ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸುವೆ:ಮನೋಜ್ ಕುಮಾರ
ಮಾನ್ವಿ : ತಾಲ್ಲೂಕಿನ ಕುರ್ಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.ಕಾರ್ಯಾಲಯದಲ್ಲಿ ಶ್ರೀ ಮನೋಜ್ ಕುಮಾರ ಚಿಕ್ಕಗೌಡರ ಇವರ ಅಧ್ಯಕ್ಷತೆಯಲ್ಲಿ ಶ್ರೀಮಾನ್ ವಿಶ್ವಾನಾಥ ಪಾಟೀಲ್ ಅಧ್ಯಕ್ಷರು, ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತ ರಾಯಚೂರು ಮತ್ತು…
