ರಾಜ್ಯ ಆಂಧ್ರ ನೀರಾವರಿ ಯೋಜನೆಗಳಿಗೆ ತೆಲಂಗಾಣದಿಂದ ಆಕ್ಷೇಪ ಮಾನ್ವಿ ತಾಲ್ಲೂಕಿನ ರಾಜಲಬಂಡ ಗ್ರಾಮದ ಬಳಿ ಇರುವ ಎಡಿಎಸ್ ಅಣೆಕಟ್ಟು ಸ್ಥಳಕ್ಕೆ ತೆಲಂಗಾಣ ಬಿಆರ್‌ಎಸ್ ನಾಯಕರು ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ಮಾನ್ವಿ -: ತಾಲೂಕಿನ ರಾಜಾಲಬಂಡ ಗ್ರಾಮದ ಹತ್ತಿರ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ರಾಜೋಳ್ಳಿಬಂಡಾ ತಿರುವು ನಾಲಾ ಯೋಜನೆ (ಆರ್ ಡಿಎಸ್)ಯ ಅಣೆಕಟ್ಟೆ ಸ್ಥಳಕ್ಕೆ ತೆಲಂಗಾಣ ರಾಜ್ಯದ ಭಾರತ ರಾಷ್ಟ್ರ ಸಮಿತಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆರ್.ಎಸ್. ಪ್ರವೀಣಕುಮಾರ ನೇತೃತ್ವದಲ್ಲಿ…
