ಬಳಗಾನೂರ ಬಸವೇಶ್ವರ ಶಾಲೆಯ ಕ್ರೀಡಾ ಸಾಧನೆಗಳು
ಬಳಗಾನೂರ ಶ್ರೀ ಬಸವೇಶ್ವರ ಸಂಯುಕ್ತ ಪ್ರೌಢ ಶಾಲೆಯ ವಿದ್ಯಾರ್ಥಿಗಳು 2018ರಿಂದ 2025ರ ವರೆಗೆ ಸತತವಾಗಿ 6ವರ್ಷ ವಯಕ್ತಿಕ ಕ್ರೀಡಾಕೂಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುತ್ತಿರುವುದು… ***2018-19ರಲ್ಲಿ ಇಬ್ಬರು ವಿದ್ಯಾರ್ಥಿಗಳು. 1)ಪರಶುರಾಮ್ ತಂದಿ ಹನುಮಂತ ಬಾರ್ಕೆರ್ (5000m ನಡಿಗೆ ಸ್ಪರ್ಧೆ..) 2)ಸತಿ ಸಾವಿತ್ರಿ ತಂದಿ ನಾಗಪ್ಪ…
ಕೃಷಿ ಇಲಾಖೆಯ ಸ್ಥಳಾಂತರವನ್ನು ವಿರೋಧಿಸಿ ನಾಳೆಯಿಂದ ಉಪವಾಸ ಸತ್ಯಗ್ರಹ ಹೆಜ್ಜೆ .
ಲಿಂಗಸಗೂರು ಡಿ 6 , ತಾಲೂಕಿನಲ್ಲಿ ಈಗಾಗಲೇ ಕಳೆದ 12 ದಿನಗಳಿಂದ ತಾಲೂಕಿನ ಎಲ್ಲಾ ಸಂಘಟನೆಗಳ ನೆತೃತ್ವದಲ್ಲಿ ಲಿಂಗಸಗೂರಿನ ಉಪ ಕೃಷಿ ನಿರ್ದೆಶಕರ ಇಲಾಖೆ-2 ಅನ್ನು ಲಿಂಗಸಗೂರಿನಿಂದ ಸಿಂಧನೂರು ತಾಲೂಕ ಸ್ಥಳಾಂತರಗೊಳಿಸ ಬಾರದೆಂದು ವಿರೋಧಿಸಿ ಇಲ್ಲಿಯವೆರೆಗೆ ಹೊರಾಟ ಮಾಡುತ್ತಿದ್ದೇವೆ. ಇಲ್ಲಿಯವೆರೆಗೆ ಸರ್ಕಾರದಿಂದ…
ಎಣ್ಣೆ ಆಮದುನಿಂದ ದೇಶಕ್ಕೆ ಆರ್ಥಿಕ ಹೊರೆ ಹೆಚ್ಚು, ಉತ್ಪನ್ನ ಹೆಚ್ಚಿಸಲು ಕಾರ್ಯಾಗಾರ ಉಪಯೋಗ: ಗೋಪಾಲ.
ಬದಲಾದ ಈಗಿನ ಪ್ರಸ್ತುತ ದಿನಗಳಲ್ಲಿ ಎಣ್ಣಿಯ ಉತ್ಪನ್ನಗಳ ಉತ್ಪಾದನೆ ಕಡಿಮೆಯಾಗಿದ್ದು, ಇದರ ಮಾಹಿತಿ ನೀಡಲು ಮತ್ತು ಎಣ್ಣಿ ಉತ್ಪಾದನೆ ಹೆಚ್ಚಿಸಲು ರೈತರಿಗೆ ತಿಳಿಸುವ ಈ ಮಹತ್ವದ ಕಾರ್ಯಗಾರವು ಅರ್ಥಗರ್ಭಿತವಾಗಿದೆ ಎಂದು ಕೆಒಎಫ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲ ಎಚ್.ಎಸ್ ಹೇಳಿದರು. ನಗರದ ಜೈನ್…
ಅತಿಥಿ ಉಪನ್ಯಾಸಕರುಗಳ ವಿವಿಧ ಬೇಡಿಕೆ ಈಡೇರಿಸಲು ಹಾಗೂ ಬೆಳಗಾವಿಯಲ್ಲಿ ಅಧಿವೇಶನದಲ್ಲಿ ಈ ಕುರಿತಂತೆ ಧ್ವನಿ ಎತ್ತುವಂತೆ ಶಾಸಕರಾದ ಡಾ.ಶಿವರಾಜ್ ಪಾಟೀಲ್ ಹಾಗೂ ವಿಧಾನಪರಿಷತ್ ಸದಸ್ಯರಾದ ಎ.ವಸಂತಕುಮಾರ್ ಅವರಿಗೆ ಮನವಿ
ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ಉದ್ಯೋಗ ಖಾತ್ರಿ ನೌಕರರಿಗಿಂತ ಕಡಿಮೆಯಲ್ಲಿ ಗೌರವಧನವನ್ನುb ನೀಡುತ್ತಿದ್ದು ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರ ಮಾದರಿಯಲ್ಲಿ ವೇತನವನ್ನು ನೀಡಬೇಕು , ವಾರಕ್ಕೆ 10/12 ಗಂಟೆ ಭೋದನಾ ಅವಧಿ ನಿಗದಿ…
ಜನಸಮುದಾಯದ ಮಧ್ಯದಲ್ಲಿದ್ದು ಆರೋಗ್ಯ ಸೇವೆ ನೀಡುವ “ನಮ್ಮ ಕ್ಲಿನಿಕ್” ಸೌಲಭ್ಯವನ್ನು ಪ್ರತಿಯೊಬ್ಬರು ಪಡೆಯಿರಿ: ಡಾ ಸಫೀಯಾ ಕಮಾಲ್
ನಗರ ಪ್ರದೇಶಗಳಲ್ಲಿ ದೊಡ್ಡ ಆಸ್ಪತ್ರೆಗಳಲ್ಲಿ ಒದಗಿಸಲಾಗುವ ಮೂಲಭೂತ ಆರೋಗ್ಯ ಸೇವೆಗಳನ್ನು ಬಡಾವಣೆಯ ಹಂತದಲ್ಲಿಯೇ ಸುಸಜ್ಜಿತ, “ನಮ್ಮ ಕ್ಲಿನಿಕ್” ಮೂಲಕ ಒದಗಿಸಲಾಗಿದ್ದು ಹಣ ಹಾಗೂ ಸಮಯದ ಉಳಿತಾಯದೊಂದಿಗೆ ಗುಣಮಟ್ಟದ ಆರೈಕೆಯನ್ನು ನಮ್ಮ ಕ್ಲಿನಿಕ್ ನಲ್ಲಿ ಪಡೆಯಿರಿ ಎಂದು ಯರಮರಸ್ ನಮ್ಮ ಕ್ಲಿನಿಕ್ ವೈದ್ಯರಾದ…
ಅಯ್ಯಪ್ಪ ಸ್ವಾಮಿ ಭಕ್ತರಿಗೆ ಸಿಹಿ ಸುದ್ಧಿ: ಬಾಬುರಾವ್
ರಾಯಚೂರು: ಸುಪ್ರಸಿದ್ಧ ಸುಕ್ಷೇತ್ರ ಶಬರಮಲೈಗೆ ತೆರಳುವ ಅಯ್ಯಪ್ಪಸ್ವಾಮಿ ಭಕ್ತಾದಿಗಳು ದಕ್ಷಿಣ ಮಧ್ಯೆ ರೈಲ್ವೆ ಸಿಹಿ ಸುದ್ಧಿ ನೀಡಿದೆ ಎಂದು ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ ಡಾ. ಬಾಬುರಾವ್ ತಿಳಿಸಿದ್ದಾರೆ. ಜನವರಿ ತಿಂಗಳಲ್ಲಿ ಶಬರಿಮಲೆಗೆ ತೆರಳುವ ಭಕ್ತರ ಸಂಖ್ಯೆಯ ಜಾಸ್ತಿ ಇರುವ…
ವಿದ್ಯಾಜ್ಯೋತಿ ಶಾಲೆಯ ಗಬ್ಬೂರ 25 ವಿದ್ಯಾರ್ಥಿಗಳು ಜಂಪ್ ರೋಪ್ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ..
ದೇವದುರ್ಗ ತಾಲೂಕಿನ ಗಬ್ಬೂರು ವಿದ್ಯಾಜ್ಯೋತಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು ಇತ್ತೀಚಿಗೆ ಮನವಿ ತಾಲೂಕಿನ ಬಲ್ಲಟಗಿ ಬಸವೇಶ್ವರ ಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದ ಜಂಪ್ ರೋಪ್ ಸ್ಪರ್ಧೆಯಲ್ಲಿ ಭಾಗವಹಿಸಿದ 25 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ ಬಂಗಾರದ ಪದಕ ಪಡೆದು ರಾಜ್ಯಮಟ್ಟಕ್ಕೆ…
ಮಿಟಾ & ದಿ ಡೈಲಾಗ್ ಆಯೋಜಿಸಿದ್ದ AI ನೀತಿ ವಿಚಾರ ಸಂಕಿರಣದಲ್ಲಿ ಕುಮಾರ್ ನಾಯಕ ಸಂಸದರು ಭಾಗಿ..
META & ದಿ ಡೈಲಾಗ್ ಆಯೋಜಿಸಿದ್ದ AI ನೀತಿ ವಿಚಾರ ಸಂಕಿರಣದಲ್ಲಿ ಸಹೋದ್ಯೋಗಿಗಳೊಂದಿಗೆ ಭಾಗಿಯಾಗಿ. AI ಹೇಗೆ ಬೇರೆಯವರ ಸೃಜನಶೀಲ ಕೆಲಸವನ್ನು ಸುಲಭವಾಗಿ ತಮ್ಮದಾಗಿ ಮಾಡಿಕೊಳ್ಳಬಹುದು, ತಪ್ಪು ಮಾಹಿತಿಯನ್ನು ವರ್ಧಿಸಬಹುದು ಮತ್ತು ಜನರನ್ನು ದಾರಿ ತಪ್ಪಿಸುವ ಆತ್ಮವಿಶ್ವಾಸಪೂರಿತ ದೋಷಗಳನ್ನು ಮಾಡಬಹುದು ಎಂಬುದನ್ನು…
ಕ್ರೈಸ್ ಶಾಲಾ-ಕಾಲೇಜುಗಳ 90 ವಿಜ್ಞಾನ ಶಿಕ್ಷಕರಿಗೆ ಟೆಲಿಸ್ಕೋಪ್ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿದ ಸಚಿವ ಎನ್ ಎಸ್ ಬೋಸರಾಜ್
ಬೆಂಗಳೂರು : ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯ ಸಂಯುಕ್ತ ಆಶ್ರಯದಲ್ಲಿ ಜವಾಹರಲಾಲ್ ನೆಹರು ತಾರಾಲಯದಲ್ಲಿ ಇಂದು ಆಯೋಜಿಸಿದ್ದ ಬೆಂಗಳೂರು ವಿಭಾಗದ 5 ಜಿಲ್ಲೆಗಳ ಕ್ರೈಸ್ ಶಾಲಾ-ಕಾಲೇಜುಗಳ 90 ವಿಜ್ಞಾನ ಶಿಕ್ಷಕರಿಗೆ ಟೆಲಿಸ್ಕೋಪ್…
ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ವಿವೇಕ ಪೂರ್ಣಿಮೆ ಕಾರ್ಯಕ್ರಮ
ಸಿಂಧನೂರು : ರಾಮಕೃಷ್ಣ ವಿವೇಕಾನಂದ ಆಶ್ರಮ ಬಪ್ಪುರು ರಸ್ತೆ, ಸಿಂಧನೂರು ಆಶ್ರಮದಲ್ಲಿ ಇಂದು ಸಂಜೆ ಹುಣ್ಣಿಮೆಯ ಅಂಗವಾಗಿ “ವಿವೇಕ ಪೂರ್ಣಿಮೆ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.. ಕಾರ್ಯಕ್ರಮದ ಮುಖ್ಯ ಅಥಿತಿಗಳಾದ ಶ್ರೀ ಆನಂದ ಮೋಹನ, ಶಿರಸ್ತೇದಾರರು ಆಹಾರ ಇಲಾಖೆ ಸಿಂಧನೂರು ಇವರು ದೀಪ ಬೆಳಗಿಸುವುದರ…
