Category: ಜಿಲ್ಲಾ

ಕವಿತಾಳ: ರೂ7.೦೦ ಲಕ್ಷಕ್ಕೆ ವಾರದ ಸಂತೆ ಹರಾಜು

ಕವಿತಾಳ: ಇಲ್ಲಿನ ಪಟ್ಟಣ ಪಂಚಾಯಿತಿ ಆವರಣದಲ್ಲಿ ನಡೆದ ವಾರದ ಸಂತೆ ಸುಂಕ ವಸೂಲಾತಿಯ ವಾರ್ಷಿಕ ಹರಾಜು ಪ್ರಕ್ರಿಯೆಯು ಪೂರ್ಣಗೊಂಡಿದ್ದು, ಈ ಬಾರಿಯ ಗುತ್ತಿಗೆಯನ್ನು ರಫಿ ಮೆಹಬೂಬ್ ಸಾಬ್ ಒಂಟಿಬಂಡಿ ಅವರು ಪಡೆದುಕೊಂಡಿದ್ದಾರೆ. ಇಂದು ನಡೆದ ಬಹಿರಂಗ ಹರಾಜಿನಲ್ಲಿ ಒಟ್ಟು ರೂ.7,೦೦,೧೦೦ ಗೆ…

ಶ್ರೀಶೈಲ ಪಾದಯಾತ್ರಿಗಳಿಗೆ ಅನ್ನದಾಸೋಹ

ಕವಿತಾಳ : ಶ್ರೀಶೈಲಕ್ಕೆ ಪಾದಯಾತ್ರೆ ಕೈಗೊಂಡಿರುವ ಭಕ್ತರಿಗೆ ಪಟ್ಟಣದ ಭಕ್ತರಿಂದ ಅನ್ನದಾಸೋಹವನ್ನು ಕನಕನಗರ ಹತ್ತಿರ ಕೈಗೊಳ್ಳಲಾಗಿದೆ. ದಾಸೋಹ ಸೇವೆಯಲ್ಲಿ ಪಾಲ್ಗೊಂಡಿರುವ ಶಿವಣ್ಣತಾತ ದಿನ್ನಿ ಅವರು ಮಾತನಾಡಿ `ಪಟ್ಟಣದ ಭಕ್ತರಿಂದ ಕಳೆದ ೧೫ ವರ್ಷಗಳಿಂದ ಪಟ್ಟಣದ ಮೂಲಕ ಶ್ರೀಶೈಲ್ಕಕೆ ತೆರಳುವ ಭಕ್ತರಿಗೆ ಬೆಳಿಗ್ಗೆ…

ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಮಹತ್ವದ್ದು

ಸಿಂಧನೂರು ಮಾರ್ಚ್ 10 : ತಾಲೂಕಿನ ಸಮೀಪದ. ಟಿ ಸೂರ್ಯರಡ್ಡಿ ಕ್ಯಾಂಪ್ ಅಂಗನವಾಡಿ ಕೇಂದ್ರದಲ್ಲಿ ತಾಯಿಂದಿರಿಗೆ ಮಾಹಿತಿ ಶಿಕ್ಷಣ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದ ಕುರಿತು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಅವರು ಮಾತನಾಡಿ ಆರೋಗ್ಯಕರ ತಾಯಿಂದಿರಿಂದ ಆರೋಗ್ಯವಂತ ಮಕ್ಕಳನ್ನು…

ಶ್ರೀಶೈಲ ಪಾದಯಾತ್ರಿಕರಿಗೆ ಶ್ರೀಶೈಲ ದಾಸೋಹ ಸೇವಾ ಸಮಿತಿ ಯುವಕ ಮಿತ್ರರಿಂದ ಭಕ್ತಿಪೂರ್ಣ ಸೇವೆ

ಜಾಲಹಳ್ಳಿ: ಶ್ರೀಶೈಲಕ್ಕೆ ಪಾದಯಾತ್ರೆ ಮಾಡುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಅವರ ಸೇವೆಗೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ಶ್ರೀಶೈಲ ದಾಸೋಹ ಸೇವಾ ಸಮಿತಿ ಯುವಕ ಮಿತ್ರರು ಭಕ್ತಿಭಾವದಿಂದ ಮುಂದಾಗಿರುವುದು ಗಮನ ಸೆಳೆಯುತ್ತಿದೆ. ಪಾದಯಾತ್ರಿಕರಿಗಾಗಿ ಅನ್ನಸಂತರ್ಪಣೆ, ವಿಶ್ರಾಂತಿ…

ಮಾನ್ವಿಯಲ್ಲಿ ನೂತನ ಅಶ್ವಿನಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ

ಮಾನ್ವಿ: ಮಾನ್ವಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾನ್ವಿ ನಗರದ ಆರ್‌ಜಿ ಕ್ಯಾಂಪ್ ರಸ್ತೆಯಲ್ಲಿ ನಿರ್ಮಿಸಲಾದ ನೂತನ ಅಶ್ವಿನಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ. ಹಂಪಯ್ಯ ನಾಯಕ್ ಅವರು ಉದ್ಘಾಟಿಸಿದರು. ಈ ಮೂಲಕ ಸ್ಥಳೀಯ ಜನತೆಗೆ ಉತ್ತಮ…

ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಮಾಜ ಸೇವಕ ಪ್ರದೀಪ್ ಪೂಜಾರಿ ಅವರಿಗೆ ಗೌರವ ಸನ್ಮಾನ

ಮಸ್ಕಿ: ಮಸ್ಕಿ ತಾಲೂಕಿನ ಗುಂಡ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಸರಸ್ವತಿ ಪೂಜೆ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮವನ್ನು ಸಡಗರದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದ ಅಂಗವಾಗಿ ಪ್ರದೀಪ್ ಪೂಜಾರಿ ಮಾಸ್ಟರ್, ಸಂಸ್ಥಾಪಕರು ಸೇವಾ ಸಿರಿ ಚಾರಿಟೇಬಲ್ ಟ್ರಸ್ಟ್ (ರಿ) ಅವರನ್ನು ಶಾಲೆಯ ವತಿಯಿಂದ ಆತ್ಮೀಯವಾಗಿ…

ಶರಣಬಸವೇಶ್ವರ ರಥೋತ್ಸವ ಮಹೋತ್ಸವ

ಸಮೀಪದ ನವಲಹಳ್ಳಿ ಗ್ರಾಮದಲ್ಲಿ ಭಾನುವಾರ ಶರಣಬಸವೇಶ್ವರ ಜಾತ್ರಾ ಮಹೋತ್ಸವ ಮತ್ತು 52ನೇ ವರ್ಷದ ಪುರಾಣ ಪ್ರವಚನ ಮಂಗಲೋತ್ಸವ ಹಾಗೂ ಸಂಜೆ ಮಹಾರಥೋತ್ಸವ ಜರುಗಿತು. ಬೆಳಿಗ್ಗೆ ಜಾತ್ರಾ ಮಹೋತ್ಸವ ಪ್ರಯುಕ್ತ ಶರಣಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ, ಈಶ್ವರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು…

ಪಪ್ಪಾಯ ಬೆಳೆದು ಲಾಭ ಗಳಿಸಿದ ಗೌಡೂರು ರೈತ

ಹಟ್ಟಿ : ಸಮೀಪದ ಗೌಡೂರು ಗ್ರಾಮದ ರೈತ ಬಸವರಾಜ ಉದ್ಬಾಳ ‘ಥೈವಾನ್ ರೆಡ್ ಲೇಡಿ’ ತಳಿಯ ಪಪ್ಪಾಯ ಬೆಳೆದು ಲಾಭ ಕಂಡುಕೊಳ್ಳುತ್ತಿದ್ದಾರೆ.4 ಎಕರೆಯಲ್ಲಿ 2,500, ಪಪ್ಪಾಯ ಸಸಿಗಳನ್ನು ಹಾಗೂ 2 ಸಾವಿರ ದಾಳಿಂಬೆ ಸಸಿಗಳನ್ನು ವಿಜಯಪುರ ಜಿಲ್ಲೆಯಿಂದ ತಂದು ನೆಟ್ಟಿದ್ದಾರೆ. ನಾಟಿಗೆ…

ಜಿ.ಪಂ ಸಿಇಒ ಭೇಟಿ ಕಾಮಗಾರಿ ವಿಕ್ಷಣೆ

ಹಟ್ಟಿ : ಸಮೀಪದ ಗುರುಗುಂಟಾ ಗ್ರಾಮಕ್ಕೆ ಜಿ.ಪಂ ಸಿಇಒ ಈಶ್ವರ ಕಾಂದೂ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಶನಿವಾರ ಸಂಜೆ ಜರುಗಿದೆ. ಗುರುಗುಂಟಾ ಗ್ರಾಮದಲ್ಲಿ ಘನತ್ಯಾಜ್ಯ ವಿಲೆವಾರಿ ಘಟಕ ಕಾಮಗಾರಿ ನನೆಗುದಿದೆ ಬಿದ್ದಿದ್ದು, ತಾ.ಪಂ‌ ಇಒ, ಗ್ರಾ.ಪಂ ಪಿಡಿಒ,…

ರಾಜ್ಯದಲ್ಲಿ ಮೊದಲ ಬಾರಿಗೆ ರಾಯಚೂರಲ್ಲಿ ಮಹಿಳೆಯರಿಂದ ವಿಶೇಷ ಪರೇಡ್‌

ರಾಯಚೂರು : ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಇಲ್ಲಿಯ ಪೊಲೀಸ್‌ ಕವಾಯತು ಮೈದಾನದಲ್ಲಿ ಭಾನುವಾರ ಮಹಿಳೆಯರ ಗೌರವಾರ್ಥ ವಿಶೇಷ. ಪರೇಡ್‌ ನಡೆಯಿತು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಮಾತನಾಡಿ, ‘ಬೆಂಗಳೂರಲ್ಲಿ ಪೊಲೀಸ್‌ ಇಲಾಖೆಯಿಂದ ಮೊದಲ…