ಕರ್ನಾಟಕಕ್ಕೆ ರಾಷ್ಟ್ರೀಯ ಪುರುಷರ ಖೋ ಖೋ ಚಾಂಪಿಯನ್ ಪಟ್ಟ- ಬೆಸ್ಟ್ ಆಲ್ ರೌಂಡರ್ ಪ್ರದರ್ಶನ ತೋರಿದ ಮೌನೇಶ್ ಬಳಗಾನೂರ
ಇತಿಹಾಸಾತ್ಮಕ ಗೆಲುವು ತುಮಕೂರು: ಖೋ ಖೋ ಇಂಡಿಯಾ ಹಾಗೂ ಕರ್ನಾಟಕ ಅಮೆಚೂರ್ ಖೋ ಖೋ ಸಂಸ್ಥೆಯ ಸಹಯೋಗದಲ್ಲಿ ತುಮಕೂರಿನ ಪಿವಿ ಅಂಗಳದಲ್ಲಿ ಆಯೋಜಿಸಲಾದ ಹಿರಿಯರ ರಾಷ್ಟ್ರೀಯ ಖೋ ಖೋ ಚಾಂಪಿಯನ್‌ಶಿಪ್‌ನಲ್ಲಿ ಆತಿಥೇಯ ಕರ್ನಾಟಕ ಪುರುಷರ ತಂಡವು ಪ್ರಥಮ ಬಾರಿಗೆ ಚಾಂಪಿಯನ್ ಆಗಿ…
