ಬಿದರಕುಂದಿಯಲ್ಲಿ ರಾಜಾಭಕ್ಷಾ ಉರಸು: ಸೌಹಾರ್ದತೆಯ ಸಂದೇಶ
ಮುದ್ದೇಬಿಹಾಳ: ತಾಲ್ಲೂಕಿನ ಬಿದರಕುಂದಿ ಗ್ರಾಮವು ಧಾರ್ಮಿಕ ಸೌಹಾರ್ದತೆಯ ಸುಂದರ ಪ್ರತೀಕವಾಗಿ ಮತ್ತೊಮ್ಮೆ ಕಂಗೊಳಿಸಿತು. ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ರಾಜಾಭಕ್ಷಾ ಉರ್ಫ್ ಯಮನೂರಪ್ಪ ದರ್ಗಾದ ವಾರ್ಷಿಕ ಗಂದಾ, ಉರಸು ಹಾಗೂ ಜಿಯಾರತ್ ಕಾರ್ಯಕ್ರಮವು ಶನಿವಾರ ಭಕ್ತಿ, ನಂಬಿಕೆ ಮತ್ತು ಸಹೋದರತ್ವದ ವಾತಾವರಣದಲ್ಲಿ ಅದ್ದೂರಿಯಾಗಿ…
