ಅಭಿನಂದನ್ ಸ್ಫೂರ್ತಿಧಾಮಕ್ಕೆ ಹಟ್ಟಿ ಚಿನ್ನದ ಗಣಿಯ ಅಧಿಕಾರಿಗಳಿಂದ ಆರ್ಥಿಕ ಸಹಾಯ
ಮಸ್ಕಿ ಅಭಿನಂದನ್ ಸ್ಪೂರ್ತಿ ಧಾಮವು ಮಾಡುತ್ತಿರುವ ನಿಸ್ವಾರ್ಥ ಸೇವೆಯನ್ನು ಗಮನಿಸಿ ಹಟ್ಟಿ ಚಿನ್ನದ ಗಣಿಯ ಅಧಿಕಾರಿಗಳ ಬಳಗವು ಮಾನ್ಯ DGM ವಿಜಯಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ಮಸ್ಕಿಯ ಅಭಿನಂದನ್ ಸ್ಪೂರ್ತಿಧಾಮಕ್ಕೆ ಭೇಟಿ ನೀಡಿ, ಮಕ್ಕಳ ಕುಶಲೋಪರಿ ವಿಚಾರಿಸಿದ ನಂತರ ಎಲ್ಲಾ ಅಧಿಕಾರಿಗಳು…
ವಿದ್ಯಾಭ್ಯಾಸ: ನಮ್ಮ ಜೀವನದ ನಿಜವಾದ ಮತ್ತು ಶಾಶ್ವತ ಸಂಪತ್ತು ವಿಶೇಷ ಲೇಖನ: ವರದಿಗಾರರು ಲಾಜರ್ ಸಿರಿಲ್ ಜೆ
ಮಾನವನ ಜೀವನದಲ್ಲಿ ಸಿಗುವ ಅತ್ಯಂತ ದೊಡ್ಡ ಸೌಭಾಗ್ಯ ಯಾವುದು ಎಂದು ಕೇಳಿದರೆ ಅದರ ಉತ್ತರ ಒಂದೇ — *ವಿದ್ಯಾಭ್ಯಾಸ.* ಸಂಪತ್ತು, ಮನೆ, ಜಮೀನು, ಬಂಗಾರ ಇವೆಲ್ಲವೂ ಕಾಲಾಂತರದಲ್ಲಿ ಕಳೆದು ಹೋಗಬಹುದು. ಆದರೆ ವಿದ್ಯೆ ಎಂದರೆ ಅದು ನಮ್ಮೊಡನೆ ಸದಾ ಇರುವ ಸಂಪತ್ತು.…
ಸಿಂಧನೂರಿನ ಕಾರುಣ್ಯ ಆಶ್ರಮಕ್ಕೆ ಸಂಸದರಾದ ಕೆ.ರಾಜಶೇಖರ ಹಿಟ್ನಾಳ ಭೇಟಿ —
ಸಿಂಧನೂರು — ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದರಾದ ಕೆ. ರಾಜಶೇಖರ ಹಿಟ್ನಾಳ ಅವರು ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ…
ರಾಯಚೂರಿನಲ್ಲಿ ಕಾರ್ಗೋ ಟರ್ಮಿನಲ್ ಸ್ಥಾಪನೆಗೆ ಚರ್ಚೆ-ಸಭೆ-ಭರವಸೆ
ಸಂಸದ ಜಿ ಕುಮಾರ ನಾಯಕರವರು ನೈಋತ್ಯ ರೈಲ್ವೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಾರ್ಗೋ ಸೈಡಿಂಗ್, ಗಿಣಿಗೇರಾ–ರಾಯಚೂರು ಮಾರ್ಗ ಪ್ರಗತಿ ಕುರಿತು ಪರಿಶೀಲನೆ ಹುಬ್ಬಳ್ಳಿ ನೈಋತ್ಯ ರೈಲ್ವೆಯ ಹೆಚ್ಚುವರಿ ಮಹಾಪ್ರಬಂಧಕರಾದ ಶ್ರೀ ಪಿ. ಅನಂತ್ ಅವರನ್ನು ಹುಬ್ಬಳ್ಳಿಯ ನೈರುತ್ಯ ರೈಲ್ವೆ ಇಲಾಖೆಯ ಕಚೇರಿಯಲ್ಲಿ…
ಸನ್ ರೈಸ್ ಕಾಲೇಜಿನ ಶನಿವಾರದ ವಿಶೇಷ ಉಪನ್ಯಾಸ ನೀಡಿದ ದಂತ ವೈದ್ಯ ಡಾ.ನವೀನ್
ಸಿಂಧನೂರು: ನಗರದ ಸನ್ ರೈಸ್ ಡಿ ಫಾರ್ಮಸಿ, ನರ್ಸಿಂಗ್, ಪ್ಯಾರಾ ಮೆಡಿಕಲ್ ಕಾಲೇಜು ಸಿಂಧನೂರಿನ ಪ್ರತೀ ಶನಿವಾರದಂತೆ ನಡೆಯುವ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಂಗವಾಗಿ ಈ ವಾರವೂ ವಿದ್ಯಾರ್ಥಿಗಳಿಗೆ ಜ್ಞಾನವರ್ಧಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಿಂಧನೂರಿನ ನವೀನ್ ಡೆಂಟಲ್ ಕ್ಲಿನಿಕ್…
ಕಿಡ್ನಿ ಆರೋಗ್ಯ’ದ ಕುರಿತು ಜಾಗೃತಿ ವಾಕಥಾನ್
ವಿಶ್ವ ಕಿಡ್ನಿ ದಿನದ ಅಂಗವಾಗಿ ಚಿರಾಯು ಆಸ್ಪತ್ರೆಯಿಂದ ನಗರದಲ್ಲಿ ಗುರುವಾರ ವಾಕಥಾನ್ ನಡೆಯಿತು.ಎಲ್ಲರಿಗೂ ಕಿಡ್ನಿ ಆರೋಗ್ಯ-ಜನರ ಕಾಳಜಿ, ಭೂಮಿಯ ರಕ್ಷಣೆ’ ಘೋಷ ವಾಕ್ಯದಡಿ ನಡೆದ ವಾಕಥಾನ್‌ನಲ್ಲಿ ಚಿರಾಯು ಆಸ್ಪತ್ರೆಯ ವೈದ್ಯರು-ಸಿಬ್ಬಂದಿ, ಎಚ್‌ಕೆಇ ಸಂಸ್ಥೆಯ ನರ್ಸಿಂಗ್ ಕಾಲೇಜು ಸೇರಿದಂತೆ ವಿವಿಧ ಅರೆ ವೈದ್ಯಕೀಯ…
