ತೊರಣದಿನ್ನಿ: ಶಾಲಾ ದೂರ, ಖಾಸಗಿ ಶಾಲೆಯಲ್ಲಿ ಸೀಟಿಲ್ಲ: ಅತಂತ್ರ ಸ್ಥಿತಿಯಲ್ಲಿ ಕೂಲಿ ಕಾರ್ಮಿಕರ ಮಕ್ಕಳು
ಮಸ್ಕಿ : ಸರ್ಕಾರವು “ಎಲ್ಲರಿಗೂ ಶಿಕ್ಷಣ” ಎಂಬ ಘೋಷಣೆಯಡಿ ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿದ್ದರೂ, ತಾಂತ್ರಿಕ ಕಾರಣಗಳಿಂದಾಗಿ ಬಡ ಮಕ್ಕಳು ಈ ಸೌಲಭ್ಯದಿಂದ ವಂಚಿತರಾಗುತ್ತಿರುವ ಗಂಭೀರ ಘಟನೆ ತೋರಣದಿನ್ನಿಯ ಜನವಸತಿ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಮಸ್ಕಿ ತಾಲೂಕಿನ ತೋರಣದಿನ್ನಿ ಸರ್ಕಾರಿ…
