Month: December 2025

ಬೆಂಬಲಿಗರ ಜೊತೆ ಮಾತಾಡಿಸುವುದು ಬಿಟ್ಟು ನೇರವಾಗಿ ಬನ್ನಿ ಹೂಲಗೇರಿಗೆ ಸವಾಲ ಗೋವಿಂದ ನಾಯಕರಿಗೆ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಗೊತ್ತಿಲ್ಲ : ಪಾಮಯ್ಯ ಮುರಾರಿ

ಲಿಂಗಸುಗೂರು : ಮಾಜಿ ಶಾಸಕರು ಬಿಜೆಪಿ ಮೂಲದಿಂದ ಬಂದಿರುವವರನ್ನು ಪಕ್ಕಕ್ಕೆ ಇಟ್ಟುಕೊಂಡು, ಬಿಜೆಪಿ ಪಕ್ಷದಿಂದ ಬಂದವರಿಗೆ ಆದ್ಯತೆ ಕೊಟ್ಟಿದ್ದಾರೆ, ಅವರಿಗೆ ಕಾಂಗ್ರೆಸ್ ಪಕ್ಷದ ಸಿದ್ದಾಂತದ ಬಗ್ಗೆ ಗೊತ್ತಿಲ್ಲ, ನಮ್ಮ ಮೇಲೆ ಸುಳ್ಳು ಆಪಾದನೆ ಮಾಡುವುದನ್ನು ಬಿಡಬೇಕು ನಿಮಗೆ ನೈತಿಕತೆ ಇದ್ದರೆ ನೇರವಾಗಿ…

ಮಾನ್ವಿ ವಿಧಾನಸಭಾ ಕ್ಷೇತ್ರದ 4 ಶಾಲೆಗಳು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಮೇಲ್ದರ್ಜೆಗೆ – ಹಂಪಯ್ಯ ನಾಯಕ

ಸಿರವಾರ, ಡಿ.02- ಸಿರವಾರ ತಾಲೂಕಿನ ಕುರುಕುಂದಾ ಸರ್ಕಾರಿ ಶಾಲೆ ಸೇರಿ ಮಾನ್ವಿ ವಿಧಾನಸಭಾ ಕ್ಷೇತ್ರದ 4 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಪಂಡಳಿಯ ಅನುದಾನದಡಿ ಮೇಲ್ದರ್ಜೆಗೇರಿಸಲಾಗಿದೆ ಎಂದು ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಹಂಪಯ್ಯ ನಾಯಕ…

ಲಿಂಗಸ್ಗೂರಿನ ತಾಯಿ ಮಕ್ಕಳ ಆಸ್ಪತ್ರೆಗೆ ಹೋಗುವ ಗೇಟಿನ ಮುಂದುಗಡೆ ವಿದ್ಯುತ್ ಕಂಬವಿದ್ದು ಅದನ್ನು ತೆರವುಗೊಳಿಸದೆ ಗ್ರಾಮಸ್ಥರ ಮನವಿ

ಲಿಂಗಸ್ಗೂರಿನ ತಾಯಿ ಮಕ್ಕಳ ಆಸ್ಪತ್ರೆ ಉದ್ಘಾಟನೆಗೆ ಸಿದ್ಧವಾಗಿದ್ದು ಅದರ ಮುಂಭಾಗದ ರಸ್ತೆಯಿಂದ ಆಸ್ಪತ್ರೆಗೆ ಹೋಗುವ ಗೇಟಿನ ಮುಂದುಗಡೆ ವಿದ್ಯುತ್ ಕಂಬವಿದ್ದು ಅದನ್ನು ತೆರವುಗೊಳಿಸದೆ ಕಾಂಕ್ರೀಟ್ ಹಾಕಿ ಸಿಸಿ ರಸ್ತೆಯನ್ನ ಆಸ್ಪತ್ರೆಯ ಮುಂದಿನ ಗೇಟ್ನಿಂದ ಮೇನ್ ರೋಡ್ ಮಾಡಿರುವುದು ಅನಾಹುತಕ್ಕೆ ಕಾರಣವಾಗಲಿದೆ. ಆಸ್ಪತ್ರೆ…

ಜ್ಞಾನ ಲಹರಿ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

ಅರಕೇರಾ : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಸಂಪನ್ಮೂಲ ಕೇಂದ್ರದ ವತಿಯಿಂದ ಜ್ಞಾನ ಲಹರಿ ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಶ್ರೀ ಚನ್ನಬಸವೇಶ್ವರ ಆರೂಢ ಮಠದ ಅಯ್ಯಣ್ಣ…

ಮಸ್ಕಿ ಯಲ್ಲಿ ಕೆಡಿಪಿ ಸದಸ್ಯ ದೇವಪ್ಪ ರಾಥೋಡ್ ಸುದ್ದಿಗೋಷ್ಠಿ

ತಲೇಖಾನ ಗ್ರಾಪಂ ಅಧ್ಯಕ್ಷೆ ವಿರುದ್ಧ ದುರುದ್ದೇಶದಿಂದ ನಕಲಿ ದಾಖಲಾತಿಗಳ್ನು ಸೃಷ್ಠಿಸಿ ದೂರು ಅನರ್ಹ ಆದೇಶಕ್ಕೆ ಕಲಬುರಗಿ ಹೈಕೋರ್ಟ್ ತಡೆಯಾಜ್ಞೆ- ದೇವಪ್ಪ ರಾಥೋಡ್ ಮಸ್ಕಿ: ತಾಲ್ಲೂಕಿನ ತಲೇಖಾನ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಉಮ್ಮವ್ವ ಗ್ಯಾನಪ್ಪ ಸದಸ್ಯತ್ವವನ್ನು ರದ್ದುಗೊಳಿಸಿ ೬ ವರ್ಷ ಚುನಾವಣೆಗೆ ನಿಲ್ಲದಂತೆ…

ತಂಬಾಕು ಮುಕ್ತ ಯುವ ಅಭಿಯಾನ ..ಯುವಜನತೆ ತಂಬಾಕು ಉತ್ಪನ್ನಗಳ ಸೇವನೆಯ ದುಷ್ಪರಿಣಾಮಗಳನ್ನು ತಮ್ಮ ಸ್ನೇಹಿತರಿಗೂ ತಿಳಿಸಿ: ಸುನೀಲ್‌ ಸ್ವಾಮಿ*

ದೇಹದ ಪ್ರತಿಯೊಂದು ಆವಯವಗಳಿಗೆ ಹಾನಿ ಮಾಡುವ ತಂಬಾಕು ಹಾಗೂ ಅದರ ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್‌ನಂತಹ ಮಾರಕ ರೋಗಗಳಿಗೆ ತುತ್ತಾಗಿ ಕುಟುಂಬವನ್ನೆ ಸರ್ವನಾಶ ಮಾಡುವ 4000 ಸಾವಿರ ರಾಸಾಯನಿಕಗಳನ್ನು ಹೊಂದಿರುವ ತಂಬಾಕು ಹಾಗೂ ಅದರ ಉತ್ಪನ್ನಗಳನ್ನು ಬಳಸದೆ ಕಾಲೇಜು ವಿಧ್ಯಾರ್ಥಿಗಳು ತಮ್ಮ ಸಹಪಾಠಿಗಳಿಗೆ,…

ರೈತರಿಗೆ ಸೌಲಭ್ಯ ಕಡಿತ – ಸರ್ಕಾರದ ವಿರುದ್ಧ ಭಾಜಪ ಆಕ್ರೋಶ

ಮಾನ್ವಿ : ಪಟ್ಟಣದ ಬಸವ ವೃತ್ತದಲ್ಲಿ ರೈತ ಸಂಘಗಳ ಸಂಯುಕ್ತ ವೇದಿಕೆ ವತಿಯಿಂದ ಭಾರಿ ಪ್ರತಿಭಟನೆ ನಡೆಯಿತು. ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ರೈತರು ಹೇಳತಿರದಷ್ಟು ಸಂಕಷ್ಟವನ್ನು ಎದುರಿಸುತ್ತಿದ್ದು, ಹಿಂದಿನ ಸರ್ಕಾರ ನೀಡುತ್ತಿದ್ದ ಸಹಾಯ–ಅನುದಾನಗಳನ್ನು ಹೊಸ ಸರ್ಕಾರ ಮುಂದುವರಿಸದಿರುವುದು ರೈತರ ಬದುಕಿನ…

ನಮ್ಮ ಸರಕಾರಿ ಶಾಲೆಯ ಬಗ್ಗೆ ಅಪಪ್ರಚಾರ ಮಾಡಿರುವುದು ನಮ್ಮ ಮನಸಿಗೆ ನೋವುತಂದಿದೆ.ಮುಖ್ಯೋಪಾಧ್ಯಾಯನಿ ಮಹಾದೇವಮ್ಮ

ಬಳಗಾನೂರು,ಡಿ,3:- ನಿವೃತ್ತಿ ಅಂಚಿನಲ್ಲಿ ಮುಖ್ಯಗುರುಗಳು ಅಳಿವಿನಂಚಿನಲ್ಲಿ ಮಕ್ಕಳ ಭವಿಷ್ಯ ಎಂಬ ಶೀರ್ಷಿಕೆಯಡಿಯಲ್ಲಿ ದಿನಾಂಕ 29/11/2025 ರಂದು ಪ್ರಾದೇಶಿಕ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿ ನಮ್ಮ ಮನಸಿಗೆ ಬಹಳ ನೋವನ್ನುಂಟು ಮಾಡಿದೆ. ಎಂದು ಬಳಗಾನೂರಿನ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಮಹಾದೇವಮ್ಮರವರು ಮನದ ದುಖವನ್ನು ತೋಡಿಕೊಂಡರು.…

ಸನ್ ರೈಸ್ ಕಾಲೇಜ್ ಸಿಂಧನೂರ್ ವತಿಯಿಂದ ರಾಷ್ಟ್ರೀಯ ವಕೀಲರ ದಿನ ಆಚರಣೆ

ರಾಷ್ಟ್ರೀಯ ವಕೀಲರ ದಿನದ ಅಂಗವಾಗಿ ಇಂದು ಸಿಂಧನೂರು ತಾಲೂಕು ನ್ಯಾಯವಾದಿಗಳ ಸಂಘದ ಗೌರವಾನ್ವಿತ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಸನ್‌ರೈಸ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಡಿ ಫಾರ್ಮಸಿ ನರ್ಸಿಂಗ್ ಪ್ಯಾರ ಮೆಡಿಕಲ್ ಕಾಲೇಜು ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮಕ್ಕೆ ನ್ಯಾಯಾಂಗ ಕ್ಷೇತ್ರದ…

ಜ.01 ರಿಂದ ಕಲಬುರಗಿ- ಬೆಂಗಳೂರು ರೈಲು ಸಂಚಾರದ ಅವಧಿ ಬದಲಾವಣೆ: ಡಾ.ಬಾಬುರಾವ್

ರಾಯಚೂರು: ಕಲಬುರಗಿ-ಬೆಂಗಳೂರು ನಡುವೆ ಸಂಚರಿಸುತ್ತಿರುವ ವಂದೇ ಭಾರತ್ ರೈಲಿನ ಸಮಯವನ್ನು 2026ರ ಜನವರಿ 1ರಿಂದ ಅನ್ವಯವಾಗುವಂತೆ ದಕ್ಷಿಣ ಮಧ್ಯ ರೈಲ್ವೆಯು ಬದಲಾಯಿಸಿದೆ ಎಂದು ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ ಡಾ.ಬಾಬುರಾವ್ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ಕಲಬುರಗಿಯಿಂದ…