“ಮನೆ ಮುಂದಿನ ಬೆಲೆಬಾಳುವ ಗಂಧದ ಮರ ಕಳ್ಳತನ” ಇತ್ತೀಚಿಗೆ ಪಟ್ಟಣದಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳು ಎಚ್ಚರಿಕೆ ವಹಿಸದ ಪೊಲೀಸ್ ಇಲಾಖೆ
ಮಾನ್ವಿ -: ಪಟ್ಟಣದ ದೇವಣ್ಣ ತೋಟ ಏರಿಯಾದಲ್ಲಿ ರಾತ್ರಿ ವೇಳೆ ಮನೆ ಮುಂದಿನ ಗಂಧದ ಮರವನ್ನು ಕಳ್ಳರು ಕತ್ತರಿಸಿ ಕದ್ದೊಯ್ದ ಘಟನೆ ರವಿವಾರ ಬೆಳಗಿನ ಜಾವದಲ್ಲಿ ನಡೆದಿದೆ. ಪಟ್ಟಣದ ದೇವಣ್ಣ ತೋಟದ ಕಾಲೋನಿಯಲ್ಲಿರುವ ನಿವೃತ್ತ ಶಿಕ್ಷಕ ಅಜ್ಜನಗೌಡ ಇವರ ಮನೆಯ ಆವರಣದಲ್ಲಿ…
14 ವರ್ಷದ ಹೆಣ್ಣು ಮಕ್ಕಳಿಗೆ ಉಚಿತವಾಗಿ ಹೆಚ್‌ಪಿಇ ಲಸಿಕೆ ಭವಿಷ್ಯದಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಗೆ ಲಸಿಕೆ ಹಾಕಿಸಿ
ರಾಯಚೂರು,ಜು,06: ಮನುಷ್ಯರಿಗೆ ಬರುವ ಖಾಯಿಲೆಗಳು ಯಾರಿಗಾದರೂ ಬರಬಹುದು, ಇಂತವರಿಗೆ ಅಂತಾ ಬರುವುದಿಲ್ಲ, ಅದರಲ್ಲೂ ಜೀವಕ್ಕೆ ಮಾರಕವಾಗುವ ಕಾನ್ಸ್‌ರ್‌ನಂತ ರೋಗಗಳನ್ನು ಎಲ್ಲರೂ ಸೇರಿ ತಡೆಗಟ್ಟಬೇಕಿದ್ದು, ಹೆಣ್ಣು ಮಕ್ಕಳಿಗೆ ಭವಿಷ್ಯದಲ್ಲಿ ಗರ್ಭಕಂಠದ ಕ್ಯಾನ್ಸರ್ ಬರದಂತೆ ತಡೆಯಲು ಸರಕಾರವು ಉಚಿತವಾಗಿ ಹಾಕುತ್ತಿರುವ ಹೆಚ್‌ಪಿವಿ ಲಸಿಕೆಯನ್ನು ತಪ್ಪದೆ…
ರಾಜ್ಯದ ರೈತರಿಂದ ಖರೀದಿಸಿದ ಮುಂಗಾರು–ಹಿಂಗಾರು ಜೋಳದ ಬಾಕಿ ಹಣ ತಕ್ಷಣ ಪಾವತಿಸಲು ಆಗ್ರಹ
ಬೆಂಗಳೂರು, ಜು. 6: ರಾಜ್ಯದ ರೈತರಿಂದ ಸರ್ಕಾರದ ಖರೀದಿ ಕೇಂದ್ರಗಳ ಮೂಲಕ ಖರೀದಿಸಲಾದ ಮುಂಗಾರು ಹಾಗೂ ಹಿಂಗಾರು ಜೋಳದ ಖರೀದಿ ಹಣವನ್ನು ತಕ್ಷಣವೇ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ವ್ಯವಸ್ಥಾಪಕ…
ಅಮರೇಗೌಡ ಮಾಪಾ ನಿವೃತ್ತಿ ಜೀವನ ಆರೋಗ್ಯದಿಂದ ಕೂಡಿರಲಿ:ಶ್ರೀ ಗುರುಬಸವ ಮಹಾಸ್ವಾಮಿಗಳು
ಮಸ್ಕಿ: ಹೂವಿನಬಾವಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಧೀರ್ಘವಾಗಿ ಶಿಕ್ಷಕರಾಗಿ,ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ವಯೊನಿವೃತ್ತಿಯಾದ ಅಮರೇಗೌಡ ಮಾ ಪಾ ಅವರ ವಯೊನಿವೃತ್ತಿ ಸಮಾರಂಭವು ಶ್ರೀ ಗವಿಸಿದ್ದೇಶ್ವರ ದೇವಸ್ಥಾನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಗುರುಬಸವ ಮಹಾಸ್ವಾಮಿಗಳು ಘನಮಠೇಶ್ವರ ಮಠ ಸಂತೇಕೆಲ್ಲೂರು ನೆರವೇರಿಸಿ…
ಕಾರುಣ್ಯಾಶ್ರಮದ ಸೇವೆಯಲ್ಲಿ ಭಾಗಿಯಾದರೆ ಮಾನವ ಬದುಕು ಸಾರ್ಥಕವಾಗುತ್ತದೆ – ವಿಜಯಕುಮಾರ
ಸಿಂಧನೂರು — ಸಾಧನ ರಾಯಚೂರು (ರಿ)ಕರ್ನಾಟಕ ಫೆವಾರ್ಡ್ -ಕೆ ಹಾಗೂ ಡ್ರೀಮ್ ಇಂಡಿಯಾ ನೆಟ್ ವರ್ಕ್ ಬೆಂಗಳೂರು ವತಿಯಿಂದ ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ”…
ಮಾನ್ವಿ ಹೆಡ್ ಕಾನ್‌ಸ್ಟೆಬಲ್ ಇಸ್ಮಾಯಿಲ್ ನಿಧನ : ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ
ಮಾನ್ವಿ -: ಮಾನ್ವಿ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ (ಜಮೇದಾರ್) ಇಸ್ಮಯಿಲ್ (43) ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆ ನಿಧನರಾಗಿದ್ದು, ಸಂಜೆ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಕೆಲವು ದಿನಗಳ ಹಿಂದೆ ಮಾನ್ವಿ ಪಟ್ಟಣದಲ್ಲಿ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ…
