Category: ಜಿಲ್ಲಾ

ಕ ಸಾ ಪ ,ಸಿಂಧನೂರು. ವತಿಯಿಂದ ದತ್ತಿ ಉಪನ್ಯಾಸ ಮಾಲಿಕೆ * ಸಂಗೀತ ಪರಂಪರೆ, ತತ್ವಪದ, ಜಾನಪದ ಸಾಹಿತ್ಯ, ಕಾರ್ಯಕ್ರಮ ಪಂಪನಗೌಡ ಬಾದರ್ಲಿ ರವರಿಂದ ಉದ್ಘಾಟನೆ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ರಾಯಚೂರು. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕ,ಸಿಂಧನೂರು. ವತಿಯಿಂದ ಸನ್ ರೈಸ್ ಡಿ ಫಾರ್ಮಸಿ ನರ್ಸಿಂಗ್ ಪ್ಯಾರ ಮೆಡಿಕಲ್ ಕಾಲೇಜಿನಲ್ಲಿ 2025-2026 ನೇ ಸಾಲಿನ ದತ್ತಿ ಉಪನ್ಯಾಸ ಮಾಲಿಕೆ * ಸಂಗೀತ ಪರಂಪರೆ, ತತ್ವಪದ, ಜಾನಪದ…

ಭತ್ತ ಖರೀದಿ ಕೇಂದ್ರ, ಬೇಸಿಗೆ ಬೆಳೆಗೆ ನೀರು ಬಿಡಲು ಒತ್ತಾಯಿಸಿ ನ.25ಕ್ಕೆ ಜೆಡಿಎಸ್ ಬೃಹತ್ ಪ್ರತಿಭಟನೆ!

ಈಗಾಗಲೇ ಭತ್ತ ಕಟಾವು ಎಲ್ಲೆಡೆ ನಡೆದಿದೆ. ಆದರೆ ಇದುವರೆಗೂ ಕೂಡ ಭತ್ತ ಖರೀದಿ ಕೇಂದ್ರ ತೆಗೆಯುತ್ತಿಲ್ಲ ಸರ್ಕಾರ ಮತ್ತು ಸ್ಥಳೀಯ ಶಾಸಕರ ನಿರ್ಲಕ್ಷವೇ ಕಾರಣ ಅಕಾಲಿಕ ಮಳೆಯಿಂದಾಗಿ ನಾಶವಾಗಿದ್ದ ಬೆಳೆಗಳನ್ನು ಬರೀ ವೀಕ್ಷಣೆ ಮಾಡಿದರೆ ಹೊರತು, ಸರ್ವೇ ಮಾಡಿ ಡಾಟಾ ಎಂಟ್ರಿ…

ಸನ್ ರೈಸ್ ಡಿ ಫಾರ್ಮಸಿ, ನರ್ಸಿಂಗ್, ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ವಿಶ್ವ ಸಿ ಓ ಪಿ ಡಿ (COPD) ದಿನಾಚರಣೆ

ಸಿಂಧನೂರಿನ *ಸನ್ ರೈಸ್ ಡಿ ಫಾರ್ಮಸಿ, ನರ್ಸಿಂಗ್, ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ವಿಶ್ವ COPD ದಿನಾಚರಣೆ ಕಾರ್ಯಕ್ರಮವನ್ನು ಭವ್ಯವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಸಂಸ್ಥೆಯ ಪ್ರಾಂಶುಪಾಲರು ( ನರ್ಸಿಂಗ್) ಶ್ರೀ ಲಾಜರ್ ಸಿರಿಲ್ ಜಿ ಅವರು ಉದ್ಘಾಟಿಸಿದರು. ಉದ್ಘಾಟನಾ ಭಾಷಣದಲ್ಲಿ ಅವರು “COPD ಬಗ್ಗೆ…

ಚಿಕ್ಕ ಗ್ರಾಮ ಈರಣ್ಣ ಕ್ಯಾಂಪ್ ವಿದ್ಯಾರ್ಥಿನಿ ಭೂಮಿಕಾ ಬ್ಯಾಸ್ಕೆಟ್ ಬಾಲ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಚಿಕ್ಕ ಗ್ರಾಮದ ವಿದ್ಯಾರ್ಥಿನಿ ಕುಮಾರಿ ಭೂಮಿಕಾ (ತಂದೆ: ಭೀಮಣ್ಣ, ಈರಣ್ಣ ಕ್ಯಾಂಪ್) ಅವರು ಕ್ರೀಡಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಗ್ರಾಮಕ್ಕೆ ಹೆಮ್ಮೆ ತಂದಿದ್ದಾರೆ. ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆರ್.ಎಚ್. ನಂ–1 ರಲ್ಲಿ…

ಹೆಗ್ಗಡದಿನ್ನಿಯಲ್ಲಿ ಅನೈರ್ಮಲ್ಯ ಸಮಸ್ಯೆ ನಿವಾರಿಸಿ *ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಮರಿಲಿಂಗಪ್ಪ ಆಗ್ರಹ. *ತಾಪಂ ಇಒ ಅಣ್ಣರಾವ್ ನಾಯಕಗೆ ಮನವಿ.

ಅರಕೇರಾ : ತಾಲೂಕಿನ ನಾಗಡದಿನ್ನಿ ಗ್ರಾಪಂ ವ್ಯಾಪ್ತಿಯ ಹೆಗ್ಗಡದಿನ್ನಿ ಗ್ರಾಮದ ನವನಗರದಲ್ಲಿ ಕಳೆದ ಅನೇಕ ದಿನಗಳಿಂದ ಎದುರಿಸುತ್ತಿರುವ ಅನೈರ್ಮಲ್ಯ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಮರಿಲಿಂಗಪ್ಪ ಆಗ್ರಹಿಸಿದರು. ಪಟ್ಟಣದ ತಾಪಂ ಕಚೇರಿಯಲ್ಲಿ…

ಗ್ರಾಮದಿಂದ ಎರಡು ಕಿಮೀ ದೂರದಲ್ಲಿ ನರೇಗಾ ಕಾಮಗಾರಿ ಕಾಮಗಾರಿ ಬದಲಾವಣೆಗೆ ಕೂಲಿ ಕಾರ್ಮಿಕರ ಆಗ್ರಹ

ಕವಿತಾಳ ಪಟ್ಟಣ ಸಮೀಪದ ಅಮೀನಗಡ ಗ್ರಾಮ ಪಂಚಾಯತಿ ಕಚೇರಿ ಮುಂದೆ ಇಂದು ಕೂಲಿಕಾರ್ಮಿಕರು ಗ್ರಾಮದ ಹತ್ತಿವೇ ನರೇಗಾ ಕೆಲಸ ನೀಡುವಂತೆ ಗ್ರಹಿಸಿ ಪ್ರತಿಭಟಿಸಿದ ಘಟನೆ ನೆಡೆದಿದೆ. `ಗ್ರಾಮದಿಂದ ಎರಡು ಕಿ.ಮೀ ದೂರದಲ್ಲಿ ಇರುವ ಹುಲಿಗುಡ್ಡದಲ್ಲಿ ನರೇಗಾ ಕಾಮಗಾರಿಗೆ ಕೆಲಸ ನಿಡಲಾಗುತ್ತಿದ್ದು ಹೋಗಿ…

ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆಯನ್ನು ಅಲಂಕರಿಸಿ ಶಾಸಕ ಆರ್. ಬಸನಗೌಡ ತುರ್ವಿಹಾಳ..

ಮಸ್ಕಿಯ ದೇವಾನಾಂಪ್ರಿಯ ಅಶೋಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2025 26 ನೇ ಸಾಲಿನ ಬಿಎ, ಬಿ ಕಾಂ, ಬಿಎಸ್ಸಿ, ಎಂಎ, ಎಂಕಾಂ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಕಾರ್ಯಕ್ರಮಕ್ಕೆ ಶಾಸಕ ಆರ್. ಬಸನಗೌಡ ಚಾಲನೆ ನೀಡಿ . ರ್ಯಾಂಕ್…

ತಂಬಾಕು ಮುಕ್ತ ಸಮಾಜ ನಿರ್ಮಾಣ ಮಾಡಲು ಕೈಜೋಡಿಸಿ –ಗೀತಾ ಹಿರೇಮಠ

ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ರಾಯಚೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರ್ ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಕ್ರಮ ರಾಯಚೂರು ತಾಲೂಕ ಆರೋಗ್ಯ ಅಧಿಕಾರಿಗಳು ಕಾರ್ಯಾಲಯ ಸಿಂಧನೂರ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಸಾಲಗುಂದ ಇವರ ಇವರ ಸಂಯುಕ್ತ ಆಶ್ರಯದಲ್ಲಿ…

ಶಾಲೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವೇ ರಮೇಶ ನಾಯಕ

ಸಿರವಾರ: ಶಾಲೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಸರಕಾರಿ ಸೌಲಭ್ಯಗಳು ದೊರೆಯುವಂತೆ ಕಾರ್ಯನಿರ್ವಹಿಸುತ್ತೇನೆ ಎಂದು ನೂತನ ಎಸ್ಡಿಎಂಸಿ ಅಧ್ಯಕ್ಷ ರಮೇಶ ನಾಯಕ ಅವರು ಹೇಳಿದರು. ಸಿರವಾರ ತಾಲೂಕಿನ ಬಲ್ಲಟಗಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ…

ದೇವದುರ್ಗ ತಾಲೂಕಿನ ಕೋತ್ತದೊಡ್ಡಿ ಗ್ರಾಮದಲ್ಲಿ ಚಿರತೆ ಕಾಣಿಸಿದೆ ಎಂದು ಸುಳ್ಳು ಸುದ್ದಿ ಮೊಹಮ್ಮದ್ ಅಲಿಯುದ್ದೀನ್ ವಲಯ ಅರಣ್ಯ ಅಧಿಕಾರಿ ಸ್ಪಷ್ಟನೆ

ದೇವದುರ್ಗ ತಾಲೂಕಿನ ಕೋತ್ತದೊಡ್ಡಿ ಗ್ರಾಮದಲ್ಲಿ ಚಿರತೆ ಕಾಣಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು …ಬೇರೆ ಕಡೆಯ ವಿಡಿಯೋದಲ್ಲಿನ ದೃಶ್ಯವಳಿ ದೇವದುರ್ಗ ತಾಲ್ಲೂಕಿಗೆ ಸಂಬಂಧಿಸಿದಲ್ಲ. ಬೇರೆ ಕಡೆಗಿನ ವಿಡಿಯೋ ತುಣುಕನ್ನು ಬಳಸಿಕೊಂಡು ದೇವದುರ್ಗ ತಾಲೂಕಿನ ಕೊತ್ತೊಡ್ಡಿ ಗ್ರಾಮದಲ್ಲಿ ಕಾಣಿಸಿಕೊಂಡಿದ್ದಾಗಿ ಸುಳ್ಳು…