶ್ವಕರ್ಮ ಸಮಾಜದ ಮುಖಂಡರಾದ ಶ್ರೀ ಬಸವರಾಜ ಪತ್ತಾರ ಕಮತಗಿ ಸಿಂಧನೂರು ಅವರನ್ನು ಜಿಲ್ಲಾ ವಿಶ್ವಕರ್ಮ ಸಮಾಜದ ಹಿರಿಯ,ಕಿರಿಯ ಮುಖಂಡರುಗಳು “ಜಿಲ್ಲಾ ವಿಶ್ವಕರ್ಮ ಸಮಾಜ (ರಿ).ರಾಯಚೂರು”ಸಂಘಕ್ಕೆ ನೂತನ ” ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಸರ್ವನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಿರುತ್ತಾರೆ.ಶ್ರೀ ಯುತ ಬಸವರಾಜ ಪತ್ತಾರ ಕಮತಗಿ ಸಿಂಧನೂರು ಅವರಿಗೆ ತುಂಬು ಹೃದಯ ಪೂರ್ವಕ ಅಭಿನಂದನೆಗಳು ರಾಯಚೂರು ಜಿಲ್ಲೆಯಾದ್ಯಂತ ಇನ್ನಷ್ಟು ತಳಮಟ್ಟದಿಂದ ಸಂಘಟನೆಯನ್ನು ಬಲಪಡಿಸುವಂತಾಗಲಿ ಮತ್ತು ಎಲ್ಲರ ಪ್ರೀತಿ,ವಿಸ್ವಾಸವನ್ನು ಇನ್ನಷ್ಟು ಗಳಿಸುವಂತಾಗಲಿ ಎಂದು ಆಶಿಸುತ್ತೇವೆ

Leave a Reply

Your email address will not be published. Required fields are marked *