Author: naijyadese

ಶಿಕ್ಷಕರ ಬೋಧನೆಯ ಕ್ರಿಯಾಶೀಲತೆಗಾಗಿ ಸಹಪಠ್ಯ ಚಟುವಟಿಕೆ ಆಯೋಜನೆ: ಕೆ.ಡಿ. ಬಡಿಗೇರ್

ರಾಯಚೂರು: ಡಿ.8: ಬೋಧನೆಯಲ್ಲಿನ ಕ್ರಿಯಾಶೀಲತೆ ಹೆಚ್ಚಿಸಿ ಸೃಜನಶೀಲತೆ ವಿಸ್ತರಿಸಲು ಹೆಚ್ಚೆಚ್ಚು ಸಹಪಠ್ಯಚಟುವಟಿಕೆಗಳಲ್ಲಿ ಶಿಕ್ಷಕರು ಪಾಲ್ಗೊಳ್ಳಬೇಕು ಎಂದು ಕೆ. ಡಿ. ಬಡಿಗೇರ್ ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ರಾಯಚೂರು ಅವರು ತಿಳಿಸಿದರು. ಅವರು ಸೋಮವಾರದಂದು ರಾಯಚೂರು ನಗರದ ಕೆಡಬ್ಲ್ಯೂ ಟಿ ಶಾಲೆಯಲ್ಲಿ…

ಇಂದು ಡಿಸೆಂಬರ್ 10 ಮಾನವ ಹಕ್ಕುಗಳ ದಿನಾಚರಣೆ.

ದೌರ್ಜನ್ಯಕ್ಕೊಳಗಾದ ದಲಿತ, ಅತ್ಯಾಚಾರಕ್ಕೊಳಗಾದ ಹೆಣ್ಗೂಸು, ಹಿಂಸೆಗೊಳಗಾದ ಅಲ್ಪಸಂಖ್ಯಾತ, ಬಹಿಷ್ಕರಿಸಲ್ಪಟ್ಟ ಬಹುಸಂಖ್ಯಾತ, ಅರಿವಿಲ್ಲದ ತಪ್ಪಿಗೋ, ಪ್ರಭುತ್ವಗಳ ಬೇಜವಾಬ್ದಾರಿತನಕ್ಕೋ, ಜೈಲುಪಾಲಾದ ಯುವಕನೋ, ಮೋಸಕ್ಕೊಳಗಾದ ಹಿರಿಜೀವಗಳೋ, ಅಂತರರಾಷ್ಟ್ರೀಯ ನಾಯಕರ ಪ್ರತಿಷ್ಠೆಯ ಬಲಿಪಶುಗಳಾದ ನಾಗರಿಕರೋ!!! ಮಾನವ ಹಕ್ಕುಗಳ ಬಗ್ಗೆ ಮಾತನಾಡುವಾಗ ನಮ್ಮ ನೆನಪಿಗೆ ಇಂಥವರು ಬರುತ್ತಾರೆಯೇ??? ಭೂಮಂಡಲಾದ್ಯಂತ…

ಹವಾಮಾನದಲ್ಲಿ ಏರುಪೇರು: ಇಲಾಖೆಯಿಂದ ಎಚ್ಚರಿಕೆ

ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಕಳೆದ ಕೆಲ ದಿನಗಳಿಂದ ಮುಂದುವರಿದಿರುವ ಒಣ ಹವೆಯ ಪ್ರಭಾವ ಇಂದು ಕೂಡ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ವಿಶೇಷವಾಗಿ ಉತ್ತರ ಒಳನಾಡು, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ಇಲ್ಲದ ಒಣ ವಾತಾವರಣ…

ರಾಯಚೂರು | ಉತ್ತಮ ಬೆಳೆಗೆ ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳಿ: ಎ.ಆರ್ ಕುರುಬರ

ರಾಯಚೂರು: ‘ಉತ್ತಮ ಬೆಳೆಗೆ ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳಬೇಕಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ’ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಎ.ಆರ್ ಕುರುಬರ ಮನವಿ ಮಾಡಿದರು. ಇಲ್ಲಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಮಹಾವಿದ್ಯಾಲಯದ ಮಣ್ಣು ವಿಜ್ಞಾನ ವಿಭಾಗ, ಕೃಷಿ ಇಲಾಖೆ, ಇಫ್ಕೋ…

ಅದ್ದೂರಿಯಾಗಿ ಜರುಗಿದ ಗೋಮರ್ಸಿ ಶಂಶುದ್ದೀನ್ ಖಾದ್ರಿ ಉರುಸು

ಸಿಂಧನೂರು. – ತಾಲ್ಲೂಕಿನ ಗೋಮರ್ಸಿ ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಂಕೇತವಾದ ಹಜರತ್ ಮೀರಾಂ ಸೈಯದ್ ಶಾಹ ಶಂಶುದ್ದೀನ್ ಖಾದ್ರಿ ಅವರ ಉರುಸು ಸೋಮವಾರ ಅದ್ದೂರಿಯಾಗಿ ನಡೆಯಿತು. ಉರುಸಿನ ಪ್ರಯುಕ್ತ ಧ್ವಜಾರೋಹಣ ನೆರವೇರಿಸುವ ಕಾರ್ಯಕ್ರಮ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬೆಳಗಿನ…

ರಾಯಚೂರು ತಂಡಕ್ಕೆ ಟ್ರೋಫಿ – ಟಿನಿಸ್‌, ಕಬಡ್ಡಿ

ರಾಯಚೂರು: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಒಳಾಂಗಣ ಕ್ರೀಡಾಂಣದಲ್ಲಿ ಶನಿವಾರ ನಡೆದ ಅಂತರ ಕಾಲೇಜುಗಳ ಕ್ರೀಡಾಕೂಟದ ಪುರುಷರ ಟೆನಿಸ್‌ ಡಬಲ್ಸ್‌ನಲ್ಲಿ ರಾಯಚೂರಿನ ಪಿಜಿಎಸ್‌ ತಂಡ ಹಾಗೂ ಮಹಿಳೆಯರ ವಿಭಾಗದಲ್ಲಿ ಕೃಷಿ ಎಂಜಿನಿಯರಿಂಗ್ ಕಾಲೇಜಿನ ತಂಡ ಟ್ರೋಫಿ ಗೆದ್ದುಕೊಂಡಿವೆ. ಪುರುಷರ ವಿಭಾಗದ ಟೆನಿಸ್‌ ಫೈನಲ್‌ನಲ್ಲಿ…