ಅವಸಾನದ ಅಂಚಿನಲ್ಲಿರುವ ಬಳಗಾನೂರಿನ ಐತಿಹಾಸಿಕ ಸ್ಮಾರಕಗಳು.
ಮಸ್ಕಿ : ಇತಿಹಾಸವೆಂದೊಡನೆ ನಮ್ಮ ಅಕ್ಷಿಪಟಲದ ಮೇಲೆ ಸ್ಮೃತಿಪಟಲದ ಹಿಂದೆ ರಾಜ ಮಹಾರಾಜರ ಶೌರ್ಯ,ಸಾಹಸ,ಸಿಂಹದಂತೆ ಘರ್ಜಿಸುತ್ತಿದ್ದರೂ ಕಲಾಪ್ರೌಡಿಮೆಗೆ ಕರಗುವ ಮೃದುವಾದ ಮನಸ್ಸು ,ಪ್ರೀತಿಗಾಗಿ ಬೆಲೆಕಟ್ಟಲಾಗದ ಭವ್ಯ ಮಹಲುಗಳ ಅರ್ಪಣೆ,ಕಲೆಗಾಗಿ ಕಲೆಯನ್ನು ಬೆಳೆಸಿದ ಅವರ ಹೃದಯಶ್ರೀಮಂತಿಕೆ ಗೋಚರವಾಗುತ್ತದೆ ಅಲ್ಲವೇ? ಹೌದು ಇದು ಅಕ್ಷರಶಃ…
