ಎಚ್ಐವಿ ಹಾಗೂ ಏಡ್ಸ್ ವಿರುದ್ಧ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಅವಶ್ಯವಿದೆ :- ಡಾಕ್ಟರ ಉಮೇಮಾ ಅಮೇರಾ. ವೈದ್ಯಾಧಿಕಾರಿಗಳು
ಸಿಂಧನೂರು ಡಿಸೆಂಬರ್ ೦1: ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.ಜಿಲ್ಲಾ ಏಡ್ಸ್ ನಿಯಂತ್ರಣ ಸೊಸೈಟಿ ರಾಯಚೂರು ಸರ್ಕಾರಿ ಪದವಿ ಪೂರ್ವ ಕಾಲೇಜ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಜವಳಗೇರಾ ಇವರ ಸಂಯುಕ್ತ ಆಶ್ರಯದಲ್ಲಿ ಜವಳಗೇರಾ ಸರ್ಕಾರಿ…
ವಿಶ್ವ ಏಡ್ಸ್ ದಿನ ಅಂಬರೀಶ್ ಪಾಟೀಲ್ ತಾಲೂಕು ಆರೋಗ್ಯ ಅಧಿಕಾರಿಗಳಿಂದ ಚಾಲನೆ
ಲಿಂಗಸಗೂರು : ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ರಾಯಚೂರು, ಜಿಲ್ಲಾ ಏಡ್ಸ್ ತಡೆ ಮತ್ತು ನಿಯಂತ್ರಣ ಘಟಕ ರಾಯಚೂರು ತಾಲೂಕ್ ಆರೋಗ್ಯ ಅಧಿಕಾರಿಗಳು ಕಚೇರಿ ಲಿಂಗಸೂಗೂರ, ತಾಲೂಕು ಸಾರ್ವಜನಿಕ ಆಸ್ಪತ್ರೆ ಲಿಂಗಸುಗೂರು, ಶ್ರೀ ಅಲ್ಲಮಪ್ರಭು ಪ್ಯಾರಾಮೆಡಿಕಲ್ ಕಾಲೇಜ್ ಲಿಂಗಸಗೂರು &…
ಪ್ರಾಧ್ಯಾಪಕ ಸೈಯದ್ ಮಿನ್ಹಾಜ್ ಉಲ್ ಹಸನ್ ಅವರಿಗೆ ಪಿಎಚ್‌ಡಿ ಪದವಿ
ಮಾನ್ವಿ: ಮಾನ್ವಿ ಪಟ್ಟಣದ ಬಾಷುಮಿಯಾ ಸಾಹುಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಸೈಯದ್ ಮಿನ್ಹಾಜ್ ಉಲ್ ಹಸನ್ ಅವರಿಗೆ ಉತ್ತರ ಪ್ರದೇಶದ ಅಲಿಗಢ್ ನಲ್ಲಿರುವ ಮಂಗಲಯಾತನ ವಿಶ್ವವಿದ್ಯಾಲಯ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪಿಎಚ್‌ಡಿ ಪದವಿ ನೀಡಿದೆ. ಸೈಯದ್ ಮಿನ್ಹಾಜ್…
ವಿಶ್ವ ಏಡ್ಸ್ ದಿನಾಚರಣೆ ಜಾಗೃತಿ ಜಾತ ಉದ್ಘಾಟಿಸಿದ ಶ್ರೀಮತಿ ರೂಪ ಪ್ರಧಾನ ಸಿವಿಲ್ ನ್ಯಾಯಾಧೀಶರು
ಸಿಂಧನೂರು 01 ಡಿಸೆಂಬರ್ : ತಾಲೂಕು ಕಾನೂನು ಸೇವಾ ಸಮಿತಿ ಸಿಂಧನೂರು ತಾಲೂಕು ನ್ಯಾಯವಾದಿಗಳ ಸಂಘ ಸಿಂಧನೂರು ತಾಲೂಕ ಆರೋಗ್ಯ ಇಲಾಖೆ ಮತ್ತು ಸನ್ ರೈಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಡಿ –ಫಾರ್ಮಸಿ, ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಇವರ ಸಂಯುಕ್ತಶ್ರಯದಲ್ಲಿ…
*ಶಾಸಕ ಜಿ.ಹಂಪಯ್ಯ ನಾಯಕರಿಂದ ಶಿವಪ್ಪ ಮಠಕ್ಕೆ 50 ಲಕ್ಷ ರೂ.ಗಳು ಕನಕದಾಸರ 538ನೇ ಜಯಂತೋತ್ಸವ ಮತ್ತು ಕನಕದಾಸರ ಮೂರ್ತಿ ಅನಾವರಣ ಕನಕದಾಸರು ಜ್ಞಾನದ ಮೂರ್ತಿ ರೂಪ, ಸಾಮಾಜಿಕ ಸಮಾನತೆಯ ಹರಿಕಾರ-ಬೋಸರಾಜು*
ಕವಿತಾಳ : ಕನಕದಾಸರ ಸಮಾನತೆಯ ಸಂದೇಶ ಹಾಗೂ ಜಾತಿ ವಿರುದ್ಧದ ಹೋರಾಟ ಪ್ರೇರಣೆಯಾಗಬೇಕು ಅವರ ಕೀರ್ತನೆಗಳು ಸಮಾಜದ ಬದಲಾವಣೆಗೆ ದಾರಿದೀಪವಾಗಿವೆ. ಮೌಢ್ಯತೆ, ಅಜ್ಞಾನ, ಅಸ್ಪೃಶ್ಯತೆ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿದ್ದರು. ಬುದ್ಧ, ಬಸವಣ್ಣ, ಕನಕದಾಸರು ಜಾತಿ ವ್ಯವಸ್ಥೆ ಹೋಗಲಾಡಿಸಲು ಜನಜಾಗೃತಿ ನಡೆಸಿದ್ದಾರೆ.…
ಬೆಂಗಳೂರಿನಿಂದ ಬೀದರ್ ವಿಶೇಷ ರೈಲು ಸಂಚಾರ : ಡಾ.ಬಾಬುರಾವ್
ರಾಯಚೂರು: ಕ್ರಿಸ್ಮಸ್ ಪ್ರಯುಕ್ತ ಬೆಂಗಳೂರು ಕ್ಯಾಂಟೋನ್ಮೆಂಟ್ – ಬೀದರ್ – ವಾಯಾ ಕಲಬುರಗಿ ವಿಶೇಷ ಎಕ್ಸ ಪ್ರೆಸ್ ರೈಲು ಕ್ರಿಸ್ಮಸ್ ಪ್ರಯುಕ್ತ ಸಂಚರಿಸಲಿದೆ ಎಂದು ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ ಡಾ. ಬಾಬುರಾವ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ…
“ವಿವೇಕ ಪಥ ರಾಷ್ಟ್ರದ ಹಿತ”* ಮಕ್ಕಳಲ್ಲಿ ನಾಡಿನ ಜವಾಬ್ದಾರಿಯ ಅರಿವು ಮೂಡಿಸುವ ಕಾರ್ಯಕ್ರಮ*.
ಸಿಂಧನೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ವತಿಯಿಂದ “ವಿವೇಕ ಪಥ ರಾಷ್ಟ್ರದ ಹಿತ ” 4 ನೇ ಕಾರ್ಯಕ್ರಮವನ್ನು ಸಿಂಧನೂರಿನ ವಳಬಳ್ಳಾರಿ ಶ್ರೀ ಚನ್ನಬಸವೇಶ್ವರ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅಥಿತಿಗಳಾದ ಸಿಂಧನೂರಿನ ಖ್ಯಾತ ನೇತ್ರ ತಜ್ಞರಾದ…
ಆಲ್ದಾಳ ಶ್ರೀ ಭದ್ರಕಾಳಿ – ಶ್ರೀ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವ
ಮಾನ್ವಿ : ತಾಲೂಕಿನ ಆಲ್ದಾಳ ಗ್ರಾಮದ ಶ್ರೀ ಭದ್ರಕಾಳಿ ಶ್ರೀ ವೀರಭದ್ರೇಶ್ವರ ದೇವಾಸ್ಥಾನದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಭಕ್ತಿಭಾವ, ಸಂಪ್ರದಾಯ, ವೈಭವಗಳ ಸಮನ್ವಯದಲ್ಲಿ ರಥೋತ್ಸವ ಬಹು ವೈಭವವಾಗಿ ನೆರವೇರಿತು. ಬೆಳಿಗ್ಗೆ ದೇವಾಲಯದಲ್ಲಿ ಶ್ರೀ ಭದ್ರಕಾಳಿ ಹಾಗೂ ಶ್ರೀ ವೀರಭದ್ರೇಶ್ವರಸ್ವಾಮಿಗೆ ಮಹಾರುದ್ರಾಭಿಷೇಕ ಪೂಜೆ,…
ಯಾರಿಗೂ ಒಲಿಯದ ದೇವರು ನಮ್ಮ ಬಂಜಾರ ಧರ್ಮಕ್ಕೆ ಆಶೀರ್ವದಿಸಿದ್ದಾನೆ . ಭೋಜರಾಜ್ ಎಸ್ ನಾಯ್ಕ
ನೈಜ್ಯ ದೆಸೆ : ಲಿಂಗಸಗೂರು :- ಡಿ 1 ತಾಲೂಕಿನ ಶ್ರೀ ವಿಜಯ ಮಾಂತೇಶ್ವರ ಮಠ ದಲ್ಲಿ ರಾಯಚೂರು ಜಿಲ್ಲೆಯ ಗೋರ್ ಬಂಜಾರ ನೌಕರರ ಬಳಗದ ವತಿಯಿಂದ ಜಿಲ್ಲಾ ಮತ್ತು ಲಿಂಗಸಗೂರು ತಾಲೂಕಿನ ಸಂಯುಕ್ತ ಆಶ್ರಯದಲ್ಲಿ ರಾಯಚೂರು ಜಿಲ್ಲಾ ಗೋರ್ ಬಂಜಾರ…
ಗೆಜ್ಜಲಗಟ್ಟಾ ಗ್ರಾಮ ಪಂಚಾಯತ್ ಮಟ್ಟದ ಗಣ್ಯ ವ್ಯಕ್ತಿಗಳು ಮತ್ತು ಗ್ರಾಮಸ್ಥರಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ
ಹಟಿ ಚಿನ್ನದಗಣಿ, ನ.30- ಸಮೀಪದ ಗೆಜ್ಜಲಗಟ್ಟಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಶೋಕ ಭೂಪಾಲ್ ಜಾಹಗಿ ರದಾರ, ನೇತೃತ್ವದಲ್ಲಿ ಗ್ರಾಮದ ಮುಖಂಡರು, ಹಾಗೂ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ಹಾಗೂ ಸನ್ ರೈಸ್ ಕಾಲೇಜ ಸಿಂಧನೂರು ಇವರ ಸಂಯುಕ್ತಾಶ್ರದಲ್ಲಿ ಏರ್ಪಡಿಸಿದ ಉಚಿತ ಆರೋಗ್ಯ…
