35 ವರ್ಷಗಳ ಕಾಲ ಇಂಗ್ಲಿಷ್ ವಿಷಯ ಶಿಕ್ಷಕರಾಗಿ ಸೇವೆ ಹಾಗೂ
ಬಸವ ತತ್ವದ ಸಿದ್ಧಾಂತಗಳನ್ನು ಪಾಲಿಸುವ, ಸರಳ ವ್ಯಕ್ತಿತ್ವ ಗುಣ ಹೊಂದಿದ್ದ ವೆಂಕಟೇಶ್ವರ ಪ್ರೌಢ ಶಾಲೆ ಸಿಂಧನೂರು ನಿವೃತ್ತಿ ಶಿಕ್ಷಕರು ಆಗಿರುವ ಶಿವಣ್ಣ ಹ ಸಣ್ಣಪ್ಪನವರು ಲಿಂಗೈಕ್ಯರಾಗಿದ್ದಾರೆ ಅವರ ಅಂತ್ಯ ಸಂಸ್ಕಾರ ಬಾಗಲಕೋಟೆ ನಗರದ ಗದ್ದನಕೇರಿಯಲ್ಲಿ ನೆರವೇರಿಸಲಾಗಿದೆ , ತಮ್ಮ ದೇಹ ದಾನ ಮಾಡುವುದರ ಮೂಲಕ ಇತರರಿಗೆ ಮಾದರಿ ವ್ಯಕ್ತಿಗಳು ಆಗಿದ್ದಾರೆ,,,, *ಬಹಳ ವಿದ್ಯಾರ್ಥಿಗಳಿಗೆ ಜೀವನ ರೂಪಿಸಿದ ಸಣ್ಣಪ್ಪ ಶಿಕ್ಷಕರು *ಶ್ರೀ ವೆಂಕಟೇಶ್ವರ ಪ್ರೌಢಶಾಲೆ ಸಿಂಧನೂರುದಲ್ಲಿ 35 ವರ್ಷಗಳ ಕಾಲ ಇಂಗ್ಲಿಷ್ ವಿಷಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದಂತಹ ಶ್ರೀ ಸಣ್ಣಪ್ಪನವರು ಗುರುಗಳು ಇಂದು ವಿಧಿವಶರಾಗಿರುತ್ತಾರೆ. ಇವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ… ವೆಂಕಟೇಶ್ವರ ಪ್ರೌಢಶಾಲೆ ಆಡಳಿತ ಮಂಡಳಿ ಹಾಗೂ ಶಿಷ್ಯರ ಬಳಗ ಸಿಂಧನೂರು
