ಸತ್ಯಾತ್ಮತೀರ್ಥರ ಶೋಭಾಯಾತ್ರೆ ಸಡಗರ

ನಗರದ ವಿಶ್ವಮಧ್ವ ಮಹಾಪರಿಷತ್‌ನ ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿರುವ ಉತ್ತರಾದಿಮಠದ ಮಠಾಧೀಶ ಸತ್ಯಾತ್ಮತೀರ್ಥ ಶ್ರೀಗಳನ್ನು ಬುಧವಾರ ಭವ್ಯ ಶೋಭಾಯಾತ್ರೆ ಮೂಲಕ ಸ್ವಾಗತಿಸಲಾಯಿತು.ಸತ್ಯಾತ್ಮತೀರ್ಥರ ನೇತೃತ್ವದಲ್ಲಿ ನಗರದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಿಂದ ಆರಂಭವಾದ ದಾಸರ ಚಿತ್ರಗಳ…

ನಾಟಕದಿಂದ ಗಮನ ಸೆಳೆದ ಕಲಾವಿದರ ಮನೋಜ್ಞ ಅಭಿನಯ

ಕೊಪ್ಪಳ : ಬಹುತೇಕ ಮೊದಲ ಬಾರಿಗೆ ರಂಗಪ್ರವೇಶ ಮಾಡಿದ ಯುವ ಕಲಾವಿದರ ಮನೋಜ್ಞ ಅಭಿನಯ, ನಾಟಕದ ಕೊನೆಯವರೆಗೂ ಪ್ರೇಕ್ಷಕರು ಕಣ್ಣು ದಿಟ್ಟಿಸಿಕೊಂಡು ನೋಡಿದ ಸನ್ನಿವೇಶಗಳು, ಯಶಸ್ವಿಯಾಗಿ 29ನೇ ಪ್ರದರ್ಶನ ಪೂರ್ಣಗೊಂಡ ಬಳಿಕ ನೂರಾರು ಸಂಖ್ಯೆಯ ಪ್ರೇಕ್ಷಕರಿಂದ ಕೇಳಿಬಂದ ಕರತಾಡನ.ಇದು ಇಲ್ಲಿನ ಸಾಹಿತ್ಯ…

ರಾಯಚೂರು ಜಿಲ್ಲಾ ವಿಶ್ವಕರ್ಮ ಸಮಾಜ (ರಿ).”ಸಂಘಕ್ಕೆ ನೂತನ ಅಧ್ಯಕ್ಷರಾಗಿ ಉದಯಕುಮಾರ ಪತ್ತಾರ ಮಸ್ಕಿ ಆಯ್ಕೆ

ಸಿಂಧನೂರು : ಸಮಾಜ ಸೇವಕರು,ಹಿರಿಯ ಮುತ್ಸದ್ಧಿಗಳು,ಸಂಘಟನಾ ಚತುರರು, ವಿಶ್ವಕರ್ಮ ಸಮಾಜದ ಹಿರಿಯ ಮುಖಂಡರಾದ “ಶ್ರೀ ಉದಯಕುಮಾರ ಪತ್ತಾರ ಮಸ್ಕಿ” ಅವರನ್ನು ಜಿಲ್ಲಾ ವಿಶ್ವಕರ್ಮ ಸಮಾಜದ ಹಿರಿಯ,ಕಿರಿಯ ಮುಖಂಡರುಗಳು “ರಾಯಚೂರು ಜಿಲ್ಲಾ ವಿಶ್ವಕರ್ಮ ಸಮಾಜ (ರಿ).”ಸಂಘಕ್ಕೆ ನೂತನ ಅಧ್ಯಕ್ಷರಾಗಿ ಸರ್ವನುಮತದಿಂದ ಅವಿರೋಧವಾಗಿ ಆಯ್ಕೆ…

ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾ ಸ್ವಾಮೀಜಿಗಳು ಕಾರುಣ್ಯ ಆಶ್ರಮಕ್ಕೆ ಭೇಟಿ

ಸಿಂಧನೂರು : ನಮ್ಮ ನಾಡಿನ ನಡೆದಾಡುವ ದೇವರು ತ್ರಿವಿಧ ದಾಸೋಹ ಮೂರ್ತಿಗಳಾದ ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಇಂದು ಕಾರುಣ್ಯ ಕುಟುಂಬಕ್ಕೆ ಪಾದಸ್ಪರ್ಶ ಮಾಡಿ ಎಲ್ಲಾ ವೃದ್ಧರ ಹಾಗೂ ಬುದ್ಧಿಮಾಂದ್ಯರ ಯೋಗಕ್ಷೇಮವನ್ನು ವಿಚಾರಿಸಿ ಹಣ್ಣು ಹಂಪಲುಗಳನ್ನು ವಿತರಿಸಿ ಆತ್ಮಸ್ಥೈರ್ಯ…

ಜಿಲ್ಲಾ ವಿಶ್ವಕರ್ಮ ಸಮಾಜ (ರಿ).ರಾಯಚೂರು”ಸಂಘಕ್ಕೆ ನೂತನ “ಪ್ರಧಾನ ಕಾರ್ಯದರ್ಶಿ”ಯಾಗಿ ರಾಮು ಕೆ. ಗಾಣದಾಳ ಆಯ್ಕೆ

ಸಿಂಧನೂರು: ಸಮಾಜ ಸೇವಕರು,ಸಂಘಟನಾ ಚತುರರು,ಉತ್ಸಾಹಿ ಯುವಕರು, ಜಿಲ್ಲಾ ವಿಶ್ವಕರ್ಮ ಸಮಾಜದ ಮುಖಂಡರಾದ ಶ್ರೀ ರಾಮು ಕೆ ಗಾಣದಾಳ ಅವರನ್ನು ಜಿಲ್ಲಾ ವಿಶ್ವಕರ್ಮ ಸಮಾಜದ ಹಿರಿಯ,ಕಿರಿಯ ಮುಖಂಡರುಗಳು “ಜಿಲ್ಲಾ ವಿಶ್ವಕರ್ಮ ಸಮಾಜ (ರಿ).ರಾಯಚೂರು”ಸಂಘಕ್ಕೆ ನೂತನ “ಪ್ರಧಾನ ಕಾರ್ಯದರ್ಶಿ”ಯಾಗಿ ಸರ್ವನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಿರುತ್ತಾರೆ.ಶ್ರೀ…

ಜಿಲ್ಲಾ ವಿಶ್ವಕರ್ಮ ಸಮಾಜ (ರಿ).ರಾಯಚೂರು”ಸಂಘಕ್ಕೆ ನೂತನ ” ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಶ್ರೀ ಬಸವರಾಜ ಪತ್ತಾರ ಕಮತಗಿ ಆಯ್ಕೆ

ಸಿಂಧನೂರು : ಸಮಾಜ ಸೇವಕರು,ಶಿಕ್ಷಣ ಪ್ರೇಮಿಗಳು, ಸಂಘಟನಾ ಚತುರರು,ಕ್ರಿಯಾಶೀಲ ಉತ್ಸಾಹಿ ಯುವಕರು,ವಿಶ್ವಕರ್ಮ ಸಮಾಜದ ಮುಖಂಡರಾದ ಶ್ರೀ ಬಸವರಾಜ ಪತ್ತಾರ ಕಮತಗಿ ಸಿಂಧನೂರು ಅವರನ್ನು ಜಿಲ್ಲಾ ವಿಶ್ವಕರ್ಮ ಸಮಾಜದ ಹಿರಿಯ,ಕಿರಿಯ ಮುಖಂಡರುಗಳು “ಜಿಲ್ಲಾ ವಿಶ್ವಕರ್ಮ ಸಮಾಜ (ರಿ).ರಾಯಚೂರು”ಸಂಘಕ್ಕೆ ನೂತನ ” ಕಾರ್ಯಕಾರಿ ಸಮಿತಿಯ…

ಜಿಲ್ಲಾ ವಿಶ್ವಕರ್ಮ ಸಮಾಜ (ರಿ).ರಾಯಚೂರು”ಸಂಘಕ್ಕೆ ನೂತನ “ಉಪಾಧ್ಯಕ್ಷರ”ನ್ನಾಗಿ ಶ್ರೀ ಯುತ ಧರ್ಮಣ್ಣ ಪತ್ತಾರ ಗುಂಜಳ್ಳಿ ಆಯ್ಕೆ

ಸಿಂಧನೂರು: ಸಮಾಜ ಸೇವಕರು,ಶಿಕ್ಷಣ ಪ್ರೇಮಿಗಳು, ಸಂಘಟನಾ ಚತುರರು,ನಮ್ಮಂಥಹ ಯುವಕರಿಗೆ ಸದಾಕಾಲ ಮಾರ್ಗದರ್ಶಕರಾಗಿರುವ,ಉತ್ಸಾಹಿ ಯುವಕರು,ವಿಶ್ವಕರ್ಮ ಸಮಾಜದ ಮುಖಂಡರಾದ ಶ್ರೀ ಧರ್ಮಣ್ಣ ಪತ್ತಾರ ಗುಂಜಳ್ಳಿ ಅವರನ್ನು ಜಿಲ್ಲಾ ವಿಶ್ವಕರ್ಮ ಸಮಾಜದ ಹಿರಿಯ,ಕಿರಿಯ ಮುಖಂಡರುಗಳು “ಜಿಲ್ಲಾ ವಿಶ್ವಕರ್ಮ ಸಮಾಜ (ರಿ).ರಾಯಚೂರು”ಸಂಘಕ್ಕೆ ನೂತನ “ಉಪಾಧ್ಯಕ್ಷರ”ನ್ನಾಗಿ ಸರ್ವನುಮತದಿಂದ ಅವಿರೋಧವಾಗಿ…

ಫೆ.1ಕ್ಕೆ ಶ್ರೀ ಸಿದ್ದರಾಮಾನಂದ ಮಹಾಸ್ವಾಮಿಗಳ ಪುಣ್ಯಾರಾಧನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿ

ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶಾಖಾಮಠ ತಿಂಥಣಿ ಬ್ರಿಡ್ಜ್ ಪರಮಪೂಜ್ಯರಾದ ಶ್ರೀ ಸಿದ್ದರಾಮಾನಂದಪುರಿ ಮಹಾಸ್ವಾಮೀಜಿಯವರ ಪುಣ್ಯಾರಾಧನೆ ಕಾರ್ಯಕ್ರಮವು ಫೆಬ್ರವರಿ 1 ರಂದು ನಡೆಯಲಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಸಂಸದರು, ಶಾಸಕರು, ಮಠದ ಭಕ್ತರು, ಆಗಮಿಸಲಿದ್ದಾರೆಂದು ತಾಲೂಕು ಕುರುಬರ…

ಎಂಎಸ್‌ಪಿಎಲ್‌ ಕಾರ್ಖಾನೆ ವತಿಯಿಂದ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಮಹತ್ವದ ಕೊಡುಗೆ

ಕೊಪ್ಪಳ ಜಿಲ್ಲೆಯ ಬಸಾಪುರ ಗ್ರಾಮದಲ್ಲಿರುವ ಎಂಎಸ್‌ಪಿಎಲ್‌ ಕಾರ್ಖಾನೆ ವತಿಯಿಂದ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದೆ. ಕಾರ್ಖಾನೆಯ ಸಿ.ಎಸ್.ಆರ್ ನಿಧಿಯಿಂದ ಸರ್ಕಾರಿ ಶಾಲೆಗೆ ಎರಡು ನೂತನ ಕೊಠಡಿಗಳನ್ನು ನಿರ್ಮಿಸಿ ಶಾಲೆಗೆ ಹಸ್ತಾಂತರಿಸಿದೆ.ನಿರ್ಮಾಣಗೊಂಡ ನೂತನ ಕೊಠಡಿಗಳ ಲೋಕಾರ್ಪಣೆಯನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು…

ಹನುಮಂತ ಭೀಮಪ್ಪ ಮೈಲಾಪೂರ ಕಾಣೆ

ಕೊಪ್ಪಳ: ಗಂಗಾವತಿ ತಾಲ್ಲೂಕಿನ ಹೆರೂರು ಗ್ರಾಮದ 5ನೇ ವಾರ್ಡಿನ ನಿವಾಸಿ ಹನುಮಂತ ಭೀಮಪ್ಪ ಮೈಲಾಪೂರ(48)ಕಾಣೆಯಾಗಿದ್ದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.25/2026 ಕಲಂ ಮನುಷ್ಯ ಕಾಣೆ ಅಡಿ ಪ್ರಕರಣ ದಾಖಲಾಗಿದೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.ಕಾಣೆಯಾದ ವ್ಯಕ್ತಿಯ ಚಹರೆ ವಿವರ: ವ್ಯಕ್ತಿಯು…