ಸಿಂಧನೂರಿನ ಕಾರುಣ್ಯಾಶ್ರಮವು ಪುಣ್ಯಕ್ಷೇತ್ರವಾಗಿ ಮಾನವೀಯತೆಯ ಮಂದಿರವಾಗಿದೆ — ಸಂಗೀತ ನಾಡಗೌಡ್ರು
ಸಿಂಧನೂರು — ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕರ್ನಾಟಕ ಕಟ್ಟಡ ನಿರ್ಮಾಣ ಹಾಗೂ ಕಟ್ಟಿಗೆ ಸಾಮಗ್ರಿಗಳ ಕಾರ್ಮಿಕರ ಫೆಡ್ ರೇಷನ್ ಸಮಿತಿಯ ರಾಜ್ಯ ಮಹಿಳಾ ಅಧ್ಯಕ್ಷರಾದ ಸಂಗೀತಾ ನಾಡಗೌಡ್ರು ಮುದ್ದೇಬಿಹಾಳ ಹಾಗೂ ದಿ. ತಾಳಿಕೋಟಿ ಸಹಕಾರಿ ಬ್ಯಾಂಕ್ ನಿಯಮಿತ ತಾಳಿಕೋಟಿ ಪ್ರಧಾನ…
