ಸರಕಾರಿ ಮಹಾವಿದ್ಯಾಲಯ ಸಿಂಧನೂರು ಸ್ನಾತಕ ಹಾಗೂ ಸ್ನಾತಕೋತ್ತರ ಕೇಂದ್ರ
ಅರ್ಥಶಾಸ್ತ್ರ ಅಧ್ಯಯನ ವಿಭಾಗದಲ್ಲಿ
ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಕರಾದ
ಶ್ರೀ ಪ್ರೋ. ಪಾಂಡು, ಪ್ರಾಚಾರ್ಯರು ಇವರು ಉದ್ಘಾಟಿಸಿದರು ನಂತರ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮ ಜರಗಿತು ಈ ಕಾರ್ಯಕ್ರಮದಲ್ಲಿ
ಅದ್ಯಕ್ಷತೆಯನ್ನು ಶ್ರೀಮತಿ ಡಾ. ಲಕ್ಷ್ಮೀದೇವಿ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು ಸ.ಮ.ಸಿಂ ಇವರು ವಹಿಸಿದ್ದರು ಹಾಗೂ ಕಾರ್ಯಕ್ರಮದಲ್ಲಿ
: ಡಾ. ಜಾಜಿ ದೇವೆಂದ್ರಪ್ಪ, ಮುಖ್ಯಸ್ಥರು ಕನ್ನಡ ಅಧ್ಯಯನ ವಿಭಾಗ ಸ.ಮ.ಸಿಂ, ಡಾ. ವೈಜನಾಥ ಸಗರಮಠ, ಐಕ್ಯೂಎಸಿ ಸಂಚಾಲಕರು ಸ.ಮ.ಸಿಂ, ಡಾ. ಪುಷ್ಪಾ, ಮುಖ್ಯಸ್ಥರು ರಸಾಯನ ಶಾಸ್ತ್ರ ವಿಭಾಗ ಸ.ಮ.ಸಿಂ., ಡಾ. ನಾಗೇಶ, ಅರ್ಥಶಾಸ್ತ್ರ ಉಪನ್ಯಾಸಕರು ಸ.ಮ.ಸಿಂ., ಡಾ. ತಿರುಪತಿ ವಡ್ಡಿ, ಅರ್ಥಶಾಸ್ತ್ರ ಉಪನ್ಯಾಸಕರು ಸ.ಮ.ಸಿಂ., ಶ್ರೀ ವಿಶ್ವನಾಥ ಪಾಟೀಲ್ ಅರ್ಥಶಾಸ್ತ್ರ ಉಪನ್ಯಾಸಕರು ಸ.ಮ.ಸಿಂ., ಕು. ಮಂಜುಳಾ ಎನ್, ಅರ್ಥಶಾಸ್ತ್ರ ಉಪನ್ಯಾಸಕರು ಸ.ಮ.ಸಿಂ., ಉಪನ್ಯಾಸಕರು ಸ.ಮ.ಸಿಂ. : ಶ್ರೀ ಹನುಮಪ್ಪ ಉಳಿಮೇಶ್ವರ, ಅರ್ಥಶಾಸ್ತ್ರ
ಮುಖ್ಯಸ್ಥರು, ಸಿಬ್ಬಂದಿವರ್ಗ, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿ/ನಿಯರು ಉಪಸ್ಥಿತರಿದ್ದರು

