ಮಾನ್ವಿ: ತಾಲೂಕಿನ ಚೀಕಲಪರ್ವಿ ಗ್ರಾಮದಲ್ಲಿನ ತುಂಗಭದ್ರ ನದಿಯಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಪುಣ್ಯಸ್ನಾನಕ್ಕೆಂದು ನದಿಯಲ್ಲಿ ಈಜುವುದಕ್ಕೆಂದು ಇಳಿದ ಮಾನ್ವಿ ಜಯನಗರ ನಿವಾಸಿ ರಾಜಲದಿನ್ನಿ ಗ್ರಾಮದ ಯುವಕ ವಂಶಿರೆಡ್ಡಿ , ವ.17 ,ಮೃತಪಟ್ಟ ಘಟನೆ ನಡೆದಿದ್ದು. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

