Category: ಜಿಲ್ಲಾ

ಹಾಲಾಪೂರ: ಶಾಲಾ ಭೂದಾನಿ ದಿ.ಬಸವರಾಜಪ್ಪಗೌಡರ 9 ನೇ ವಷ೯ದ ಪುಣ್ಯಸ್ಮರಣೆ

ಹಾಲಾಪೂರ: ಗ್ರಾಮದಲ್ಲಿರುವ ಸರಕಾರಿ ಪ್ರೌಢ ಶಾಲೆಯ ಭೂದಾನಿಗಳಾದ ದಿವಂಗತ ಬಸವರಾಜಪ್ಪಗೌಡ ರವರ 9ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು. ದೈಹಿಕ ಶಿಕ್ಷಕರಾದ ರವೀಂದ್ರ ಕುಂಬಾರ ರವರು ಮಾತನಾಡಿ ನಮ್ಮ ಶಾಲೆಯ ಭೂದಾನಿಗಳಾದ ದಿವಂಗತ ಬಸವರಾಜಪ್ಪಗೌಡ ರವರು ಆರು ಎಕರೆ ವಿಶಾಲವಾಗಿರುವ ಭೂಮಿಯನ್ನ…

ಜೋಳದರಾಶಿಕ್ಯಾಂಪಗೆ ಮೂಲಭೂತ ಸೌಲಭ್ಯಗಳ ಕೊರತೆ ವಿದ್ಯಾರ್ಥಿಗಳು, ಜನರು ಆಕ್ರೋಶ

ಹಾಲಾಪೂರ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೋಳದರಾಶಿಕ್ಯಾಂಪ ಇದು ಮಸ್ಕಿ ರಾಯಚೂರು ಮುಖ್ಯರಸ್ತೆಗೆ ಒಳಪಡುವ ಈ ಒಂದು ಗ್ರಾಮವು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ ಎಂದು ಸ್ಥಳೀಯರಾದ ಮಹೇಶಗೌಡ ವಡಿಗೇರಿ ಮಾತನಾಡುತ್ತಾ ಇಲ್ಲಿ ಮುಖ್ಯವಾಗಿ ಇದು ಯಾವ ಊರು ಎಂಬುದೇ ನಾಮಫಲಕ ಇಲ್ಲ, ಬಸ್…

ನೋಬಲ್ ಟೆಕ್ನೋ ಶಾಲೆಯ ವಿದ್ಯಾರ್ಥಿಗಳು ವಿಶ್ವಮ್ ಎಜುಟೆಕ್ ಸಂಸ್ಥೆ ನಡೆಸಿದ ಸ್ಪೆಲ್ ಬಿ (Spell Bee) ಆನ್ ಲೈನ್ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ಸಿಂಧನೂರು: ಸಿಂಧನೂರಿನ ನೋಬಲ್ ಟೆಕ್ನೋ ಶಾಲೆಯ ವಿದ್ಯಾರ್ಥಿಗಳು ವಿಶ್ವಮ್ ಎಜುಟೆಕ್ ಸಂಸ್ಥೆ ನಡೆಸಿದ ಕಲ್ಬುರ್ಗಿ ಝೋನಲ್ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಝೋನಲ್ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ರಾಜ್ಯ ಮಟ್ಟದ ಸ್ಪರ್ಧೆಗಳು ಮಾರ್ಚ್ 14, 2026…

ಮಹಿಳಾ ದಿನಾಚರಣೆ ಅಂಗವಾಗಿ ಕಸಾಪ ದತ್ತಿ ಉಪನ್ಯಾಸ ಮಾಲಿಕೆ

ಸಿಂಧನೂರು : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ರಾಯಚೂರು ಹಾಗೂ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಸಿಂಧನೂರು ಇವರ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ 2025–26ನೇ ಸಾಲಿನ ದತ್ತಿ ಉಪನ್ಯಾಸ ಮಾಲಿಕೆ ಕಾರ್ಯಕ್ರಮವು ಮಂಗಳವಾರ (ಮಾ.10) ರಂದು ಸಿಂಧನೂರಿನ ಸರ್ಕಾರಿ…

ಕರುಣೆಯ ಕಾರುಣ್ಯ ಕುಟುಂಬದ ಅಂತರಾಳದ ಅನಿಸಿಕೆ

ಸಿಂಧನೂರು – ಸುಮಾರು ವರ್ಷಗಳಿಂದ ಸಿಂಧನೂರು ತಾಲೂಕಿನ ಹರೇಟನೂರು ಗ್ರಾಮದ ಆದಿಶಕ್ತಿ ಶ್ರೀ ದ್ಯಾವಮ್ಮ ದೇವಿಯ ಅರ್ಚಕರಾದ ವೇದಮೂರ್ತಿ ಅಮರಯ್ಯ ಸ್ವಾಮಿ ಹಿರೇಮಠ ಅವರು ಆ ತಾಯಿಗೆ ಬಂದಿರುವಂತಹ ಮಂಗಳಾರತಿ ತಟ್ಟೆಯ ಕಾಣಿಕೆ ಹಾಗೂ ದವಸ ಧಾನ್ಯಗಳು ಅನಾಥರಿಗೆ ನೊಂದವರಿಗೆ ಬುದ್ಧಿಮಾಂದ್ಯರಿಗೆ…

ಮಹಮ್ಮದಿಯ ನೌ ಜವಾನ್ ಕಮಿಟಿಯ ವತಿಯಿಂದ ತಿಪ್ಪನಹಟ್ಟಿಯಲ್ಲಿ ಇಫ್ತಾರ್ ಸೌಹಾರ್ಧ ಕೂಟ

ಸಿಂಧನೂರು:ಮಹಮ್ಮದಿಯ ನೌ ಜವಾನ್ ಕಮಿಟಿಯ ಆಶ್ರಯದಲ್ಲಿ ದಿ: 10-03-2026 ಮಂಗಳವಾರ ಸಾಯಂಕಾಲ 4:00 ಗಂಟೆಗೆ ತಿಪ್ಪನಹಟ್ಟಿ ಮಸೀದಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ಸೌಹಾರ್ದ ಇಫ್ತಾರ್ ಕೂಟ ನಡೆಯಿತು.ಸಮಾಜದಲ್ಲಿ ಸೌಹಾರ್ದತೆ, ಸಹೋದರತ್ವ ಮತ್ತು ಧರ್ಮಸೌಹಾರ್ದತೆಯನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯವನ್ನು…

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ: ರಂಗೋಲಿ ಸ್ಪರ್ಧೆ- ಆರೋಗ್ಯ ಇಲಾಖೆಯ ಮಹಿಳಾ ಸಿಬ್ಬಂದಿಯಿಂದ ಅರಳಿದ ಮಹಿಳೆಯರ ಆತ್ಮಗೌರವದ ಚಿತ್ತಾರಗಳು,

ರಾಯಚೂರು:ಮಾ,10: ಜಗತ್ತಿನಾದ್ಯಂತ ಮಹಿಳಾ ದಿನಾಚರಣೆಯು ಹೆಣ್ಣು ಮಕ್ಕಳ ಆಸ್ಥಿತ್ವ, ಗುರಿ ಸಾಧನೆಯನ್ನು ಜಗದೆಲ್ಲಡೆ ಪಸರಿಸುವಂತೆ ಮಾಡುವ ಅಧ್ಭುತ ದಿನವಾಗಿದೆ. ಇಡಿ ಮಾರ್ಚ್‌ ತಿಂಗಳು ಮಹಿಳೆಯರ ಕಾರ್ಯ ಚಟುವಟಿಕೆಗಳನ್ನು ಗುರ್ತಿಸುವ ಕಾರ್ಯ ನಿರಂರವಾಗಿ ನಡೆಯುವುದು. ಹೆಣ್ಣು ತಾಯಿಯಾಗಿ, ಸಹೋದರಿಯಾಗಿ, ಸ್ನೇಹಿತೆಯಾಗಿ, ಪತ್ನಿಯಾಗಿ, ಮಗಳಾಗಿ…

ವಿದ್ಯಾರ್ಥಿಯ ನಿಗೂಢ ಸಾವು : ಕೊಲೆ ಶಂಕೆ

ಲಿಂಗಸಗೂರು, ಮಾ.11 – ತಾಲೂಕಿನ ಗುಂಡಸಾಗರದ 15 ವರ್ಷದ ವಿದ್ಯಾರ್ಥಿ ಕಾರ್ತಿಕ್ ತಂದೆ ಬಸವರಾಜಪ್ಪ ಸೂಡಿ ನಿಗೂಢವಾಗಿ ಸಾವಿಗೀಡಾಗಿದ್ದು, ಈ ಸಂಬಂಧ ಅದೇ ಗ್ರಾಮದ ಮೂವರ ವಿರುದ್ಧ ಲಿಂಗಸಗೂರು ಠಾಣೆಯಲ್ಲಿ ಕೊಲೆಯ ಪ್ರಕರಣ ದಾಖಲಾಗಿದೆ. ಕಾರ್ತಿಕ್ ಒಂಬತ್ತನೇ ತರಗತಿ ಓದುತ್ತಿದ್ದ ಭಾನುವಾರ…

ಆರ್ ಮಾನಸಯ್ಯ ಅಕ್ಷರದ ಮೂಲಕ ಬದಲಾವಣೆ ತಂದ ಕ್ರಾಂತಿಕಾರಿ.

ಮಾನಸಯ್ಯ ಅವರು ಕರ್ನಾಟಕದ ಪ್ರಮುಖ ಕಾರ್ಮಿಕ ಮುಖಂಡರು, ಹೋರಾಟಗಾರರು ಮತ್ತು ವೈಚಾರಿಕ ಚಿಂತಕರು. ಆರ್. ಮಾನಸಯ್ಯ ಹೋರಾಟದ ಬದುಕಿನ ಒಂದು ಸಮಗ್ರ ನೋಟ ಆರ್. ಮಾನಸಯ್ಯ ಎಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ; ಅದೊಂದು ಶೋಷಿತ ವರ್ಗದ ಧ್ವನಿ. ಕರ್ನಾಟಕದ ಹೈದರಾಬಾದ್ ಕರ್ನಾಟಕ…

 ಅನುದಾನರಹಿತ ಶಾಲೆಗಳಿಗೆ ಸರ್ಕಾರದ ‘ಅಗ್ನಿಪರೀಕ್ಷೆ’ – ಆರ್.ಟಿ.ಇ ಬಾಕಿ ಕೊಡದ ಸರ್ಕಾರದಿಂದ ಪಠ್ಯಪುಸ್ತಕಕ್ಕೆ ಮುಂಗಡ ಹಣದ ಪೀಡನೆ!

ಮಸ್ಕಿ: ಒಂದು ಕಡೆ ಬರಬೇಕಾದ ಆರ್ ಟಿ ಇ ಶುಲ್ಕ ಮರುಪಾವತಿ ಹಣಕ್ಕಾಗಿ ಅಲೆಯುತ್ತಿರುವ ಖಾಸಗಿ ಶಾಲೆಗಳು, ಇನ್ನೊಂದು ಕಡೆ ‘ಇಂದೇ ಹಣ ಕಟ್ಟಿ, ಇಲ್ಲದಿದ್ದರೆ ಪುಸ್ತಕವಿಲ್ಲ’ ಎಂಬ ಸರ್ಕಾರದ ಖಡಕ್ ಎಚ್ಚರಿಕೆ! ಇದು ರಾಜ್ಯ ಪಠ್ಯಕ್ರಮದ ಅನುದಾನರಹಿತ ಶಾಲೆಗಳು ಇಂದು…