Month: December 2025

ಬೆಂಗಳೂರಿನಿಂದ ಬೀದರ್ ವಿಶೇಷ ರೈಲು ಸಂಚಾರ : ಡಾ.ಬಾಬುರಾವ್

ರಾಯಚೂರು: ಕ್ರಿಸ್ಮಸ್ ಪ್ರಯುಕ್ತ ಬೆಂಗಳೂರು ಕ್ಯಾಂಟೋನ್ಮೆಂಟ್ – ಬೀದರ್ – ವಾಯಾ ಕಲಬುರಗಿ ವಿಶೇಷ ಎಕ್ಸ ಪ್ರೆಸ್ ರೈಲು ಕ್ರಿಸ್ಮಸ್ ಪ್ರಯುಕ್ತ ಸಂಚರಿಸಲಿದೆ ಎಂದು ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ ಡಾ. ಬಾಬುರಾವ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ…

“ವಿವೇಕ ಪಥ ರಾಷ್ಟ್ರದ ಹಿತ”* ಮಕ್ಕಳಲ್ಲಿ ನಾಡಿನ ಜವಾಬ್ದಾರಿಯ ಅರಿವು ಮೂಡಿಸುವ ಕಾರ್ಯಕ್ರಮ*.

ಸಿಂಧನೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ವತಿಯಿಂದ “ವಿವೇಕ ಪಥ ರಾಷ್ಟ್ರದ ಹಿತ ” 4 ನೇ ಕಾರ್ಯಕ್ರಮವನ್ನು ಸಿಂಧನೂರಿನ ವಳಬಳ್ಳಾರಿ ಶ್ರೀ ಚನ್ನಬಸವೇಶ್ವರ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅಥಿತಿಗಳಾದ ಸಿಂಧನೂರಿನ ಖ್ಯಾತ ನೇತ್ರ ತಜ್ಞರಾದ…

ಆಲ್ದಾಳ‌ ಶ್ರೀ ಭದ್ರಕಾಳಿ – ಶ್ರೀ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವ

ಮಾನ್ವಿ : ತಾಲೂಕಿನ ಆಲ್ದಾಳ ಗ್ರಾಮದ ಶ್ರೀ ಭದ್ರಕಾಳಿ ಶ್ರೀ ವೀರಭದ್ರೇಶ್ವರ ದೇವಾಸ್ಥಾನದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಭಕ್ತಿಭಾವ, ಸಂಪ್ರದಾಯ, ವೈಭವಗಳ ಸಮನ್ವಯದಲ್ಲಿ ರಥೋತ್ಸವ ಬಹು ವೈಭವವಾಗಿ ನೆರವೇರಿತು. ಬೆಳಿಗ್ಗೆ ದೇವಾಲಯದಲ್ಲಿ ಶ್ರೀ ಭದ್ರಕಾಳಿ ಹಾಗೂ ಶ್ರೀ ವೀರಭದ್ರೇಶ್ವರಸ್ವಾಮಿಗೆ ಮಹಾರುದ್ರಾಭಿಷೇಕ ಪೂಜೆ,…

ಯಾರಿಗೂ ಒಲಿಯದ ದೇವರು ನಮ್ಮ ಬಂಜಾರ ಧರ್ಮಕ್ಕೆ ಆಶೀರ್ವದಿಸಿದ್ದಾನೆ . ಭೋಜರಾಜ್ ಎಸ್ ನಾಯ್ಕ

ನೈಜ್ಯ ದೆಸೆ : ಲಿಂಗಸಗೂರು :- ಡಿ 1 ತಾಲೂಕಿನ ಶ್ರೀ ವಿಜಯ ಮಾಂತೇಶ್ವರ ಮಠ ದಲ್ಲಿ ರಾಯಚೂರು ಜಿಲ್ಲೆಯ ಗೋರ್ ಬಂಜಾರ ನೌಕರರ ಬಳಗದ ವತಿಯಿಂದ ಜಿಲ್ಲಾ ಮತ್ತು ಲಿಂಗಸಗೂರು ತಾಲೂಕಿನ ಸಂಯುಕ್ತ ಆಶ್ರಯದಲ್ಲಿ ರಾಯಚೂರು ಜಿಲ್ಲಾ ಗೋರ್ ಬಂಜಾರ…

ಗೆಜ್ಜಲಗಟ್ಟಾ ಗ್ರಾಮ ಪಂಚಾಯತ್ ಮಟ್ಟದ ಗಣ್ಯ ವ್ಯಕ್ತಿಗಳು ಮತ್ತು ಗ್ರಾಮಸ್ಥರಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

ಹಟಿ ಚಿನ್ನದಗಣಿ, ನ.30- ಸಮೀಪದ ಗೆಜ್ಜಲಗಟ್ಟಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಶೋಕ ಭೂಪಾಲ್ ಜಾಹಗಿ ರದಾರ, ನೇತೃತ್ವದಲ್ಲಿ ಗ್ರಾಮದ ಮುಖಂಡರು, ಹಾಗೂ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ಹಾಗೂ ಸನ್ ರೈಸ್ ಕಾಲೇಜ ಸಿಂಧನೂರು ಇವರ ಸಂಯುಕ್ತಾಶ್ರದಲ್ಲಿ ಏರ್ಪಡಿಸಿದ ಉಚಿತ ಆರೋಗ್ಯ…

ಆರ್ಯವೈಶ್ಯ ಸಮಾಜದವರು ಆಯೋಜಿಸಿದ ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಸಣ್ಣ ನೀರಾವರಿ ಸಚಿವರು ಎನ್ ಎಸ್ ಬೋಸರಾಜು

ಮಾನ್ವಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾನ್ವಿ ನಗರದಲ್ಲಿ ಈ ದಿನ ವಾಸವಿ ಕಲ್ಯಾಣ ಮಂಟಪದಲ್ಲಿ ಆರ್ಯವೈಶ್ಯ ಸಮಾಜದ ರಾಜಲಬಂಡಿ ಮುತ್ತುರಾಜ್ ಶೆಟ್ಟಿ ಕುಟುಂಬದವರು ಹಮ್ಮಿಕೊಂಡಿದ್ದ ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು…

ಮಗನ ಮದುವೆ ಸಂಭ್ರಮದ ದಿನವೆ ತಂದೆಯ ಸಾವು! ಮದುವೆ ಮನೆಯಲ್ಲೀಗ ಸೂತಕದ ಛಾಯೆ.

ಸಿಂಧನೂರು ನಗರದ ವಾರ್ಡ್ ನಂಬರ್ 14ರ ನಿವಾಸಿ, ವೀರಶೈವ ಸಮಾಜದ ಮುಖಂಡ ಶರಣಯ್ಯಸ್ವಾಮಿ ಶಾಸ್ತ್ರಿಮಠ ಕಂದಗಲ್ (48) ಮಗನ ಮದುವೆಯ ಸಂಭ್ರಮದ ದಿನದಂದೇ ಹೃದಯಘಾತದಿಂದ ನ.30 ರಂದು ಭಾನುವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ. ಶರಣಯ್ಯ ಸ್ವಾಮಿ ಕಳೆದ ತಿಂಗಳಿನಿಂದ ಮಗನ ಮದುವೆ…

ಅಭ್ಯರ್ಥಿಗಳು ಹೆಚ್ಚು ಉತ್ಸಾಹದಿಂದ ಅಧ್ಯಯನ ಮಾಡಿ : ಕೆ.ವಿರೂಪಾಕ್ಷಪ್ಪ

ಸಿಂಧನೂರು: ಮುಂದೆ ಶಿಕ್ಷಕರಾಗಬಯಸುವವರು, ಹಾಗೂ ಈಗಾಗಲೇ ಶಿಕ್ಷಕ ವೃತ್ತಿಯಲ್ಲಿರುವವರಿಗೆ ಸುಪ್ರೀಮ್ ಕೋರ್ಟ ಆದೇಶದಂತೆ ಶಿಕ್ಷಕರ ಅರ್ಹತಾ ಪರೀಕ್ಷೆ ಕಡ್ಡಾಯ ಇರುವುದರಿಂದ ಡಿಸೆಂಬರ್ ೭ ರಂದು ನಡೆಯುವ ಟಿಇಟಿ. ಪರೀಕ್ಷೆಯನ್ನು ಚೆನ್ನಾಗಿ ಬರೆಯಬೇಕೆನ್ನುವ ಸದುದ್ದೇಶದಿಂದ ಇಂದು ಕನಕದಾಸ ಬಿಇಡಿ. ಕಾಲೇಜಿನಲ್ಲಿ ಒಂದು ದಿನದ…

ಬನ್ನಟ್ಟಿ ಕ್ಯಾಂಪ್ ರಸ್ತೆ ಅಭಿವೃದ್ಧಿ ಕಾಮಗಾರಿ ಗೆ ಭೂಮಿ ಪೂಜೆ ನೇರವೇರಿಸಿ ಶಾಸಕ ಬಸನಗೌಡ ತುರವಿಹಾಳ

ಸಿಂಧನೂರು.-ಏಳನೇ ಮೈಲ್ ಕ್ಯಾಂಪ್ – ಬನ್ನಟ್ಟಿ ಕ್ಯಾಂಪ್ ರಸ್ತೆ ಅಭಿವೃದ್ಧಿ ಕಾಮಗಾರಿ ಗೆ ಭೂಮಿ ಪೂಜೆ ನೇರವೇರಿಸಿ ಶಾಸಕ ಬಸನಗೌಡ ತುರವಿಹಾಳ ಕಾಮಗಾರಿ ಕೈಗೆತ್ತಿಕೊಂಡ ಗುತ್ತೆದಾರರರು ಕಳಪೆ ಯಾಗದಂತೆ ಗುಣಮಟ್ಟದ ಕಾಮಗಾರಿ ನಿರ್ವಹಿಸಿ ಎಂದು ತಿಳಿಸಿದರು. ಪಿ.ಎಮ್.ಜಿ.ಎಸ್.ವಾಯ್ ಇಲಾಖೆ ಅನುಷ್ಠಾನದ 20…

ಭಾರತೀಯ ಭಾಷಾ ದಿವಸ್ 2025ನ್ನು ಆಯೋಜನೆ ಸರ್ಕಾರದ ಸುತ್ತೋಲೆ:

Bhartiya bhasha utsav 2025: ಶಾಲೆಗಳಲ್ಲಿ ಭಾರತೀಯ ಭಾಷಾ ದಿವಸ್ 2025ನ್ನು ಆಯೋಜನೆ ಸರ್ಕಾರದ ಸುತ್ತೋಲೆ.. ಪ್ರತಿ ವರ್ಷ ಡಿಸೆಂಬರ್ 11 ರಂದು ಮಹಾಕವಿ ಸುಬ್ರಮಣ ಭಾರತಿರವರ ಜನ್ಮ ದಿನಾಚರಣೆಯನ್ನು ‘ಭಾರತೀಯ ಭಾಷಾ ಉತ್ಸವ 2025’ ಆಗಿ ಆಚರಿಸಲಾಗುತ್ತಿದೆ. ಈ ವರ್ಷದೆ…