ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವಕ್ಕೆ ಅದ್ದೂರಿ ಚಾಲನೆ

ರಾಯಚೂರು: ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವಕ್ಕೆ ನಗರದಲ್ಲಿ ಗುರುವಾರ ಅದ್ದೂರಿ ಚಾಲನೆ ದೊರೆಯಿತು. ಒಟ್ಟು ಐದು ವೇದಿಕೆಗಳಲ್ಲಿ ಕಲೆ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳು ಚಾಲನೆ ಪಡೆದುಕೊಂಡವು.ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕ್ರೀಡಾಂಗಣದ ಹಿಂಭಾಗದಲ್ಲಿ ನಿರ್ಮಿಸಲಾಗಿರುವ ಮುಖ್ಯವೇದಿಕೆ ಸಂಜೆಯಾಗುತ್ತಲೇ ಬಣ್ಣದ ಬೆಳಕಿನ…

ಇಂದು ವಿವಿಧ ಜಯಂತಿಗಳ ಪೂರ್ವಭಾವಿ ಸಭೆ

ತಾಳಿಕೋಟಿ: ಪಟ್ಟಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಆಚರಿಸಲಿರುವ ವಿವಿಧ ಮಹಾಪುರುಷರ ಜಯಂತಿಗಳ ಕುರಿತು ಚರ್ಚಿಸಲು ಇಂದು (ಫೆ.7) ಪೂರ್ವಭಾವಿ ಸಭೆ ಕರೆಯಲಾಗಿದೆ. ಮುಂಜಾನೆ 11:00 ಘಂಟೆಗೆ ತಹಸಿಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ನಡೆಯಲಿರುವ ಈ ಸಭೆಯ ಅಧ್ಯಕ್ಷತೆಯನ್ನು ತಹಸಿಲ್ದಾರ್ ಡಾ.ವಿನಯಾ ಹೂಗಾರ ವಹಿಸುವರು.ದಿನಾಂಕ…

ತನುಶ್ರೀ ಕುಟುಂಬಕ್ಕೆ 50 ಸಾವಿರ ನಗದು ಸಾಂತ್ವನ ಧೈರ್ಯ ತುಂಬಿದ: ಶಾಸಕ ಬಸನಗೌಡ ತುರ್ವಿಹಾಳ

ತಾಲೂಕಿನ ಕುರುಕುಂದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ವಿದ್ಯುತ್ ಅವಘಡದಿಂದ ಮೃತಪಟ್ಟ 5 ನೇ ತರಗತಿ ವಿದ್ಯಾರ್ಥಿನಿ ತನುಶ್ರೀ ಅವರ ಕುಟುಂಬಸ್ಥರಿಗೆ ಶಾಸಕರು ಹಾಗೂ ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಬಸನಗೌಡ ತುರ್ವಿಹಾಳ ಭೇಟಿ ನೀಡಿ ಸಾಂತ್ವನ…

ಯದ್ದಲದೊಡ್ಡಿಯಲ್ಲಿ ಅಂಗನವಾಡಿ ರೂಮ್ ಬಂದ್! ಟೀಚರ್ ಬರುವುದನ್ನೇ ಕಾಯುತ್ತಾ ಬಿಸಿಲಿನಲ್ಲಿ ಕುಳಿತ ಮಕ್ಕಳು

ತಾಲೂಕಿನ ಯದ್ದಲದೊಡ್ಡಿ ಗ್ರಾಮದಲ್ಲಿ 2022-23ನೇ ಸಾಲಿನ ಕಲ್ಯಾಣ ಕರ್ನಾಟಕದ (ಮೈಕ್ರೋ) ಅಭಿವೃದ್ಧಿ ಅನುದಾನದ ಯೋಜನಡಿಯಲ್ಲಿ ನಿರ್ಮಾಣವಾದ ಅಂಗನವಾಡಿ ಕೇಂದ್ರವು ಶುಕ್ರವಾರ ಮಧ್ಯಾಹ್ನ 1 ಗಂಟೆಯಾದರೂ ಕೂಡ ತೆರೆಯದಿದ್ದ ಕಾರಣ ಮಕ್ಕಳು ಹೊರಗಡೆ ಕಾಯುತ್ತಾ ಕುಳಿತ ದೃಶ್ಯ ಕಂಡು ಬಂತು! ಅಂಗನವಾಡಿ ಟೀಚರ್…

ಮುದ್ದೇಬಿಹಾಳದ ಮಹಿಳಾ ಪೊಲೀಸ್ ಪೇದೆಗೆ ‘ ವರ್ಷದ ಸೂಪರ್ ಕಾಫ್’ ಪ್ರಶಸ್ತಿ

ಮುದ್ದೇಬಿಹಾಳ: ಸೆಲ್ಯೂಟ್ ಇಂಟರ್‌ನ್ಯಾಶನಲ್ ಸಂಸ್ಥೆ, ವಿಜಯಪುರ ವತಿಯಿಂದ ನೀಡಲಾಗುವ 2025ನೇ ಸಾಲಿನ ‘ವರ್ಷದ ಸೂಪರ್ ಕಾಫ್’ ಪ್ರಶಸ್ತಿಗೆ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಪೊಲೀಸ್ ಮುಖ್ಯ ಪೇದೆ ಶ್ರೀಮತಿ ಎಸ್.ಆರ್. ಕೊಣ್ಣೂರ ಅವರು ಭಾಜನರಾಗಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಅವರು…

ಮುದ್ದೇಬಿಹಾಳ: ಅಭಿವೃದ್ಧಿಯಲ್ಲಿ ಕುಂಠಿತ ತಾಲ್ಲೂಕು; ಹಾಲಿ ಶಾಸಕರ ವಿರುದ್ಧ ಮಾಜಿ ಶಾಸಕ ನಡಹಳ್ಳಿಯವರ ತೀವ್ರ ವಾಗ್ದಾಳಿ

ಮುದ್ದೇಬಿಹಾಳ :- ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರೆಯುತ್ತಿರುವ ಸಂದರ್ಭದಲ್ಲಿ, ಇಡೀ ಭಾರತ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದರೂ ಮುದ್ದೇಬಿಹಾಳ ತಾಲ್ಲೂಕು ಮಾತ್ರ ಅಭಿವೃದ್ಧಿಯಿಂದ ವಂಚಿತವಾಗಿರುವುದು ಅತ್ಯಂತ ದುರಂತಕರ ಸಂಗತಿ ಎಂದು ಮಾಜಿ ಶಾಸಕ ಎ.ಎಸ್. ಪಾಟೀಲ…

ಮುದ್ದೇಬಿಹಾಳದಲ್ಲಿ ಟಾಲೆಂಟ್ ಹಂಟ್ ಪರೀಕ್ಷೆ ಘೋಷಣೆ

ಮುದ್ದೇಬಿಹಾಳ: ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಉತ್ತೇಜಿಸುವ ಉದ್ದೇಶದಿಂದ ಆಕ್ಸ್ಫರ್ಡ್ ಕೋಚಿಂಗ್ ಮತ್ತು ಪಬ್ಲಿಕ್ ಸ್ಕೂಲ್ ವತಿಯಿಂದ “ಚಾಣಕ್ಯ ಟಾಲೆಂಟ್ ಹಂಟ್ ಪರೀಕ್ಷೆ–2026” ಆಯೋಜಿಸಲಾಗಿದೆ. ಈ ಪರೀಕ್ಷೆ ಫೆಬ್ರವರಿ 8, 2026 ರಂದು ಬೆಳಿಗ್ಗೆ 11:30ಕ್ಕೆ ಮುದ್ದೇಬಿಹಾಳದ ಮಾರುತಿ ನಗರದಲ್ಲಿರುವ ಆಕ್ಸ್ಫರ್ಡ್ ಪಬ್ಲಿಕ್…

ಗೊರ್ಕಲ್ ಗ್ರಾಮದಲ್ಲಿ ನೀರಿಗಾಗಿ ಹೋರಾಟ

ಮಾನ್ವಿ : ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಗೊರ್ಕಲ್ ಗ್ರಾಮದಲ್ಲಿ ಪಂಚಾಯತ್ ಎದುರು ಕೊಡಗಳನ್ನು ಹಿಟ್ಟು ವೃದ್ಧ ಮಹಿಳೆಯರು ಹಿರಿಯರು ಹಾಗೂ ಸಣ್ಣ ಸಣ್ಣ ಮಕ್ಕಳು ನೀರಿಗಾಗಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ.ಫೆಬ್ರವರಿ 10 ರಂದು ದ್ಯಾವಮ್ಮ ದೇವಿ ಜಾತ್ರಾ ಮಹೋತ್ಸವ ನಡೆಯಲಿದೆ.…

ವಾಲ್ಮೀಕಿ ನಾಯಕ ಸಮಾಜದಿಂದ ಮಸ್ಕಿ ಶಾಸಕರ ಕಛೇರಿಯಲ್ಲಿ ಪ್ರತಿಭಟನೆ ಧರಣಿ

ಮಸ್ಕಿ: ಪರಿಶಿಷ್ಟ ಪಂಗಡ ಹೆಸರಿನಲ್ಲಿ ನಕಲಿ ಜಾತಿಯ ಪ್ರಮಾಣ ಪತ್ರ ವಿತರಣೆ ತಡೆಗಟ್ಟುವಲ್ಲಿ ಶಾಸಕರ ವಿಫಲತೆಯನ್ನು ವಿರೋಧಿಸಿ ಹಾಗೂ ಪರಿಶಿಷ್ಟ ಪಂಗಡದ ಸಂವಿಧಾನಿಕ ಹಕ್ಕುಗಳ ರಕ್ಷಣೆಗಾಗಿ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರದಲ್ಲಿ ಗೆದ್ದಿರುವ 15 ಶಾಸಕರುಗಳ ಮನೆ ಮುಂದೆ ಪ್ರತಿಭಟನೆ ಧರಣಿ…

ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆ : ಡಾ.ಮಹಾಂತಗೌಡ ಪಾಟೀಲ್

ಮಸ್ಕಿ: ಪಟ್ಟಣದಲ್ಲಿರುವ ದೇವಾನಾಂ ಪ್ರಿಯ ಅಶೋಕ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ಇದೇ ತಿಂಗಳ ಫೆಬ್ರವರಿ 10 ರಂದು ನಮ್ಮ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಮಹಾಂತಗೌಡ ಪಾಟೀಲ್…