ಡಿಹೆಚ್‌ಓ ಕಾರ್ಯಾಲಯದಲ್ಲಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಸಮಾನತೆಯ ತಳಹದಿಯ ಮೇಲೆ ನಾವೆಲ್ಲರೂ ಒಂದುಗೂಡಿ ದೇಶ ಕಟ್ಟಲು ಹೆಜ್ಜೆ ಇಡೋಣ:
ಬಲಿಷ್ಠ ಸಂವಿಧಾನ ಹೊಂದಿದ ಭಾರತ ದೇಶದ ಗಣತಂತ್ರ ವ್ಯವಸ್ಥೆಯಡಿ ಸಮಾಜದಲ್ಲಿ ಸಮಾನತೆಯ ತಳಹದಿಯ ಮೇಲೆ ನಾವೆಲ್ಲರೂ ಒಂದುಗೂಡಿ ಸಂವಿಧಾನ ಶಿಲ್ಪಿ ಡಾ ಬಿ. ಆರ್. ಅಂಬೇಡ್ಕರ್ ರವರ ಜಯಂತಿಯನ್ನು ಸಾರ್ಥಕಗೊಳಿಸುವ ಪ್ರತಿಜ್ಞೆಯನ್ನು ಮಾಡೋಣವೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ…
