ದೇವದುರ್ಗ : ಮಾ 8 ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಶ್ರೀ ಪರಮಾನಂದ ದೇವಸ್ಥಾನ ಜನ ಕಲ್ಯಾಣ ಟ್ರಸ್ಟ್
ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ವಿವಿಧೋದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತ ದೇವದುರ್ಗ ಹಾಗೂ ಸುಕ್ಷೇತ್ರ ಲಿಂಗದಹಳ್ಳಿ ಶ್ರೀ ಪರಮಾನಂದ ದೇವಸ್ಥಾನ ಸದ್ಭಕ್ತರ ಸಹಯೋಗದೊಂದಿಗೆ ಶ್ರೀ ಪರಮಾನಂದ ದೇವಸ್ಥಾನ ಲಿಂಗದಹಳ್ಳಿಯಲ್ಲಿ 35 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮಕ್ಕೆ ಆಗಮಿಸಿದ ಪೂಜ್ಯರು
ದಿವ್ಯ ಸಾನಿಧ್ಯ: ಶ್ರೀ ಷ.ಬ್ರ. ವಿದ್ಯಾಮಾನ್ಯ ಶಿವಾಭಿನವ ಶಿವಾಚಾರ್ಯರತ್ನ ಜಯ ಶಾಂತಲಿಂಗೇಶ್ವರ ಶಿವಾಚಾರ್ಯರು ಬೃಹನ್ಮಠ ಜಾಲಹಳ್ಳಿ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ
ಮಾತನಾಡಿ ಸಾಮೂಹಿಕ ವಿವಾಹ ಕಾರ್ಯಕ್ರಮದಿಂದ ದುಂದು ವೆಚ್ಚಕ್ಕೆ ಕಡಿವಾಣ ಹಾಕಿದಂತಾಗುತ್ತದೆ ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ ಅಂತ ಹೇಳಿದರು ಶ್ರೀ ಪರಮಾನಂದ ಜನ ಕಲ್ಯಾಣ ಟ್ರಸ್ಟ್ ಲಿಂಗದಳ್ಳಿ ಇವರು ಪ್ರತಿ ವರ್ಷ ಯಶಸ್ವಿಯಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಿಕೊಳ್ಳುತ್ತಿರುವುದು ಶ್ಲಾಘನೀಯ ವಾಗಿದೆ ಎಂದು ಹೇಳಿದರು

ಸಾನಿಧ್ಯ: ಶ್ರೀಷ. ಬ್ರ.ಶಿವಮೂರ್ತಿ ಶಿವಾಚಾರ್ಯರು ಬಡಿ ಶಾಂತೇಶ್ವರ ಮಠ ದೇವಪುರ ಮತ್ತು ಬಬಲಾದಿ ಮಠ ಕಲಬುರ್ಗಿ
ಶ್ರೀ ಷ. ಬ್ರ.ಶಂಭು ಸೋಮನಾಥ ಶಿವಾಚಾರ್ಯರು ಬ್ರಹ್ಮಠ ಸುಲ್ತಾನಪುರ
ಶ್ರೀ ಷ. ಬ್ರ.ಚನ್ನಬಸವ ಶಿವಾಚಾರ್ಯರು ಸಂಸ್ಥಾನ ಹಿರೇಮಠ ಕೆಂಭಾವಿ
ಶ್ರೀ ಷ. ಬ್ರ. ಮಲ್ಲಿಕಾರ್ಜುನ ಶಿವಾಚಾರ್ಯರು ಶ್ರೀ ಗಿರಿ ಸಂಸ್ಥಾನ ಮಠ ಲಕ್ಷ್ಮಿಪುರ
ಶ್ರೀ ಪರಮಪೂಜ್ಯ ಮರಿ ಹುಚ್ಚೇಶ್ವರ ಸ್ವಾಮಿಗಳು ರಾಮಲಿಂಗೇಶ್ವರ ಮಠ ಗುಳುಬಾಳು
ಶ್ರೀ ಗುರು ಕುಮಾರೇಶ್ವರ ಸ್ವಾಮಿಗಳು ಕನ್ನೂರು ಹಿರೇಮಠ ದೇವದುರ್ಗ
ಶ್ರೀ ಪರಮ ಪೂಜ್ಯ ಅಡಿವಿ ಲಿಂಗ ಮಹಾರಾಜರು ಶ್ರೀ ಮೌನೇಶ್ವರ ಅಸನ ಕಟ್ಟಿ ವೀರಗೋಟ್
ಶ್ರೀ ಪರಮಪೂಜ್ಯ ಗುರುಬಸವ ರಾಜ ಗುರುಗಳು ಮಲದಕಲ
ಶ್ರೀ ಮಂಗಲ ಸಿಂಗ್ ಬೆಂಕಿ ತಾತನವರು ಯನಗುಂಟಿ
ಶ್ರೀ ಪೂಜ್ಯ ಶಿವಣ್ಣ ತಾತನವರು ಹೇಳಿಕೆ ಹೇಳುವವರು ಮುಂಡರಗಿ

ಶ್ರೀ ರಾಜ ಯೋಗಿ ಸಂತ ನಾಮದೇವಗೌಡ್ರು ಶರಣರು ಶ್ರೀ ಅಂಬಮಠ ಮದರಕಲ್

ಉದ್ಘಾಟನೆ: ಸನ್ಮಾನ್ಯ ಶ್ರೀಮತಿ ಕರಿಯಮ್ಮ ಜಿ ನಾಯಕ್ ಮಾನ್ಯ ಶಾಸಕರು ದೇವದುರ್ಗ

ಅಧ್ಯಕ್ಷತೆ: ಶ್ರೀಮತಿ ಎಲ್ಲಮ್ಮ ಮಲ್ಲಪ್ಪ ಗಣಜಲಿ ಅಧ್ಯಕ್ಷರು ಗ್ರಾಮ ಪಂಚಾಯತಿ ಚಿಂಚೋಡಿ

ಗೌರವಾನ್ವಿತರು: ಸನ್ಮಾನ ಶ್ರೀ ಕೆ ಶಿವನಗೌಡ ನಾಯಕ್ ಮಾಜಿ ಸಚಿವರು ದೇವದುರ್ಗ
ವಿಶೇಷ ಸನ್ಮಾನಿತರು: ಸನ್ಮಾನ್ಯ ಶ್ರೀ ಡಾಕ್ಟರ್ ಅಯ್ಯಣ್ಣ ಬಲ್ಲಟಗಿ ಎಂ ಡಿ ಆರೋಗ್ಯ ಅಧಿಕಾರಿಗಳು
ವಿಶೇಷ ಆಹ್ವಾನಿತರು: ಸನ್ಮಾನ್ಯ ಶ್ರೀಮತಿ ಶ್ರೀದೇವಿ ರಾಜಶೇಖರ್ ನಾಯಕ್ ಉಪಾಧ್ಯಕ್ಷರು ಕೆಪಿಸಿಸಿ ಮಹಿಳಾ ಘಟಕ ಬೆಂಗಳೂರು
ಪ್ರಾಸ್ತಾವಿಕ ನುಡಿ: ಶ್ರೀ ಮಹಾಂತಯ್ಯ ಸ್ವಾಮಿ ಅಧ್ಯಕ್ಷರು ಶ್ರೀ ಪರಮಾನಂದ ದೇವಸ್ಥಾನ ಜನ ಕಲ್ಯಾಣ ಟ್ರಸ್ಟ್ ಲಿಂಗದಹಳ್ಳಿ
ಮುಖ್ಯ ಅತಿಥಿಗಳು
ಶ್ರೀಮತಿ ಮೈತ್ರ ಪಾಟೀಲ್ ಮಾಜಿ ಜಿಲ್ಲಾ ಪರಿಷತ್ ಉಪಾಧ್ಯಕ್ಷರು ಜಾಲಹಳ್ಳಿ
ಶ್ರೀ ಮಹಾದೇವಪ್ಪ ಪಾಟೀಲ್ ಮಾಜಿ ಜಿಲ್ಲಾ ಪರಿಷತ್ ಸದಸ್ಯರು ಜಾಲಹಳ್ಳಿ
ಶ್ರೀಮತಿ ವಿಜಯಲಕ್ಷ್ಮಿ ವೆಂಕೋಬ ನಾಯಕ್ ಅಧ್ಯಕ್ಷರು ಗ್ರಾಮ ಪಂಚಾಯತ್ ಜಾಲಹಳ್ಳಿ

ಶ್ರೀ ವೀರಣ್ಣ ಸಾಹುಕಾರ್ ಪಾಣಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಜಾಲಹಳ್ಳಿ

ಶ್ರೀ ಸುಭಾಷ್ ಚಂದ್ರ ಪಾಟೀಲ್ ಪ್ರೊಫೆಸರ್ ಡಿಗ್ರಿ ಕಾಲೇಜ್ ರಾಯಚೂರು

ಶ್ರೀ ವೇಣುಗೋಪಾಲ್ ವಕೀಲರು ಕೆಪಿಸಿಸಿ ಕಾರ್ಯದರ್ಶಿ ಜಾಲಹಳ್ಳಿ
ಶ್ರೀ ಬಸವರಾಜ್ ಪಂಪಾಪತಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಜಾಲಹಳ್ಳಿ
ಶ್ರೀ ಚಂದಪ್ಪ ಬುದ್ದಿನ್ನಿ ಮಾಜಿ ತಾಲೂಕು ಅಧ್ಯಕ್ಷರು ಕುರುಬ ಸಮಾಜ ಸಿದ್ದಾಪುರ
ಶ್ರೀರಂಗಪ್ಪ ಬಂಡಿ ಮಾಜಿ ಉಪಾಧ್ಯಕ್ಷರು ಆರ್ ಎಸ್ ಎಸ್ ಏನ್ ಜಾಲಹಳ್ಳಿ
ಅತಿಥಿಗಳು:
ಶ್ರೀ ಸಂಜೀವ್ ರೆಡ್ಡಿ ಸಾಹುಕಾರ್ ಜಾಲಹಳ್ಳಿ
ಶ್ರೀ ಆದನಗೌಡ ಪೊಲೀಸ್ ಪಾಟೀಲ್ ಅಧ್ಯಕ್ಷರು ಎಪಿಎಂಸಿ ದೇವದುರ್ಗ
ಶ್ರೀ ನಾಗಮ್ಮ ಕಟ್ಟಿಮನಿ ತಹಸೀಲ್ದಾರರು ದೇವದುರ್ಗ
ಶ್ರೀ ಬಸವರಾಜ್ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ್ ಪಂಚಾಯತ್ ದೇವದುರ್ಗ
ಶ್ರೀ ರಾಜಕುಮಾರ್ ಡೋಣಿ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ದೇವದುರ್ಗ
ಶ್ರೀ ಡಾ. ಹುಲಿಮನ ಗೌಡ ವೈದ್ಯಾಧಿಕಾರಿಗಳು ಸಮುದಾಯ ಆರೋಗ್ಯ ಕೇಂದ್ರ ಜಾಲಹಳ್ಳಿ
ಶ್ರೀ ಬಸನಗೌಡ ಅಧೀಕ್ಷಕ ಅಭಿಯಂತರರು ಕೆಬಿಜೆಏನ್ಎಲ್
ಶ್ರೀ ಮಹೇಶ್ ನಾಯಕ್ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ದೇವದುರ್ಗ
ಶ್ರೀ ರಾಹುತಪ್ಪ ಹವಾಲ್ದಾರ್ ಪರಿಶಿಷ್ಟ ಪಂಗಡ ಕಲ್ಯಾಣ ಅಧಿಕಾರಿಗಳು ದೇವದುರ್ಗ
ಶ್ರೀ ಸುರೇಶ್ ಕಡಕಿ ನೊಂದನಾಧಿಕಾರಿಗಳು ದೇವದುರ್ಗ
ಶ್ರೀ ಗುಂಡುರಾವ್ ಸಿಪಿಐ ಗ್ರಾಮೀಣ ದೇವದುರ್ಗ
ಶ್ರೀಮತಿ ವೈಶಾಲಿ ಜಳಕಿ ಪಿಎಸ್ಐ ಜಾಲಹಳ್ಳಿ
ಸ್ವಾಗತ ಶ್ರೀ ವೆಂಕಟರಾಯ ಬೆನಕನ್
ಅಧ್ಯಕ್ಷರು ಹೊರನಾಡು ಅನ್ನಪೂರ್ಣೇಶ್ವರಿ ಸಂಘ ದೇವದುರ್ಗ
ನಿರೂಪಣೆ
ಶ್ರೀಮತಿ ಸುಲೋಚನಾ ಕಾರ್ಯನಿರ್ವದ ಅಧಿಕಾರಿಗಳು ಹೊರನಾಡು ಅನ್ನಪೂರ್ಣ ಸಂಘ
ವಂದನಾರ್ಪಣೆ ಶ್ರೀ ರಾಜಶೇಖರ್ ಹಿರೇಮಠ ಲಿಂಗದಹಳ್ಳಿ

Leave a Reply

Your email address will not be published. Required fields are marked *