ತುಂಗಭದ್ರಾ ನದಿಯ ಸ್ವಚ್ಛತೆ, ನಮ್ಮೆಲ್ಲರ ಜವಾಬ್ದಾರಿ: ಸಂಚಾಲಕ ಲೋಕೇಶ.
ನದಿಗಳು ಭೂಮಿಯ ಮೇಲಿನ ನೀರಿನ ಪ್ರಾಥಮಿಕ ಮೂಲಗಳಲ್ಲಿ ಒಂದಾಗಿದೆ. ನದಿಗಳು ಕೈಗಾರಿಕೆ, ಕೃಷಿ, ವಿದ್ಯುತ್ ಉತ್ಪಾದನೆ ಸಾರಿಗೆ, ಮೀನುಗಾರಿಕೆಂತಹ ಅನೇಕ ಅಗತ್ಯತೆಗಳಿಗೆ ಮೂಲವಾಗಿದೆ. ಮಾನವರಿಗೆ ಕುಡಿಯಲು ನದಿಗಳು ನೀರನ್ನು ಒದಗಿಸುತ್ತವೆ. ಇಂತಹ ನದಿಗಳನ್ನು ರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು…
