ಬೈಕ್ ಕಳ್ಳರ ಗ್ಯಾಂಗ್‌ಗೆ ಬಳಗಾನೂರು ಪೊಲೀಸರ ಬ್ರೇಕ್..! 35ಲಕ್ಷ 20ಸಾವಿರ ಮೌಲ್ಯದ 50 ಬೈಕ್‌ಗಳ ಜಪ್ತಿ
(ಬಳಗಾನೂರು ಪೊಲೀಸರ ಭರ್ಜರಿ ಕಾರ್ಯಾಚರಣೆ 05 ಆರೋಪಿಗಳ ಬಂಧನ, 35 ಲಕ್ಷದ 20 ಸಾವಿರ ರೂಪಾಯಿ ಮೌಲ್ಯದ 50 ಮೋಟಾರ್ ಸೈಕಲ್‌ಗಳ ವಶ) ಬೈಕ್ ಕಳ್ಳತನ ಪ್ರಕರಣವೊಂದನ್ನು ಭೇದಿಸುವಲ್ಲಿ ಬಳಗಾನೂರು ಪೊಲೀಸರು ಗಮನಾರ್ಹ ಯಶಸ್ಸು ಸಾಧಿಸಿದ್ದು, ಐವರು ಆರೋಪಿಗಳನ್ನು ಬಂಧಿಸಿ 35…
ಅಧಿಕ ಮಾಸದ ಪುಣ್ಯಕಾಲದಲ್ಲಿ ಕಾಳಿಕಾದೇವಿ ಸನ್ನಿಧಿಯಲ್ಲಿ ದೇವಿಪುರಾಣ ಪಾರಾಯಣ, ಕುಂಕುಮಾರ್ಚನೆ.
ಅಧಿಕ ಮಾಸದ ಅಂಗವಾಗಿ ಬಳಗಾನೂರು ಪಟ್ಟಣದ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ಶುಕ್ರವಾರ ಬೆಳಿಗ್ಗೆ ದೇವಿಪುರಾಣ ಪಾರಾಯಣ, ಉಡಿ ತುಂಬುವ ಹಾಗೂ ಕುಂಕುಮಾರ್ಚನೆ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು. ಪುರಾಣ ಪ್ರವಚನಕಾರರಾದ ಡಾಕ್ಟರ್,ಶರಭಯ್ಯ ಸ್ವಾಮಿ ಗಣಾಚಾರಿ ಅವರು ಒಂದೇ ದಿನದಲ್ಲಿ ಹದಿನೆಂಟು ಅಧ್ಯಾಯಗಳನ್ನು ಒಳಗೊಂಡ…
ಹಜರತ್ ಮುರ್ತುಜಾ ಖಾನ್ ಸಾಬ್ ಇನ್ನಿಲ್ಲ
ಸಿರುಗುಪ್ಪ-ಬಳ್ಳಾರಿ ನಗರದ ಕೌಲ್ ಬಜಾರ್ ನ ಹಿರಿಯ ನಾಗರಿಕರು ಹಾಗೂ ಶುದ್ಧ ಹೃದಯ ಮತ್ತು ಚಿನ್ನದ ಮನುಷ್ಯ ಎಂದು ಗುರುತಿಸಿಕೊಂಡಿದ್ದ ಹಜರತ್ ಮುರ್ತುಜಾ ಖಾನ್ ಸಾಬ್ ಅವರು ನಿಧನ ಹೊಂದಿರುವುದು ಸಮುದಾಯದಲ್ಲಿ ದುಃಖದ ವಾತಾವರಣ ಸೃಷ್ಟಿಸಿದೆ. ಸರಳ ವ್ಯಕ್ತಿತ್ವ, ಶುದ್ಧ ಹೃದಯ…
ಪ್ರತಿಯೊಬ್ಬ ನಾಗರಿಕನ ಮತವು ಕೇವಲ ಹಕ್ಕು ಮಾತ್ರವಲ್ಲ, ದೇಶದ ಭವಿಷ್ಯ ನಿರ್ಧರಿಸುವ ಶಕ್ತಿ ಜಿ ಕುಮಾರ್ ನಾಯಕ
ರಾಯಚೂರು: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ರಾಯಚೂರು–ಯಾದಗಿರಿ ವತಿಯಿಂದ ಹಮ್ಮಿಕೊಂಡಿದ್ದ “ಕಾಂಗ್ರೆಸ್ ನಡೆ, ಮತ ರಕ್ಷಣೆ ಕಡೆ” ಕಾರ್ಯಕ್ರಮವು ಉತ್ಸಾಹಭರಿತವಾಗಿ ನಡೆಯಿತು. ಕಾರ್ಯಕ್ರಮವನ್ನು ಜಿ ಕುಮಾರ್ ನಾಯಕ. ಉದ್ಘಾಟಿಸಿ ಮಾತನಾಡಿ, ಪ್ರಜಾಪ್ರಭುತ್ವದ ಅಸ್ತಿತ್ವವೇ ಮತದಾನದ ಹಕ್ಕಿನ ಮೇಲೆ…
ರೈತರ ಹಿತ ಕಾಯಲು ಸರಕಾರ ಮುಂದಾಗಬೇಕು: ಡಾ. ಬಾಬುರಾವ್
ರಾಯಚೂರು: ಮುಂಗಾರು ಆರಂಭವಾಗಿದ್ದು, ಜಿಲ್ಲೆಯಲ್ಲಿ ಮಳೆ ಅಬ್ಬರಿಸಲು ಪ್ರಾರಂಭಿಸಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಸರಕಾರ ಕೂಡಲೇ ರೈತರಿಗೆ ಅಗತ್ಯವಾದ ಬಿತ್ತನೆ ಬೀಜ ಹಾಗೂ ಸಮರ್ಪಕವಾಗಿ ರಸಗೊಬ್ಬರನ್ನು ಪೂರೈಸಬೇಕೆಂದು ಎಪಿಎಂಸಿ ಮಾಜಿ ಉಪಾಧ್ಯಕ್ಷ ಡಾ.ಬಾಬುರಾವ್ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ…
“ಕತ್ತಲಲ್ಲಿ ಹೊಕ್ರಾಣಿ ಗ್ರಾಮಸ್ಥರು”
ಸಿರವಾರ -: ಸಮೀಪದ ಹೊಕ್ರಾಣಿ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಕಳೆದ ಒಂದು ವಾರದಿಂದ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದ್ದು, ಗ್ರಾಮಸ್ಥರು ಕತ್ತಲಲ್ಲೇ ಜೀವನ ಸಾಗಿಸುವಂತಾಗಿದೆ. ವಿದ್ಯುತ್ ಪರಿವರ್ತಕ ದುರಸ್ತಿಗೆ ತೆಗೆದುಕೊಂಡು ಹೋಗದೆ ಜೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮದ…
