ಶಾಲೆಗಳ ಉನ್ನತಿಗೆ ಪೋಷಕರ ಸಹಕಾರ ಅವಶ್ಯ: ಪರಮಪ್ಪ
ಮಸ್ಕಿ : ಪಾಲಕ ಪೋಷಕರ ಸಹಕಾರ ವಿಶ್ವಾಸ ದಿಂದ ಸರ್ಕಾರಿ ಶಾಲೆಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯುತ್ತದೆ. ಹಾಗಾಗಿ ಸಮುದಾಯದ ಸಹಭಾಗಿತ್ವದೊಂದಿಗೆ ಪೋಷಕರು– ಶಿಕ್ಷಕರ ಮಹಾಸಭೆ ಹಮ್ಮಿಕೊಳ್ಳಲಾಗಿದೆ’ ಎಂದು ಶಾಲೆಯ ಮುಖ್ಯ ಗುರುಗಳಾದ ಪರಮಪ್ಪ ರವರು ಹೇಳಿದರು. ಪಟ್ಟಣದ ಗಾಂಧಿನಗರದ ಸರ್ಕಾರಿ ಕಿರಿಯ…
