ಕಂಪ್ಲಿ ವಿಧಾನಸಭಾ ಕ್ಷೇತ್ರದ ಕಂಪ್ಲಿ ಎಸ್. ಸಿ. ಮೋರ್ಚಾದ ಅಧ್ಯಕ್ಷರನ್ನಾಗಿ ಸಿ. ಎ. ಚನ್ನಪ್ಪ ನೇಮಕ

ಬಳ್ಳಾರಿ / ಕಂಪ್ಲಿ : ಕಂಪ್ಲಿ ವಿಧಾನಸಭಾ ಕ್ಷೇತ್ರದ ಕಂಪ್ಲಿ ಮಂಡಲದ ಎಸ್. ಸಿ. ಮೋರ್ಚಾದ ಅಧ್ಯಕ್ಷರನ್ನಾಗಿ ಸಿ. ಎ. ಚನ್ನಪ್ಪ ನೇಮಕ ರವರನ್ನು ಮಾಜಿ ಶಾಸಕ ಟಿ.ಎಚ್.ಸುರೇಶ ಬಾಬು ನೇತೃತ್ವದಲ್ಲಿ ಕಂಪ್ಲಿ ಮಂಡಲ ಅಧ್ಯಕ್ಷ ಸಿ.ಡಿ.ಮಹಾದೇವ ಸಮ್ಮುಖದಲ್ಲಿ ಪಟ್ಟಣದ ತುಂಗಭದ್ರ…

ಕಂಪ್ಲಿ ಬೆಳಗೋಡುಹಾಳು ಖಬರಸ್ತಾನ್ ಕಳಪೆ ಕಾಮಗಾರಿ ಕ್ರಮಕ್ಕೆ ಆಗ್ರಹ

ಬಳ್ಳಾರಿ / ಕಂಪ್ಲಿ : ತಾಲ್ಲೂಕಿನ ಬೆಳಗೋಡುಹಾಳು ಗ್ರಾಮದ ಮುಸ್ಲಿಂ ಸುನ್ನಿ ಖಬರಸ್ತಾನ್ ಕಾಂಪೌಂಡ್ ಗೋಡೆ ಕಾಮಗಾರಿ ಕಳಪೆಯಿಂದ ಕೂಡಿದ್ದು, ವಕ್ಫ್ ಬೋರ್ಡ್ ಅಧಿಕಾರಿಗಳು ಕಾಮಗಾರಿ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಡಾ.ಬಿ.ಆರ್. ಅಂಬೇಡ್ಕರ್ ದಲಿತ ಸಂಘದ ಜಿಲ್ಲಾ ಅಧ್ಯಕ್ಷ ಬಿ.…

‘ಕಾಲಘಟ್ಟ’ ಚಿತ್ರದ ‘ಸಮಯವು ನಿನ್ನ ಬದುಕನ ಮಾಲಿಕ ಹಾಡು’ ಬಿಡುಗಡೆ

ಬೆಂಗಳೂರು : ದಿಕ್ಷೀತಾ ಎಂಟರ್ಪ್ರೈಸಸ್ ಬೆಂಗಳೂರು ಅವರ ‘ಕಾಲಘಟ್ಟ’ ಕನ್ನಡ ಚಲನಚಿತ್ರದ “ಸಮಯವು ನಿನ್ನ ಬದುಕಿನ ಮಾಲೀಕ, ಕಾಲಕ್ಕೆ ಗೌರವ ಕೊಡಬೇಕು ಜನಕ” ಹಾಡು ಬಿಡುಗಡೆಯಾಗಿ ಯ್ಯೂಟೂಬ್‌ದಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಥಾಹಂದರ ಹೊಂದಿರುವ ‘ಕಾಲಘಟ್ಟ’…

ಕಾರ್ಯನಿರ್ವಾಹಕ ಅಧಿಕಾರಿಯಿಂದ ವಸತಿ ನಿಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಡುಗೆಯವರ ಮತ್ತು ಸಹಾಯಕರ ಕುಂದು ಕೊರತೆ ಸಭೆ

ತಾಲೂಕಿನ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ,ಅಲ್ಪಸಂಖ್ಯಾತರ ವರ್ಗಗಳ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಮತ್ತು ಈ ಎಲ್ಲಾ ವರ್ಗಗಳ ವಸತಿ ನಿಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಡುಗೆಯವರ ಮತ್ತು ಸಹಾಯಕರ ಕುಂದು ಕೊರೆತಗಳ ಸಭೆಯನ್ನು ತಾಲೂಕ ಪಂಚಾಯತ್ ಸಭಾಂಗಣದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ…

ಮಸ್ಕಿ ಶಾಸಕರಿಂದ ಕಾಂಗ್ರೆಸ್ ಪಕ್ಷದ ಮೂಲ ಮತ್ತು ನಿಷ್ಠಾವಂತ ಕಾರ್ಯಕರ್ತರ ಕಡೆಗಣನೆ- ಬಸನಗೌಡ ಮುದಬಾಳ ಆರೋಪ

ಮಸ್ಕಿ: ಮಸ್ಕಿ ವಿಧಾನ ಕ್ಷೆತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಮೂಲ ಕಾರ್ಯಕರ್ತರು ಮತ್ತು ನಿಷ್ಠಾವಂತರನ್ನು ಶಾಸಕರು ಕಡೆಗಣನೆ ಮಾಡುತ್ತಿದ್ದಾರೆಂದು ಕಾಂಗ್ರೆಸ್ ಪಕ್ಷದ ತಾಲೂಕು ಪ್ರಧಾನ ಕಾರ್ಯದರ್ಶಿ ಬಸನಗೌಡ ಮುದಬಾಳ ಹಾಗೂ ಮಹಾಂತೇಶ ಜಾಲವಾಡಗಿ ಆರೋಪಿಸಿದರು. ಮಸ್ಕಿ ಪಟ್ಟಣದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ…

ಜೋಳ ಬೆಳೆದ ರೈತರ ಬಾಕಿ ಹಣ ತಕ್ಷಣ ಬಿಡುಗಡೆಗೆ ಶಾಸಕ ಹಂಪನಗೌಡ ಬಾದರ್ಲಿ ಪತ್ರ 28 ಸಾವಿರ ರೈತರ ಖಾತೆಗೆ DBT ಮೂಲಕ ಹಣ ಜಮೆಯಾಗಿಸಲು ಶಾಸಕರ ಒತ್ತಾಯ

ರಾಯಚೂರು ಜಿಲ್ಲಾದ್ಯಂತ 2025-26ನೇ ಸಾಲಿನಲ್ಲಿ ಜೋಳ ಬೆಳೆದ ರೈತರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಬಾಕಿ ಇರುವ ಒಟ್ಟು ರೂ. 450 ಕೋಟಿ ಅನುದಾನವನ್ನು ತಕ್ಷಣವೇ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವಂತೆ ಸಿಂಧನೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಹಂಪನಗೌಡ…

ಪ್ರತಿ ಸರಕಾರಿ ಶಾಲೆಯನ್ನು ಹಸಿರುಕರಣ ಮಾಡುವುದೇ ವನಸಿರಿ ತಂಡದ ಮೊದಲ ಗುರಿ…. ಅಮರೇಗೌಡ ಮಲ್ಲಾಪುರ

ಸಿಂಧನೂರು ತಾಲೂಕಿನ ಗಾಂಧಿನಗರದ ಶ್ರೀಮತಿ ಉಪ್ಪಲಪಾಟಿ ಸತ್ಯವತಿ ರಂಗರಾವ್ ಸರಕಾರಿ ಪ್ರೌಢ ಶಾಲೆಯಲ್ಲಿ ವನಸಿರಿ ಫೌಂಡೇಶನ್ ಹಾಗೂ ಸಾಲುಮರದ ಯುಕೋ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಹಾಗೂ ವನಮಹೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.ಇದೇ ವೇಳೆ ಶಿಕ್ಷಕರು ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಸಾಲುಮರದ…

ಚೆನ್ನಮ್ಮಳ ವೈವಾಹಿಕ ಜೀವನ ಎಲ್ಲರಿಗೂ ಮಾದರಿ: ಪ್ರಭುಲಿಂಗ ಶ್ರೀ

ತಾಳಿಕೋಟಿ: ಬಾಲ್ಯದಿಂದಲೇ ಹೆತ್ತವರಿಂದ ಶ್ರೇಷ್ಠ ಸಂಸ್ಕಾರಗಳನ್ನು ಪಡೆದುಕೊಂಡು ಬೆಳೆದ ಕಿತ್ತೂರು ರಾಣಿ ಚೆನ್ನಮ್ಮ ವೈವಾಹಿಕ ಬದುಕಿನಲ್ಲಿಯೂ ನಮಗೆಲ್ಲರಿಗೆ ಮಾದರಿ ಯೋಗ್ಯವಾಗಿದ್ದಾಳೆ ಎಂದು ಹಿಕ್ಕನಗುತ್ತಿ ಲಿಂಗಾಯತ ಮಹಾ ಮಠದ ಮ.ನಿ.ಪ್ರ ಶ್ರೀ ಪ್ರಭುಲಿಂಗ ಮಹಾಸ್ವಾಮಿಗಳು ಹೇಳಿದರು. ಸೋಮವಾರ ಸಂಜೆ ಪಟ್ಟಣದ ರಾಜವಾಡೆ ಆವರಣದಲ್ಲಿ…

ಜೂನ್ 28 ರಂದು ರಾಷ್ಟ್ರೀಯ ಪಲ್ಸ್ ಪೋಲಿಯೊ ಅಭಿಯಾನ ಕ್ಯೂಆರ್ ಕೋಡ್ ಮೂಲಕ ಬೂತ್‌ಗಳ ಮಾಹಿತಿ ಪಡೆದು ಯಶಸ್ವಿಗೊಳಿಸಲು ತಾಲೂಕು ಆರೋಗ್ಯಾಧಿಕಾರಿ ಡಾ. ಅಯ್ಯನಗೌಡ ಕರೆ

ಸಿಂಧನೂರು : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿಗಳ ವಿಭಾಗ ರಾಯಚೂರು, ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಿಂಧನೂರ, ರವರ ಮೂಲಕ ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ…

ಜೂನ್ 18ರಂದು ರಾಯಚೂರಿನಲ್ಲಿ ಗಡಿನಾಡು ಕನ್ನಡ ಜಾಗೃತಿ ಜಾಥ ಕನ್ನಡ ಶಾಲೆಗಳ ಉಳಿವಿಗೆ, ಕನ್ನಡ ನಾಮಫಲಕ ಕಡ್ಡಾಯಕ್ಕೆ ಆಗ್ರಹ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸಲು ಒತ್ತಾಯ ನಟ ಟೆನ್ನಿಸ್ ಕೃಷ್ಣ ಭಾಗವಹಿಸುವ ವಿಶೇಷ ಜಾಥ

ರಾಯಚೂರು: ಕನ್ನಡಸೇನೆ-ಕರ್ನಾಟಕ ವತಿಯಿಂದ ರಾಜ್ಯಾಧ್ಯಕ್ಷ ಕೆ.ಆರ್. ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಜೂನ್ 18ರಂದು “ನಮ್ಮ ನಡೆ ರಾಯಚೂರು ಕಡೆ” ಎಂಬ ಘೋಷಣೆಯಡಿ ಗಡಿನಾಡು ಕನ್ನಡ ಜಾಗೃತಿ ಜಾಥ ಹಮ್ಮಿಕೊಳ್ಳಲಾಗಿದೆ. ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವುದು, ರಾಜ್ಯದಾದ್ಯಂತ ಕನ್ನಡ ನಾಮಫಲಕ…