ದೇಶದಲ್ಲೇ ಮೊದಲ ಬಾರಿಗೆ ರಾಯಚೂರಿನಲ್ಲಿ ತೇಜಸ್ ಸ್ಟಾರ್ಟ್ ಆಪ್ ಇಂಡಿಯಾ ಕಾರ್ಯಾಗಾರ: ಜಿಲ್ಲೆಯ ಉದ್ಯಮಶೀಲತೆಗಾಗಿ ಮಹತ್ವದ ಉತ್ತೇಜನ
ರಾಯಚೂರು ಏಪ್ರಿಲ್ 01 (ಕರ್ನಾಟಕ ವಾರ್ತೆ): ಗ್ರಾಮೀಣ ಮಟ್ಟದಲ್ಲಿ ನವೀನತೆಯನ್ನು ಉತ್ತೇಜಿಸಲು ಹಾಗೂ ಮಹಾನಗರಗಳ ಹೊರತಾಗಿ ಭಾರತದ ಉದ್ಯಮಶೀಲ ಪರಿಸರವನ್ನು ವಿಸ್ತರಿಸಲು ಮಹತ್ವದ ಹೆಜ್ಜೆಯಾಗಿ, ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಉದ್ಯಮ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ…
