ಸಿಂಧನೂರು ಜೂನ್ 18 : ಜಿಲ್ಲಾಡಳಿತ ಜಿಲ್ಹಾ ಪಂಚಾಯತ್ ರಾಯಚೂರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರ್ ತಾಲೂಕು ಅರೋಗ್ಯಾಧಿಕಾರಿಗಳ ಕಾರ್ಯಾಲಯ ಸಿಂಧನೂರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಬಳಗಾನೂರ ಇವರ ಸಂಯುಕ್ತಾಶ್ರಯದಲ್ಲಿ ಆಯುಷ್ ಆರೋಗ್ಯ ಕೇಂದ್ರ ಗೂಡುದುರು ವ್ಯಾಪ್ತಿಗೆ ಬರುವ ಹಸಮಕಲ್ ಗ್ರಾಮದಲ್ಲಿ ಮಕ್ಕಳ ಸಾರ್ವತ್ರಿಕಾ ಲಸಿಕಾ ಸತ್ರದಲ್ಲಿ ಗರ್ಭಿಣಿ ತಾಯಂದಿರನ್ನು ಕುರಿತು ಗೀತಾ ಹಿರೇಮಠ ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಿಂಧನೂರು ಇವರು ಮುಂಬರುವ ಜೂನ್ 28 ರಂದು ರಾಷ್ಟ್ರದ್ಯಂತ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನ ನೆಡೆಯಲಿದೆ ಐದು ವರ್ಷದೊಳಗಿನ ಮಕ್ಕಳಿಗೆ ಎರಡು ಹನಿ ಪೋಲಿಯೊ ಲಸಿಕೆ ಹಾಕಿಸಬೇಕು ನಂತರ ಗಂಡಾಂತರ ಗರ್ಭಿಣಿಯರ ಆರೋಗ್ಯ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು ರಕ್ತಹಿನತೆ ಬರದಂತೆ IFA ಮಾತ್ರೆ ತೆಗೆದುಕೊಳ್ಳಬೇಕು ಪೌಷ್ಠಿಕ ಆಹಾರ ಸೇವನೆ ಮಾಡಬೇಕು ನಾಯಿ ಕಡಿತ ಮತ್ತು ಹಾವು ಕಡಿತದಲ್ಲಿ ಪ್ರಥಮ ಚಿಕಿತ್ಸೆ ಮಾಡಿಕೊಂಡು ತಕ್ಷಣವೇ ವೈದ್ಯರನ್ನು ಭೇಟಿ ಮಾಡಬೇಕುನಾಯಿ ಕಡಿದಾಗ ಗಾಯಗಳ್ಳನ್ನು ಆಳವಾಗಿದ್ದರೆ ಯುವುದೇ ಕ್ರೀಮ್ &ಮದ್ದು ಹಚ್ಚದೆ ಶುದ್ಧವಾದ ಟ್ಯಾಪ್ ನೀರಿನಿಂದ ಮತ್ತು ಸೋಪಿನಿಂದ ಚನ್ನಾಗಿ ತೊಳೆಯಿರಿ ವೈದ್ಯರ ಭೇಟಿ ಮಾಡಿ ನಾಯಿ ಕಚ್ಚಿದ ಗಾಯಗಳ ಆಳವಾಗಿದ್ದರೆ ಅಥವಾ ಸಾಕು ನಾಯಿಯಲ್ಲದೆ ಇತರೆ ನಾಯಿ ಕಚ್ಚಿದ್ದರೆ ತಕ್ಷಣವೇ ಚಿಕಿತ್ಸೆ ಪಡಿಯಬೇಕು ನಾಯಿ ಕಚ್ಚಿದರೆ ಚಿಕಿತ್ಸೆ ಲಸಿಕೆಗಳು ರೇಬಿಸ್ ಸೋಂಕು ತಡೆಗಟ್ಟಲು ನಿರ್ದಿಷ್ಟ ದಿನಗಳಲ್ಲಿ (0,3,7,14 ಮತ್ತು 28) ದಿನಗಳಲ್ಲಿ ಲಸಿಕೆ ಪಡೆಯಬೇಕು ಹೆಚ್ಚಿನ ಗಾಯಗಳಿಗೆ ರೇಬಿಸ್ ಇಮ್ಯುನೋಗ್ಲಾಬೀನಾ ಚುಚ್ಚುಮದ್ದುಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು ಈ ಸಂರ್ಭದಲ್ಲಿ ಹನುಮೇಶ್ CHO, ಗಿರಿಜಾ PHCO, ಮೊಲಮ್ಮ, ಗಂಗಮ್ಮ ASHA ಕಾರ್ಯಕರ್ತೆಯರು, ದಾನಮ್ಮ, ನಾಗರತ್ನ ಅಂಗನವಾಡಿ ಕಾರ್ಯಕರ್ತೆಯರು, ಗರ್ಭಿಣಿ ತಾಯಂದಿರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *