Month: February 2026

ಮಹಾತ್ಮಾ ಗಾಂಧಿಜೀರವರ ಕನಸಾದ ಕುಷ್ಠರೋಗ ಮುಕ್ತ ಭಾರತ ಮಾಡಲು ಆರಂಭದಲ್ಲಿಯೇ ರೋಗ ಪತ್ತೆಗೆ ಎಲ್ಲರೂ ಶ್ರಮೀಸೋಣ.

ನರ ಮತ್ತು ಚರ್ಮದ ಖಾಯಿಲೆಯಾಗಿರುವ ಹಾಗೂ ಶತ ಶತಮಾನಗಳಿಂದ ಇಂದಿಗೂ ಸಮುದಾಯದಲ್ಲಿರುವ ಕುಷ್ಠರೋಗವನ್ನು ನಿರ್ಮೂಲನೆ ಮಾಡಲು, ಯಾರಿಗಾದರೂ ದೇಹದ ಮೇಲೆ ಸ್ಪರ್ಶಜ್ಞಾನವಿಲ್ಲದ ತಿಳಿಬಿಳಿ ತಾಮ್ರವರ್ಣದ ಮಚ್ಚೆಗಳು ಇದ್ದಲ್ಲಿ, ಕೈಕಾಲುಗಳಲ್ಲಿ ಜೋಮು ಕಂಡು ಬಂದಲ್ಲಿ ಹತ್ತಿರದ ಸರಕಾರಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿ ಖಚಿತಪಟ್ಟಲ್ಲಿ…

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಬಳ್ಳಾರಿ ಜಿಲ್ಲಾಧ್ಯಕ್ಷರಾಗಿ ಯೋಗಗುರು ಎಂ.ಭಾಸ್ಕರ್ ಆಯ್ಕೆ

ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಭಾಗವಾದ ಜಿಲ್ಲಾ ಜನಜಾಗೃತಿ ವೇದಿಕೆಯ ಅಡಿಯಲ್ಲಿ ನಡೆದ ಮಧ್ಯವರ್ಜನ ಶಿಬಿರ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ನವಜೀವನ ಸಮಿತಿ, ತಂಬಾಕು ವಿರೋಧಿ ದಿನಾಚರಣೆ, ಮಾದಕ ವಸ್ತು ವಿರೋಧಿ ದಿನಾಚರಣೆ, ಜಾಗೃತಿ ಅಣ್ಣ ಮತ್ತು ಜಾಗೃತಿ ಮಿತ್ರ ಪ್ರಶಸ್ತಿ,…

ಕುಷ್ಠರೋಗ ನಿರ್ಮೂಲನೆಗೆ ಎಲ್ಲರೂ ಸಹಕರಿಸಿ: ಶ್ರೀ ಸುರೇಶ ವರ್ಮಾ ತಹಸೀಲ್ದಾರರು ರಾಯಚೂರು

ಕುಷ್ಠರೋಗ ನಿರ್ಮೂಲನೆಗೆ ಎಲ್ಲರೂ ಸಹಕರಿಸಿ: ಶ್ರೀ ಸುರೇಶ ವರ್ಮಾ ತಹಸೀಲ್ದಾರರು ರಾಯಚೂರು ತಾಲೂಕಿನಲ್ಲಿ ಆರೋಗ್ಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜನವರಿ 30-1-26 ರಿಂದ ಫೆಬ್ರವರಿ 13-2-26 ರವರೆಗೆ ಸಾರ್ವಜನಿಕರಲ್ಲಿ ಕುಷ್ಠರೋಗ ಬಗ್ಗೆ ಜಾಗೃತಿ ಮೂಡಿಸುವದಕ್ಕಾಗಿ ಸ್ಪರ್ಶ ಕುಷ್ಠರೋಗ ಜಾಗೃತಿ…

ಜ.31ಕ್ಕೆ ಅಕ್ರಮ ಕಳ್ಳ ಸಾಗಾಣಿಕೆ ವಿರೋಧಿಸಿ ಮೌನ ಜಾಥಾ: ಶರಣಪ್ಪ ಬರ್ಶಿ.

ದಿ ಮೂಮೆಂಟ್ ಗ್ಲೋಬಲ್ ಫೌಂಡೇಶನ್ ಮುಂಬೈ ಸಾಧನ ರಾಯಚೂರು, ಅನಿಕೇತನ ಪದವಿಪೂರ್ವ ಕಾಲೇಜು ಮತ್ತು ಗ್ರಾಮ ಜ್ಯೋತಿ ಸೊಸೈಟಿ ಹಾಗೂ ಸಾಧನ ರಾಯಚೂರು, ಯೂ.ಆರ್.ಐ ಸಿಂಧನೂರು ಇವರ ಸಂಯುಕ್ತಾಶ್ರಯದಲ್ಲಿ ಜನವರಿ.31ರಂದು ಮಹಿಳೆಯರ ಮತ್ತು ಬಾಲಕಿಯರ ಅಕ್ರಮ ಕಳ್ಳ ಸಾಗಾಣಿಕೆಯನ್ನು ವಿರೋಧಿಸಿ, ಮೌನ…

ಸ್ಪರ್ಶ ಕುಷ್ಟರೊಗದ ಕಳಂಕ ತಾರತಮ್ಯ ಹೋಗಿಸಲು ಸಮುದಾಯದಲ್ಲಿ ಜಾಗೃತಿ ಅಗತ್ಯ ಡಾ.ಅಯ್ಯನಗೌಡ  

ಜನವರಿ 30 ರಿಂದ ಫೆಬ್ರವರಿ 13ರವರೆಗೆ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ ನಡೆಯುತ್ತಿದ್ದು, ಸಾರ್ವಜನಿಕರು ಭಯ ಪಡದೆ, ಮೂಢನಂಬಿಕೆಗೆ ಒಳಗಾಗದೆ, ಕುಷ್ಟರೋಗದ ಲಕ್ಷಣ ಅರಿತು ಸರಿಯಾದ ಚಿಕಿತ್ಸೆ ಪಡೆದರೆ, ಗುಣಮುಖವಾಗುತ್ತದೆ. ಇದು ದೇವರ ಶಾಪವಲ್ಲ, ಇದೊಂದು ಸೂಕ್ಷ್ಮಾಣು ಜೀವಾಣುಗಳಿಂದ ಬರುವ ಕಾಯಿಲೆ…

ಸಿಂಧನೂರಿನ ಕಾರುಣ್ಯಾಶ್ರಮಕ್ಕೆ ಕೊಪ್ಪಳದ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಪಾದ ಸ್ಪರ್ಶ

ಸಿಂಧನೂರು : ನಡೆದಾಡುವ ದೇವರು ತ್ರಿವಿಧ ದಾಸೋಹ ಮೂರ್ತಿಗಳಾದ ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಇಂದು ಕಾರುಣ್ಯ ಕುಟುಂಬಕ್ಕೆ ಪಾದಸ್ಪರ್ಶ ಮಾಡಿ ಎಲ್ಲಾ ವೃದ್ಧರ ಹಾಗೂ ಬುದ್ಧಿಮಾಂದ್ಯರ ಯೋಗಕ್ಷೇಮವನ್ನು ವಿಚಾರಿಸಿ ಹಣ್ಣು ಹಂಪಲುಗಳನ್ನು ವಿತರಿಸಿ ಆತ್ಮಸ್ಥೈರ್ಯ ತುಂಬಿದರು. ಈ…

ಕುಷ್ಟರೋಗ ಶಾಪವಲ್ಲ ಪಾಪವಲ್ಲ ಸೂಕ್ತ ಚಿಕಿತ್ಸೆ ಕೊಡಿಸಿ : ಡಾಕ್ಟರ ಬಸವಲಿಂಗಯ್ಯ ಸ್ವಾಮಿ

ಸಿಂಧನೂರು ಜನವರಿ 30 : ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ಪ್ರಾಥಮಿಕ ಆರೋಗ್ಯ ಕೇಂದ್ರ. ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸರಕಾರಿ ಪ್ರೌಢಶಾಲೆ ಜವಳಗೇರಾ ಇವರ ಸಂಯುಕ್ತ ಆಶ್ರಯದಲ್ಲಿ ಕುಷ್ಟರೋಗ ಕುರಿತು…

ಸತ್ಯಾತ್ಮತೀರ್ಥರ ಶೋಭಾಯಾತ್ರೆ ಸಡಗರ

ನಗರದ ವಿಶ್ವಮಧ್ವ ಮಹಾಪರಿಷತ್‌ನ ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿರುವ ಉತ್ತರಾದಿಮಠದ ಮಠಾಧೀಶ ಸತ್ಯಾತ್ಮತೀರ್ಥ ಶ್ರೀಗಳನ್ನು ಬುಧವಾರ ಭವ್ಯ ಶೋಭಾಯಾತ್ರೆ ಮೂಲಕ ಸ್ವಾಗತಿಸಲಾಯಿತು.ಸತ್ಯಾತ್ಮತೀರ್ಥರ ನೇತೃತ್ವದಲ್ಲಿ ನಗರದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಿಂದ ಆರಂಭವಾದ ದಾಸರ ಚಿತ್ರಗಳ…

ನಾಟಕದಿಂದ ಗಮನ ಸೆಳೆದ ಕಲಾವಿದರ ಮನೋಜ್ಞ ಅಭಿನಯ

ಕೊಪ್ಪಳ : ಬಹುತೇಕ ಮೊದಲ ಬಾರಿಗೆ ರಂಗಪ್ರವೇಶ ಮಾಡಿದ ಯುವ ಕಲಾವಿದರ ಮನೋಜ್ಞ ಅಭಿನಯ, ನಾಟಕದ ಕೊನೆಯವರೆಗೂ ಪ್ರೇಕ್ಷಕರು ಕಣ್ಣು ದಿಟ್ಟಿಸಿಕೊಂಡು ನೋಡಿದ ಸನ್ನಿವೇಶಗಳು, ಯಶಸ್ವಿಯಾಗಿ 29ನೇ ಪ್ರದರ್ಶನ ಪೂರ್ಣಗೊಂಡ ಬಳಿಕ ನೂರಾರು ಸಂಖ್ಯೆಯ ಪ್ರೇಕ್ಷಕರಿಂದ ಕೇಳಿಬಂದ ಕರತಾಡನ.ಇದು ಇಲ್ಲಿನ ಸಾಹಿತ್ಯ…

ರಾಯಚೂರು ಜಿಲ್ಲಾ ವಿಶ್ವಕರ್ಮ ಸಮಾಜ (ರಿ).”ಸಂಘಕ್ಕೆ ನೂತನ ಅಧ್ಯಕ್ಷರಾಗಿ ಉದಯಕುಮಾರ ಪತ್ತಾರ ಮಸ್ಕಿ ಆಯ್ಕೆ

ಸಿಂಧನೂರು : ಸಮಾಜ ಸೇವಕರು,ಹಿರಿಯ ಮುತ್ಸದ್ಧಿಗಳು,ಸಂಘಟನಾ ಚತುರರು, ವಿಶ್ವಕರ್ಮ ಸಮಾಜದ ಹಿರಿಯ ಮುಖಂಡರಾದ “ಶ್ರೀ ಉದಯಕುಮಾರ ಪತ್ತಾರ ಮಸ್ಕಿ” ಅವರನ್ನು ಜಿಲ್ಲಾ ವಿಶ್ವಕರ್ಮ ಸಮಾಜದ ಹಿರಿಯ,ಕಿರಿಯ ಮುಖಂಡರುಗಳು “ರಾಯಚೂರು ಜಿಲ್ಲಾ ವಿಶ್ವಕರ್ಮ ಸಮಾಜ (ರಿ).”ಸಂಘಕ್ಕೆ ನೂತನ ಅಧ್ಯಕ್ಷರಾಗಿ ಸರ್ವನುಮತದಿಂದ ಅವಿರೋಧವಾಗಿ ಆಯ್ಕೆ…