ಠಾಣಾಗುಂದಿ-ಯಾದಗಿರಿ ರೈಲು ನಿಲ್ದಾಣಗಳ ಮಧ್ಯೆ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
ರಾಯಚೂರು ಡಿಸೆಂಬರ್ 05 (ಕರ್ನಾಟಕ ವಾರ್ತೆ): ಇಲ್ಲಿನ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯ ಠಾಣಾಗುಂದಿ ಮತ್ತು ಯಾದಗಿರಿ ರೈಲು ನಿಲ್ದಾಣಗಳ ಮಧ್ಯೆ ರೈಲ್ವೇ ಕಿ.ಮೀ ನಂ: 638/3-1ರಲ್ಲಿ 30 ರಿಂದ 35 ವಯೋಮಾನದ ಒಬ್ಬ ಅಪರಿಚಿತ ಪುರುಷನು ಯಾವುದೋ ಚಲಿಸುವ ರೈಲು…
