ಮೊಘಲರ ಸುಲ್ತಾನರ ವಿರುದ್ದ ಹೋರಾಡಿ ಹಿಂದೂ ಸಾಮ್ರಾಜ್ಯವನ್ನು ಕಟ್ಟಿದ ವೀರ ಪರಾಕ್ರಮಿ ಶಿವಾಜಿ

ಮೊಘಲರ ಮತ್ತು ಸುಲ್ತಾನರ ವಿರುದ್ದ ತನ್ನ ಚಿಕ್ಕ ಸೈನ್ಯವನ್ನು ಒಗ್ಗೂಡಿಸಿಕೊಂಡು ಪರಿಮಿತವಾದ ಸಂಪನ್ಮೂಲಗಳನ್ನು ಬಳಸಿಕೊಂಡು ಅವರ ವಿರುದ್ದ ಹೋರಾಡಿದ ಪರಾಕ್ರಮಿ ನಾಯಕ ಛತ್ರಪತಿ ಶಿವಾಜಿ ಎಂದು ತಹಶೀಲ್ದಾರ್ ಅರುಣ್ ಕುಮಾರ್ ದೇಸಾಯಿ ಹೇಳಿದರು. ನಗರದ ತಹಶೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಛತ್ರಪತಿ…

ಗುಂಡ ಗ್ರಾಮದ ವ್ಯಾಪ್ತಿಯ ಹೊಕ್ರಾಣಿ ಮೀಸಲು ಅರಣ್ಯ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷ ಜನರಲ್ಲಿ ಆತಂಕ

ಮಸ್ಕಿ : ತಾಲೂಕಿನ ಗುಂಡ ಗ್ರಾಮದ ವ್ಯಾಪ್ತಿಯ ಹೊಕ್ರಾಣಿ ಮೀಸಲು ಅರಣ್ಯ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಕುರಿತು ಮುನ್ನೆಚ್ಚರಿಕಾ ಕ್ರಮವಾಗಿ ಸಂಬಂಧಪಟ್ಟ ಗುಡುದೂರು ಹೋಬಳಿಯ ಎಲ್ಲಾ ಗ್ರಾಮಗಳಲ್ಲಿ ಡಂಗೂರ ಅಥವಾ ಮೈಕ್ ಮೂಲಕ…

ಜಿಲ್ಲಾ ಎಸ್.ಸಿ. ಪ್ರದಾನ ಕಾರ್ಯದರ್ಶಿಯಾಗಿ ಸೀತಾರಾಮ ನಾಯ್ಕ್ ಆಯ್ಕೆ

ಅರಕೇರಾ: ರಾಜ್ಯಾದ್ಯಾಂತ ಸಂಘಟನಾ ಪರ್ವದ ಭಾಗವಾಗಿ ರಾಯಚೂರು ಜಿಲ್ಲೆಯ ಭಾರತೀಯ ಜನತಾ ಪಕ್ಷದ ವಿವಿಧ ಮೋರ್ಚಾಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳಾಗಿ ನಿಯುಕ್ತಿ ಮಾಡಲಾಗಿದೆ. ಎಂದು ಜಿಲ್ಲಾ ಅಧ್ಯಕ್ಷರು ವೀರನಗೌಡ ಬಿ. ಪಾಟೀಲ್ ಲೆಕ್ಕಿಹಾಳ ತಿಳಿಸಿದ್ದಾರೆ. ಸೀತಾರಾಮ ನಾಯ್ಕ್ ಬಿ.ಗಣೇಕಲ್ ಅವರನ್ನು…

ಯಶಸ್ವಿನಿ ಆರೋಗ್ಯ ಯೋಜನೆಯ ಮಹತ್ವ ಕುರಿತು ತರಬೇತಿ

ಮಸ್ಕಿ ಫೆ. 19 : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ರಾಯಚೂರು ಜಿಲ್ಲಾ ಸಹಕಾರ ಒಕ್ಕೂಟ, ರಾಯಚೂರು ಬಳ್ಳಾರಿ ಕೊಪ್ಪಳ ಹಾಗೂ ವಿಜಯನಗರ ಜಿಲ್ಲಾ ಸಹಕಾರ ಹಾಲು ಒಕ್ಕೂಟ (ಕೆ,ಎಂ,ಎಫ್), ಸಹಕಾರ ಇಲಾಖೆ, ಯಶಸ್ವಿನಿ ಟ್ರಸ್ಟ್, ಸಿಂಧನೂರು ಉಪವಿಭಾಗದ ಪ್ರಾಥಮಿಕ ಕೃಷಿ…

ದಕ್ಷಿಣ ಮಧ್ಯ ರೈಲ್ವೆ ಪುನರ್‌ವ್ಯವಸ್ಥೆ: ಹೊಸ ದಕ್ಷಿಣ ಕರಾವಳಿ ರೈಲ್ವೆ ವಲಯ ರಚನೆ

ರಾಯಚೂರು : ರೈಲ್ವೆ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ರೂಪಿಸುವ ಉದ್ದೇಶದಿಂದ ದಕ್ಷಿಣ ಮಧ್ಯ ರೈಲ್ವೆಯನ್ನು ಪುನರ್‌ವ್ಯವಸ್ಥೆಗೊಳಿಸಿ ಹೊಸದಾಗಿ ದಕ್ಷಿಣ ಕರಾವಳಿ ರೈಲ್ವೆ (SCoR) ವಲಯವನ್ನು ರಚಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಈ ಮಹತ್ವದ ಪುನರ್‌ವ್ಯವಸ್ಥೆ 2026ರ ಏಪ್ರಿಲ್ 1ರಿಂದ ಜಾರಿಗೆ…

ನಾವದಗಿ ಶ್ರೀಗಳಿಗೆ ಗೌರವ ಸಮರ್ಪಣೆ

ತಾಳಿಕೋಟಿ: ತಾಲೂಕಿನ ಸುಕ್ಷೇತ್ರ ನಾವದಗಿ ಗ್ರಾಮ ಬ್ರಹನ್ಮಠದಲ್ಲಿ ಷ.ಬ್ರ. ಶ್ರೀ ರಾಜ ಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯ ಮಹಾಸ್ವಾಮಿಗಳವರ ಗುರು ಪಟ್ಟಾಧಿಕಾರದ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ನಡೆಯುತ್ತಿರುವ ಪುರಾಣ ಕಾರ್ಯಕ್ರಮದಲ್ಲಿ ಪೂಜ್ಯ ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರನ್ನು ಬಸವನ ಬಾಗೇವಾಡಿಯ ಮ.ನಿ.ಪ್ರ.ಶ್ರೀ…

ಕಲಾಮ್ ಫೌಂಡೇಶನ್ ದಿಂದ ಸಂಗನಗೌಡರಿಗೆ ಸನ್ಮಾನ 

ತಾಳಿಕೋಟಿ: ಪಟ್ಟಣದ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಫೌಂಡೇಶನ್(ರಿ) ಇದರ 9 ನೇ ವಾರ್ಷಿಕೋತ್ಸವದ ಪ್ರಯುಕ್ತ ಹಮ್ಮಿಕೊಂಡ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಸಂಗನಗೌಡ ಲಿಂಗದಳ್ಳಿ ಇವರನ್ನು ಗೌರವಿಸಲಾಯಿತು. ಧಾರ್ಮಿಕ ಮುಖಂಡ ಸೈಯದ್ ಶಕೀಲ…