*ಹಟ್ಟಿ, ಮಾವಿನಭಾವಿ, ನಾಗರಹಾಳ, ಆನೆಹೊಸೂರನ್ನು ಹೋಬಳಿ ಕೇಂದ್ರ ಮಾಡುವಂತೆ ಎಂ ಎಲ್ ಸಿ ಬಯ್ಯಪುರ ಒತ್ತಾಯ
ಲಿಂಗಸಗೂರು : ಏ . 18 ನನ್ನ ಮತಕ್ಷೇತ್ರ ವ್ಯಾಪ್ತಿಯ ಲಿಂಗಸಗೂರು ತಾಲೂಕಿನ ಹಟ್ಟಿ, ಮಾವಿನಭಾವಿ, ನಾಗರಹಾಳ, ಆನೆಹೊಸೂರನ್ನು ಹೋಬಳಿ ಕೇಂದ್ರಗಳನ್ನಾಗಿ ಮಾಡುವಂತೆ ಎಂ ಎಲ್ ಸಿ ಶರಣುಗೌಡ ಬಯ್ಯಪುರ ಕಂದಾಯ ಸಚಿವ ಕೃಷ್ಣ ಬೈರೇಗೌಡರವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ .…
