Month: December 2025

ಅಂತರ್ಜಲ ಬಳಕೆಯ ನಿರ್ವಹಣೆ ಸಮರ್ಪಕವಾಗಿರಲಿ: ಜಿ.ಕೃಷ್ಣಮೂರ್ತಿ

ರಾಯಚೂರು ಡಿಸೆಂಬರ್ 10 (ಕರ್ನಾಟಕ ವಾರ್ತೆ): ಕೃಷಿ, ಕೈಗಾರಿಕೆ ಮತ್ತು ಕುಡಿಯುವ ನೀರಿನ ಅಗತ್ಯತೆಗಳನ್ನು ಪೂರೈಸಲು ಅಂತರ್ಜಲವು ಒಂದು ವಿಶ್ವಾಸಾರ್ಹ ಮೂಲವಾಗಿದೆ. ಭಾರತದಲ್ಲಿ ಅಂತರ್ಜಲವು ಎಲ್ಲಾ ಪ್ರದೇಶಗಳಲ್ಲಿ ಲಭ್ಯವಿದ್ದು, ಅದರ ಸಮರ್ಥ ಬಳಕೆ ಮತ್ತು ನಿರ್ವಹಣೆಯ ಬಗ್ಗೆ ಜಾಗರೂಕತೆ ವಹಿಸಬೇಕು ಎಂದು…

11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಸಾಧಕರಿಗೆ ಸನ್ಮಾನ.

ಸಿಂಧನೂರು: ಇದೆ ಡಿ. 20, 21ರಂದು ಎರಡು ದಿನಗಳ ಕಾಲ ರಾಯಚೂರಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಎಂದು ಸಿಂಧನೂರು ತಾಲೂಕು ದಲಿತ ಸಾಹಿತ್ಯ ಪರಿಷತ್ತ ಅಧ್ಯಕ್ಷ ಹಾಗೂ ಸಮ್ಮೇಳನದ ಸಂಯೋಜಕ…

ರಾಯಚೂರು ವಾರ್ತಾ ಇಲಾಖೆಯಲ್ಲಿ ಪತ್ರಿಕೋದ್ಯಮ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

ರಾಯಚೂರು ಡಿಸೆಂಬರ್ 10 (ಕರ್ನಾಟಕ ವಾರ್ತೆ): ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಪತ್ರಿಕೋದ್ಯಮ ಪದವೀಧರರಿಗೆ ರಾಯಚೂರು ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಯಲ್ಲಿ ಮಾಧ್ಯಮ ಚಟುವಟಿಕೆಗಳ ಕಾರ್ಯನಿರ್ವಹಣೆ ಕುರಿತು 12 ತಿಂಗಳ ಅವಧಿಯ ಅಪ್ರೆಂಟಿಸ್ ತರಬೇತಿಗಾಗಿ…

ಮಾನವ ಹಕ್ಕುಗಳ ಅರಿವು ಅವಶ್ಯಕ : ಅಮರೇಶ ಗೌಡೂರು

ಲಿಂಗಸುಗೂರು : ವಿದ್ಯಾರ್ಥಿಗಳು, ಸಾರ್ವಜನಿಕರಲ್ಲಿ ಮಾನವ ಹಕ್ಕುಗಳ ಕುರಿತು ಅರಿವು ಮೂಡಿಸುವುದು ಅವಶ್ಯಕ ಎಂದು ಶ್ರೀ ಬಸಮ್ಮ ಗುರುಲಿಂಗಪ್ಪ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಅಮರೇಶ ಗೌಡೂರು ಹೇಳಿದರು. ಪಟ್ಟಣದ ಶ್ರೀ ಉಟಕನೂರು ಬಸವಲಿಂಗ ಶಿಕ್ಷಣ ಟ್ರಸ್ಟ್ ಹಾಗೂ ಶ್ರೀ ಬಸಮ್ಮ ಗುರುಲಿಂಗಪ್ಪ…

ಡಿ. 13 ರಂದು ಸ್ನೇಹಜ್ಯೋತಿ ಶಾಲೆಯಲ್ಲಿ ಸ್ನೇಹೋತ್ಸವ-ವಂ.ಫಾ.ಸುನಿಲ್ ಕರ್ನೆಲಿಯೋ

ಮಾನ್ವಿ:ಡಿ.10.ತಾಲೂಕಿನ ಸಮೀಪದ ಪೋತ್ನಾಳ ಗ್ರಾಮದಲ್ಲಿ ಡಿ.13ರಂದು ಸ್ನೇಹ ಜ್ಯೋತಿ ವಿದ್ಯಾಲಯ ಚರ್ಚ್ ಶಾಲೆಯಲಿ ಸ್ನೇಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ವಂ.ಫಾ.ಸುನಿಲ್ ಕರ್ನೆಲಿಯೋ ಹೇಳಿದರು. ಪತ್ರಿಕೆ ಹೇಳಿಕೆ ನೀಡಿದ ಅವರು ಸ್ನೇಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ವಂ.ಫಾ. ಚಾರ್ಲ್ಸ್ ಪುರ್ಟಾಡೊ ವಹಿಸಲಿದಾರೆ,…

ಕುಷ್ಟಗಿ ಮುಖ್ಯ ರಸ್ತೆ ಬಸವ ವೃತ್ತದ ಬಳಿ ತಗ್ಗು-ದಿಣ್ಣೆ ಸರಿಪಡಿಸದಿದ್ದರೆ ಉಗ್ರ ಹೋರಾಟ: ಕೆ.ರಾಜಶೇಖರ,

ನಗರದ ಬಸವೇಶ್ವರ ವೃತ್ತದ ಹತ್ತಿರವಿರುವ ಹಟ್ಟಿ ರಸ್ತೆಗೆ ಅಥವಾ ಜೈನ್ ಕಲ್ಯಾಣ ಮಂಟಪಕ್ಕೆ ಸಂಪರ್ಕಿಸುವ ಕುಷ್ಟಗಿ ಮುಖ್ಯ ರಸ್ತೆಯಲ್ಲಿ ಕಳೆದ ಏಳೆಂಟು ತಿಂಗಳ ಹಿಂದೆ ಯುಜಿಡಿ ಕಾಮಗಾರಿಗಾಗಿ ತೋಡಿದ ಗುಂಡಿ ಸರಿಯಾಗಿ ಮುಚ್ಚದೆ, ಬರಿ ಮಣ್ಣು ಹಾಕಿ ಬಿಟ್ಟಿದ್ದಾರೆ. ಇದುವರೆಗೂ ಕೂಡ…

ಹಗಲಿರುಳು ಕುಟುಂಬ ಏಳ್ಗೆಗಾಗಿ ಜೀವನವನ್ನು ಮುಡುಪಾಗಿಡುವ ಮನೆಯ ಮಹಿಳೆಯ ಗೌರವಕ್ಕಾಗಿ ಶೌಚಾಲಯ ನಿರ್ಮಿಸಿ:ಡಾ ಸತೀಶ್‌*

ರಾಯಚೂರು : ಹಗಲಿರುಳು ಕುಟುಂಬ ಏಳ್ಗೆಗಾಗಿ ಜೀವನವನ್ನು ಮುಡುಪಾಗಿಡುವ ಮನೆಯ ಮಹಿಳೆಯ ಗೌರವಕ್ಕಾಗಿ ಶೌಚಾಲಯವನ್ನು ನಿರ್ಮಿಸುವ ಜೊತೆಗೆ ಬಳಕೆಗೂ ಆಧ್ಯತೆ ನೀಡಿ ಕುಟುಂಬದ ಎಲ್ಲ ಸದಸ್ಯರು ರೋಗ ರುಜಿನಗಳಿಂದ ಸಂರಕ್ಷಿಸಲು ಮುಂದೆ ಬರಲು ಮಟಮಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ…

ಗ್ರಾಮಗಳ ಅಭಿವೃದ್ಧಿಯೇ ದೇಶದ ಪ್ರಗತಿಯ ಅಸ್ತಿವಾರ: ಅಯ್ಯಪ್ಪ ಅಕ್ಕಸಾಲಿ

ಮಾನ್ವಿ : ಗ್ರಾಮಗಳ ಅಭಿವೃದ್ಧಿಯಾಗದೇ ಯಾವುದೇ ದೇಶ ಅಭಿವೃದ್ಧಿ ಹೊಂದಿದ ರಾಷ್ಟ್ರವೆನಿಸಲು ಸಾಧ್ಯವಿಲ್ಲ, ದೇಶದ ಒಟ್ಟು ಪ್ರಗತಿಯ ನೆಲೆಗಟ್ಟಾಗಿರುವುದು ಗ್ರಾಮದ ಅಭಿವೃದ್ಧಿಯೇ ಎಂದು ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿದ್ದ ಅಯ್ಯಪ್ಪ ಅಕ್ಕಸಾಲಿ ಅವರು ಹೇಳಿದರು. ಶ್ರೀ ಪಂಪ ಅರ್ಪಾಕ್ಷೇಶ್ವರ ಪದವಿಪೂರ್ವ ಕಾಲೇಜಿನ ತಾಲ್ಲೂಕು…

ಡಿ.13 ರಂದು ವಿಶ್ವ ವಿಕಲಚೇತನರ ದಿನಾಚರಣೆ ವಿಕಲಚೇತನರ ಹಕ್ಕು–ಸಬಲೀಕರಣಕ್ಕೆ ಸಮಾಜ ಜಾಗೃತಿಯಾಗಬೇಕು: ದೇಸಾಯಿ ದೊತರಬಂಡಿ

ಮಾನ್ವಿ : ಪಟ್ಟಣದ ಟಿ.ಎ.ಪಿ.ಎಂ.ಸಿ.ಎಸ್ ಆವರಣದಲ್ಲಿ ಡಿಸೆಂಬರ್ 13ರಂದು ಬೆಳಿಗ್ಗೆ 11 ಗಂಟೆಗೆ ಸಂಕಲ್ಪ ವಿಕಲಚೇತನರ ಒಕ್ಕೂಟ ರಾಯಚೂರು ವತಿಯಿಂದ ವಿಶ್ವ ವಿಕಲಚೇತನರ ದಿನಾಚರಣೆ ಹಮ್ಮಿಕೊಳ್ಳಲಾಗುವುದು ಎಂದು ಒಕ್ಕೂಟದ ಗೌರವಾಧ್ಯಕ್ಷ ದೇಸಾಯಿ ದೊತರಬಂಡಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ವಿಕಲಚೇತನರು ಎದುರಿಸುವ ಸವಾಲುಗಳನ್ನು ಸಮಾಜ…

ಸರಳವಾಗಿ ದಾಂಪತ್ಯಕ್ಕೆ ಜೀನವಕ್ಜೆ ಕಾಲಿಟ್ಟ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಶಿವಣ್ಣ ನಾಯಕ

ಮಸ್ಕಿ : ಇತ್ತೀಚಿನ ದಿನಮಾನಗಳಲ್ಲಿ ಲಕ್ಷಾಂತರ ಹಣ ಖರ್ಚು ಮಾಡಿ ಮದುವೆ ಸಮಾರಂಭ ಮಾಡುವುದು ಒಂದು ಸ್ಟೇಟಸ್ ಆಗಿದೆ. ಆದರೆ ಇಲ್ಲಿನ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಶಿವಣ್ಣ ನಾಯಕ ವೆಂಕಟಾಪುರ ಅವರು ಯಾವುದೇ ಆಡಂಬರವಿಲ್ಲದೆ ಜನರಿಲ್ಲದೆ ಕುಟುಂಬ ಸದಸ್ಯರ ಸಮ್ಮುಖದಲ್ಲಿ…