ಜಲದುರ್ಗಾ ಕೋಟೆ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಕರವೇ ಒತ್ತಾಯ
ಲಿಂಗಸಗೂರು : ಏ , 7 ತಾಲೂಕಿನ ಐತಿಹಾಸಿಕ ಪಾರಂಪರೆಗಳಲ್ಲಿ ಪ್ರಮುಖ ಸ್ಥಾನ ಹೊಂದಿರುವ ಜಲದುರ್ಗಾ ಕೋಟೆ ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೊಳಗಾಗಿ ಹಾಳಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಈ ಕೋಟೆ ಪ್ರಾಚೀನ ಕಾಲದ ವೈಭವವನ್ನು ಸಾರುವ ಮಹತ್ವದ ಸ್ಮಾರಕವಾಗಿದ್ದು, ಇದನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸುವುದು…
