ಮಂಗಳಮುಖಿಯರ ಬದುಕಿನ ನೈಜ ಚಿತ್ರಣ ‘ಶಿವಲೀಲಾ’ – 2026ರ ಜನವರಿಯಲ್ಲಿ ತೆರೆಗೆ
ಮಾನ್ವಿ: ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯೆಬ್ಬಿಸಲು, ಹೊಸ ಪ್ರತಿಭೆಗಳ ಸಂಗಮದೊಂದಿಗೆ ಸಿದ್ಧವಾಗಿರುವ ‘ಶಿವಲೀಲಾ’ ಚಲನಚಿತ್ರದ ಪ್ರಚಾರ ಕಾರ್ಯಕ್ರಮವು ಪಟ್ಟಣದ ಸರ್ವೋದಯ ಶಿಕ್ಷಣ ಸಂಸ್ಥೆಯಲ್ಲಿ ಅದ್ದೂರಿಯಾಗಿ ಜರುಗಿತು. ಚಿತ್ರತಂಡವು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಚಿತ್ರದ ವಿಶೇಷತೆಗಳನ್ನು ಹಂಚಿಕೊಂಡಿತು. ಈ ವೇಳೆ ಮಾತನಾಡಿದ ಚಿತ್ರದ…
