Category: ಜಿಲ್ಲಾ

ಮನುಕುಲದ ಉದ್ದಾರಕ್ಕಾಗಿ ಮಠಗಳನ್ನು ಕಟ್ಟಿ, ಭಾವೈಕ್ಯತೆಗೆ ಅಡಿಪಾಯ ಹಾಕಿದವರು ರೇಣುಕಾಚಾರ್ಯರು – ಮುರುಗೇಂದ್ರ ಶ್ರೀ

ಲಿಂಗಸಗೂರು : ಮಾ.17 ವಿವಿಧ ಸಮುದಾಯಗಳ ಮಠಗಳನ್ನು ಸ್ಥಾಪಿಸಿ ಸರ್ವರಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟು ಮನುಕುಲದ ಉದ್ದಾರಕ್ಕಾಗಿ 18 ಮಠಗ ಳನ್ನು ಕಟ್ಟಿ ಭಾವೈಕ್ಯತೆಗೆ ಅಡಿಪಾಯ ಹಾಕಿದವರು ಶ್ರೀ ಜಗದ್ಗುರು ರೇಣುಕಾ ಚಾರ್ಯರು ಎಂದು ಶ್ರೀ ಮುರುಗೇಂದ್ರ ಶಿವಯೋಗಿಗಳು ಸಿದ್ದರಾಮೇಶ್ವರ ಗುರುಮಠ…

ಕವಿತಾಳ ತಾಲೂಕ ಕೇಂದ್ರವನ್ನಾಗಿಸಲು ಒತ್ತಾಯಿಸಿ ಸಚಿವ ಎನ್. ಎಸ್.ಬೋಸರಾಜು ಅವರಿಗೆ ಮನವಿ

ಕವಿತಾಳ : ಪಟ್ಟಣವನ್ನು ತಾಲೂಕ ಕೇಂದ್ರವನ್ನಾಗಿ ಘೋಷಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿ ಅಗತ್ಯ ಕ್ರಮಗಳನ್ನು ವಹಿಸುವಂತೆ ಇಂದು ಕವಿತಾಳ ತಾಲೂಕು ಹೋರಾಟ ಸಮಿತಿಯು ಶ್ರೀ ಅಭಿನವ ಸಿದ್ದಿ÷್ಲಂಗ ಮಹಾಸ್ವಾಮಿ ಶ್ರೀ ಕಲ್ಮಠ ಅವರ ನೇತೃತ್ವದಲ್ಲಿ ಸಣ್ಣ ನೀರಾವರಿ ಹಾಗೂ ವಿಜ್ಞಾನ-ತಂತ್ರಜ್ಞಾನ…

ಕೆ.ಹೊಸಳ್ಳಿಯಲ್ಲಿ ಕ್ಷೇತ್ರ ಆರೋಗ್ಯ ಅಧಿಕಾರಿಗಳಿಂದ ಆರೋಗ್ಯ ಸೇತು ಕಾರ್ಯಕ್ರಮ: ಗೀತಾ ಹಿರೇಮಠ

ಗುಡ್ಡಗಾಡು ಪ್ರದೇಶ ಮತ್ತು ಸಂಪರ್ಕ ರಹಿತ ಪ್ರದೇಶ ಗಳಲ್ಲಿ ತುರ್ತು ಪರಿಸ್ಥಿತಿಗಳಲ್ಲಿ ಆರೋಗ್ಯ ಸೇವೆಯ ಜೊತೆಗೆ ಗರ್ಭಿಣಿಯರ ಶಿಶುಗಳ ಆರೋಗ್ಯದ ಕುರಿತು ಕಿಶೋರಿಯರು ಮತ್ತು ವೃದ್ಧರ ಆರೋಗ್ಯ ಪರಿಶೀಲನೆ ನಡೆಸುವುದು ಮತ್ತು ಹದಿಹರೆಯದ ಹೆಣ್ಣು ಮಕ್ಕಳ ಸಮಸ್ಯೆ, ಪೌಷ್ಟಿಕ ಆಹಾರದ ಬಗ್ಗೆ…

ಸಿಂಧನೂರು ಕೇಂದ್ರ ಬಸ್ ನಿಲ್ದಾಣದ ಮುಂದೆ ಓರ್ವ ಮಹಿಳೆಗೆ ಬಸ್ ಡಿಕ್ಕಿ ಸ್ಥಳದಲ್ಲೇ ಸಾವು! ಛಿದ್ರವಾದ ದೇಹ

ಸಿಂಧನೂರು ನಗರದ ಕೇಂದ್ರ ಬಸ್ ನಿಲ್ದಾಣದ ಒಳಗೆ ಬರುವ ಸ್ಥಳದಲ್ಲಿಯೇ ಒರ್ವ ಮಹಿಳೆಗೆ ಸರ್ಕಾರಿ ಬಸ್ ಡಿಕ್ಕಿ ಒಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಬಸ್ಸಿನ ಗಾಲಿಗೆ ಸಿಲುಕಿ ಮಹಿಳೆ ದೇಹವು ಛಿದ್ರವಾಗಿದೆ. ಕಾರಟಗಿ ತಾಲೂಕಿನ ಬೆವಿನಾಳ ಗ್ರಾಮದ ಈರಮ್ಮ (38 )…

ಇಂದು ಜನಾಬ ಅಯ್ಯುಬ ಮನಿಯಾರ್ ರವರ ವತಿಯಿಂದ ಈದ್ ಕಿಟ್ ವಿತರಣಾ ಕಾರ್ಯಕ್ರಮ

ಮುದ್ದೇಬಿಹಾಳ. ಜನಾಬ ಅಯ್ಯುಬ ಮದನ್ ಸಾಬ್ ಮನಿಯಾರ್ ರವರು ತಮ್ಮ ದಿವಂಗತ ತಂದೆ ತಾಯಿಯ ಸ್ಮರಣಾರ್ಥ ರಂಜಾನ್ ಹಬ್ಬದ ಪ್ರಯುಕ್ತ ನಗರದ ಬಡ ಕುಟುಂಬಗಳಿಗೆ ಈದ್ ಕಿಟ್ ಗಳನ್ನು ಇಂದು ಮಂಗಳವಾರ ದಿನಾಂಕ 17 ಮಾರ್ಚ್ 2026 ಸಮಯ ಬೆಳಗ್ಗೆ 10…

ರಾಯಚೂರಿನಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಆಚರಣೆ

ರಾಯಚೂರು: ಪಂಡಿತ್ ಸಿದ್ದರಾಮ ಜಂಬಲದಿನಿ ರಂಗಮಂದಿರದಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಶನಿವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ (ರಿ) ರಾಯಚೂರು ಜಿಲ್ಲಾ ಘಟಕದ ವತಿಯಿಂದ “ರೈತರಿಗೆ ಶರಣರಿಂದ ಹಿತನುಡಿ, ಕೃಷಿ ತಂತ್ರಜ್ಞರಿಂದ ಸಲಹೆ ಹಾಗೂ ಬೃಹತ್…

ಕವಿತಾಳವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಲು ಆಗ್ರಹ ಸಚಿವ ಬೋಸರಾಜು ಅವರಿಗೆ ಮನವಿ

ಕವಿತಾಳ : ಕವಿತಾಳ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕವಿತಾಳ ತಾಲೂಕು ಹೋರಾಟ ಸಮಿತಿ ವತಿಯಿಂದ ಕರ್ನಾಟಕ ಸರ್ಕಾರದ ಸಣ್ಣ ನೀರಾವರಿ ಹಾಗೂ ವಿಜ್ಞಾನ-ತಂತ್ರಜ್ಞಾನ ಸಚಿವರಾದ N. S. Boseraju ಅವರನ್ನು Raichur ನಗರದ…

ಇಫ್ತಾರ್ ಕೂಟ ಮೆಚ್ಚುಗೆ ವ್ಯಕ್ತಪಡಿಸಿದ ಸಂಸದ ರಾಜಶೇಖರ್ ಹಿಟ್ನಾಳ್

ಸಿಂಧನೂರು: ಪಟ್ಟಣದ ಸೈಯದ್ ಹಾರೂನ್ ಜಾಗೀರ್ದಾರ್ ಅವರು ತಮ್ಮ ಮನೆಯಲ್ಲಿ ದಿನಾಲೂ ರಂಜಾನ್ ಮಾಸದ ಅಂಗವಾಗಿ ಇಫ್ತಾರ್ ಕೂಟವನ್ನು ಹಮ್ಮಿಕೊಳ್ಳುತ್ತಿದ್ದು 24ನೇ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಇಫ್ತಾರ್ ಕೂಟವು ಆತ್ಮೀಯ ಹಾಗೂ ಸೌಹಾರ್ದ ವಾತಾವರಣದಲ್ಲಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಕೊಪ್ಪಳ ಲೋಕಸಭಾ…

ಎಳನೀರು ದರ 60-70 ರೂ. ಏರಿಕೆಯಾಗಿ ಗ್ರಾಹಕರ ಜೇಬು ಝಳಝಳ

ಬೇಸಿಗೆ ಸುಡು ಬಿಸಿಲಿನ ಕಾವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಜನರು ದಾಹ ತಣಿಸಿಕೊಳ್ಳಲು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಈ ನಡುವೆಯೇ ರಾಜಧಾನಿ ಬೆಂಗಳೂರಿನಲ್ಲಿ ಎಳನೀರು ದರ 60-70 ರೂ. ಏರಿಕೆಯಾಗಿ ಗ್ರಾಹಕರ ಜೇಬು ಸುಡುವಂತಾಗಿದೆ.ದೇಹಕ್ಕೆ ತಂಪು ಹಾಗೂ ಆರೋಗ್ಯಕ್ಕೆ ಉತ್ತಮ…

KPSC: 384 ಗೆಜೆಟೆಡ್ ಪ್ರೊಬೇಷನರ್ಸ್ ಸಂದರ್ಶನ ಮುಂದೂಡಿಕೆ

ಕರ್ನಾಟಕ ಲೋಕಸೇವಾ ಆಯೋಗವು (KPSC) 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ (KAS) ಹುದ್ದೆಗಳ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ಶಾಕಿಂಗ್‌ ಸುದ್ದಿಯೊಂದನ್ನು ನೀಡಿದೆ. 384 ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ನಿಗದಿಯಾಗಿದ್ದ ವ್ಯಕ್ತಿತ್ವ ಪರೀಕ್ಷೆ ಹಾಗೂ ದಾಖಲಾತಿ ಪರಿಶೀಲನೆಯನ್ನು…