ಸಿಂಧನೂರು : ನಗರದ ಸನ್ ರೈಸ್ ಡಿ ಫಾರ್ಮಸಿ, ನರ್ಸಿಂಗ್, ಪ್ಯಾರಾ ಮೆಡಿಕಲ್ ಕಾಲೇಜು ಸಿಂಧನೂರಿನಲ್ಲಿ ಪ್ರತೀ ಶನಿವಾರದಂತೆ ಸನ್ ರೈಸ್ ಸ್ಕೂಲ್ ಆಫ್ ನರ್ಸಿಂಗ್‌ ಕಾಲೇಜಿನ ಉಪನ್ಯಾಸ ಕಾರ್ಯಕ್ರಮದಲ್ಲಿ ಶನಿವಾರ ಸನ್ ರೈಸ್‌ ವಿದ್ಯಾ ಸಂಸ್ಥೆಗೆ ಸಿಂಧನೂರಿನ ಎ.ಆರ್.ಕೆ ಆರ್ಥೋಪೆಡಿಕ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ರಾಮಚಂದ್ರ ರೆಡ್ಡಿ .ಕೆ (MBBS, MD ORTHO, DNB ORTHO)
CONSULTANT ORTHOPAEDIC TRAUMA JOINT REPLACEMENT & ARTHROSCOPY SURGEON) ಸರ್ ಇವರು ಆಗಮಿಸಿ ಎಲುಬು ಮುರಿತ ಮತ್ತು ಎಲುಬು ಮುರಿತಗಳ ವಿಧಗಳು–ವೈದ್ಯಕೀಯ ನಿರ್ವಹಣೆ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಹಾಗೂ ನರ್ಸಿಂಗ್ ನ ಮಹತ್ವದ ಕುರಿತು ಮಾತನಾಡಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿದರೂ ಹಾಗೂ ಶನಿವಾರದ ವಿಶೇಷ ಉಪನ್ಯಾಸ ಮಾಡಿದರು

Leave a Reply

Your email address will not be published. Required fields are marked *